Ee Nanna Jeevana Lyrics

ಈ ನನ್ನ ಜೀವನ Lyrics

in Saddu Vicharane Nadeyuttide

in ಸದ್ದು ವಿಚಾರಣೆ ನಡೆಯುತ್ತಿದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ನನ್ನ ಜೀವನ ನಿನ್ನಿಂದ ನೂತನ
ನೂರಾರು ನೋವಿಗೂ ನಾಳೆ‌ ಬಾ ಅಂದೆ‌ ನಾ
ನಿನ್ನ‌ ನಗು‌ ನೋಡುತಾನೆ ನಾನು‌ ಜೀವವಾಗುವೆ
ನೀನು ಅಳುವಾಗ ನೂರು ಬಾರಿ ಸಾಯುವೆ
ದೇವರನು ನಿನ್ನ‌‌ ಹೆಸರಲ್ಲೇನೆ ನಾನು ಕೂಗುವೆ
ನಿನ್ನ ಖುಷಿಯಲ್ಲೆ ನನ್ನೆ ನಾನು‌ ಕಾಣುವೆ
ನಮ್ಮ ಜೋಡಿಯೆ ಆಗಲಿ ಪ್ರೀತಿಗೆ ಮಾದರಿ
 
ಹ್ಮ್‌ ಕಣ್ಣಲ್ಲೆ ಜೋಪಾನ ಮಾಡುವ ರೀತೀನ
ನಿನ್ನ ನೋಡಿ ಕಲಿಬೇಕು ತುಂಬಾ ಜನ
ಕೋಪನ ತಾಪನ ಕ್ಷಮಿಸುವ ರೀತೀನ
ನಿನ್ನ ನೋಡಿ ಕಲಿಬೇಕು ತುಂಬಾ ಜನ
ನೀನು ಇರೊ ಜಾಗವೆಲ್ಲ ನನ್ನದೆಂಬ ಭಾವನೆ
ನನ್ನವಳು ನೀನು ಅನ್ನೊದೇನೆ ಸಾಧನೆ
ನಮ್ಮ ಬದುಕೀಗ ನಾನು ನೀನು ಕಂಡ ಕಲ್ಪನೆ
ಎಂದು ಜೊತೆಯಾಗಿ ಬಾಳಬೇಕು ಹೀಗೆನೆ
ನಮ್ಮ ಜೋಡಿಯೆ ಆಗಲಿ ಪ್ರೀತಿಗೆ ಮಾದರಿ

ಈ ನನ್ನ ಜೀವನ ನಿನ್ನಿಂದ ನೂತನ
ನೂರಾರು ನೋವಿಗೂ ನಾಳೆ‌ ಬಾ ಅಂದೆ‌ ನಾ
ನಿನ್ನ‌ ನಗು‌ ನೋಡುತಾನೆ ನಾನು‌ ಜೀವವಾಗುವೆ
ನೀನು ಅಳುವಾಗ ನೂರು ಬಾರಿ ಸಾಯುವೆ
ದೇವರನು ನಿನ್ನ‌‌ ಹೆಸರಲ್ಲೇನೆ ನಾನು ಕೂಗುವೆ
ನಿನ್ನ ಖುಷಿಯಲ್ಲೆ ನನ್ನೆ ನಾನು‌ ಕಾಣುವೆ
ನಮ್ಮ ಜೋಡಿಯೆ ಆಗಲಿ ಪ್ರೀತಿಗೆ ಮಾದರಿ
 
ಹ್ಮ್‌ ಕಣ್ಣಲ್ಲೆ ಜೋಪಾನ ಮಾಡುವ ರೀತೀನ
ನಿನ್ನ ನೋಡಿ ಕಲಿಬೇಕು ತುಂಬಾ ಜನ
ಕೋಪನ ತಾಪನ ಕ್ಷಮಿಸುವ ರೀತೀನ
ನಿನ್ನ ನೋಡಿ ಕಲಿಬೇಕು ತುಂಬಾ ಜನ
ನೀನು ಇರೊ ಜಾಗವೆಲ್ಲ ನನ್ನದೆಂಬ ಭಾವನೆ
ನನ್ನವಳು ನೀನು ಅನ್ನೊದೇನೆ ಸಾಧನೆ
ನಮ್ಮ ಬದುಕೀಗ ನಾನು ನೀನು ಕಂಡ ಕಲ್ಪನೆ
ಎಂದು ಜೊತೆಯಾಗಿ ಬಾಳಬೇಕು ಹೀಗೆನೆ
ನಮ್ಮ ಜೋಡಿಯೆ ಆಗಲಿ ಪ್ರೀತಿಗೆ ಮಾದರಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ