ಚಂದ್ರತಾರೆಗಳ ಕಿಲ ಕಿಲ ನಗುವಿನ ಸಂಭ್ರಮ ಓಓಓ
ಚಂದ್ರತಾರೆಗಳ ಕಿಲ ಕಿಲ ನಗುವಿನ ಸಂಭ್ರಮ ಓಓಓ
ಎದೆಯೊಳಗೆ ರಂಗು ರಂಗಿನ ಕನಸ್ಸುಗಳ ಸಮ್ಮಿಲನ ಓಓಓ
ಅಲ್ಲಂದುಲ್ಲಿಲ್ಹ ಅಲ್ಲಂದುಲ್ಲಿಲ್ಹ
ಅಲ್ಲಂದುಲ್ಲಿಲ್ಹ ಅಲ್ಲಂದುಲ್ಲಿಲ್ಹ
ಮಧುಮಗ ಬರುವನು ಮಧುಮಗ ಬರುವನು
ಮದುವೆಯ ಅನುಬಂಧ
ನಫೀಸ ನಿನ್ನ ಕಣ್ಣಲಿ ಮಿನುಗಿದೆ ನಕ್ಷತ್ರದ ಚೆಂದ
ಮಧುಮಗ ಬರುವನು ಮಧುಮಗ ಬರುವನು
ಮದುವೆಯ ಅನುಬಂಧ
ನಫೀಸ ನಿನ್ನ ಕಣ್ಣಲಿ ಮಿನುಗಿದೆ ನಕ್ಷತ್ರದ ಚೆಂದ
ಬೆರಳಲಿ ಅರಳಿದೆ ಮದರಂಗಿ
ನೂರಾರು ಕನಸ್ಸಿನ ನಿಲುವಂಗಿ
ಬೆರಳಲಿ ಅರಳಿದೆ ಮದರಂಗಿ
ನೂರಾರು ಕನಸ್ಸಿನ ನಿಲುವಂಗಿ
ಪ್ರಿಯತಮ ಬಂದನು ನಗುನಗುತ
ಎದೆಯಲಿ ಲಬಡಬ ಈಕೆ ನಫೀಸ
ಎದೆಯಲಿ ಲಬಡಬ ಈಕೆ ನಫೀಸ
ಚೆಲುವೆಯ ನೆನೆಯುತ ನಗುತಿಹ ಮಧುಮಗ
ಕುಣಿದನು ಖುಷಿಯಿಂದ
ನಫೀಸ ನಿನ್ನ ಮುಗುಳುನಗೆಯಲ್ಲಿ ಬೆಳದಿಂಗಳ ಗಂಧ
ಸೂಟುಬೂಟಿನಲಿ ರಾಜಕುಮಾರ
ಕೈಯಲಿ ಮಿಂಚಿದೆ ಆಹ ಬಂಗಾರ
ಸೂಟುಬೂಟಿನಲಿ ರಾಜಕುಮಾರ
ಕೈಯಲಿ ಮಿಂಚಿದೆ ಆಹ ಬಂಗಾರ
ತುಟಿಯಲಿ ಏನದು ಮುತ್ತಿನಹಾರ
ಕಣ್ಣಲಿ ನಾಚಿಕೆ ಏಕೆ ನಫೀಜ
ಕಣ್ಣಲಿ ನಾಚಿಕೆ ಏಕೆ ನಫೀಜ
ವಧುವಿಗೆ ಈಗ ಭುವಿಯಲಿ
ಜನ್ನತ್ ಖುದಾನ ವರದಿಂದ
ನಫೀಜ ನಿನ್ನ ಕಿಸಮತ್
ಇನ್ನು ತರುವುದು ಆನಂದ
ತಲೆ ಸಿಂಗಾರದ ಸಂಭ್ರಮವೇನು
ಮುಗುಳುನಗೆ ಹಿಂದಿನ ರಹಸ್ಯವೇನು
ತಲೆ ಸಿಂಗಾರದ ಸಂಭ್ರಮವೇನು
ಮುಗುಳುನಗೆ ಹಿಂದಿನ ರಹಸ್ಯವೇನು
ಹೊಸಿಲಿನ ಅಂಚಿನ ಕನಸ್ಸುಗಳೇನು
ಪಯಣವೆಲ್ಲಿಗೆ ಹೇಳೆ ನಫೀಜ
ಪಯಣವೆಲ್ಲಿಗೆ ಹೇಳೆ ನಫೀಜ
ಶುಭದಿನವಿಂದು ವಧುವರರಿನ್ನು
ಜೊತೆಯಾಗುವ ಬಂಧ
ಎಲ್ಲಿಯೊ ಇರುವ ಜೀವಗಳಲ್ಲಿ ಬೆಸೆದಿದೆ ಸಂಬಂಧ
ಕಾಲಬೆರಳಲಿ ಲಜ್ಜೆಯ ಸಹಿಯು
ತುಟಿಯಂಚಿನಲಿ ತುಳುಕಿದ ಸಿಹಿಯು
ಕಾಲಬೆರಳಲಿ ಲಜ್ಜೆಯ ಸಹಿಯು
ತುಟಿಯಂಚಿನಲಿ ತುಳುಕಿದ ಸಿಹಿಯು
ದಪ್ಪುಪಾಟಿನಲಿ ಇನಿಯನ ಹೆಜ್ಜೆ
ಲಜ್ಜೆ ಏತಕೆ ಹೇಳೆ ನಫೀಜ
ಲಜ್ಜೆ ಏತಕೆ ಹೇಳೆ ನಫೀಜ
ಮಧುಮಗನಿಂದ ಉಡುಗೊರೆ ಮುಂದೆ
ಸಿಗುವುದೆ ಖುಷಿಯಿಂದ
ನಫೀಜ ನಿನ್ನ ನಗುವಿದು ಹೀಗೆ
ಇದ್ದರೆ ಬಲು ಚೆಂದ
ಸುಬಾನಲ್ಲ ಅಲ್ಲಹಮ್ದುಲ್ಲಿಲ್ಹ
ಸುಬಾನಲ್ಲ ಅಲ್ಲಹಮ್ದುಲ್ಲಿಲ್ಹ
ಚಂದ್ರತಾರೆಗಳ ಕಿಲ ಕಿಲ ನಗುವಿನ ಸಂಭ್ರಮ ಓಓಓ
ಚಂದ್ರತಾರೆಗಳ ಕಿಲ ಕಿಲ ನಗುವಿನ ಸಂಭ್ರಮ ಓಓಓ
ಎದೆಯೊಳಗೆ ರಂಗು ರಂಗಿನ ಕನಸ್ಸುಗಳ ಸಮ್ಮಿಲನ ಓಓಓ
ಅಲ್ಲಂದುಲ್ಲಿಲ್ಹ ಅಲ್ಲಂದುಲ್ಲಿಲ್ಹ
ಅಲ್ಲಂದುಲ್ಲಿಲ್ಹ ಅಲ್ಲಂದುಲ್ಲಿಲ್ಹ
ಮಧುಮಗ ಬರುವನು ಮಧುಮಗ ಬರುವನು
ಮದುವೆಯ ಅನುಬಂಧ
ನಫೀಸ ನಿನ್ನ ಕಣ್ಣಲಿ ಮಿನುಗಿದೆ ನಕ್ಷತ್ರದ ಚೆಂದ
ಮಧುಮಗ ಬರುವನು ಮಧುಮಗ ಬರುವನು
ಮದುವೆಯ ಅನುಬಂಧ
ನಫೀಸ ನಿನ್ನ ಕಣ್ಣಲಿ ಮಿನುಗಿದೆ ನಕ್ಷತ್ರದ ಚೆಂದ
ಬೆರಳಲಿ ಅರಳಿದೆ ಮದರಂಗಿ
ನೂರಾರು ಕನಸ್ಸಿನ ನಿಲುವಂಗಿ
ಬೆರಳಲಿ ಅರಳಿದೆ ಮದರಂಗಿ
ನೂರಾರು ಕನಸ್ಸಿನ ನಿಲುವಂಗಿ
ಪ್ರಿಯತಮ ಬಂದನು ನಗುನಗುತ
ಎದೆಯಲಿ ಲಬಡಬ ಈಕೆ ನಫೀಸ
ಎದೆಯಲಿ ಲಬಡಬ ಈಕೆ ನಫೀಸ
ಚೆಲುವೆಯ ನೆನೆಯುತ ನಗುತಿಹ ಮಧುಮಗ
ಕುಣಿದನು ಖುಷಿಯಿಂದ
ನಫೀಸ ನಿನ್ನ ಮುಗುಳುನಗೆಯಲ್ಲಿ ಬೆಳದಿಂಗಳ ಗಂಧ
ಸೂಟುಬೂಟಿನಲಿ ರಾಜಕುಮಾರ
ಕೈಯಲಿ ಮಿಂಚಿದೆ ಆಹ ಬಂಗಾರ
ಸೂಟುಬೂಟಿನಲಿ ರಾಜಕುಮಾರ
ಕೈಯಲಿ ಮಿಂಚಿದೆ ಆಹ ಬಂಗಾರ
ತುಟಿಯಲಿ ಏನದು ಮುತ್ತಿನಹಾರ
ಕಣ್ಣಲಿ ನಾಚಿಕೆ ಏಕೆ ನಫೀಜ
ಕಣ್ಣಲಿ ನಾಚಿಕೆ ಏಕೆ ನಫೀಜ
ವಧುವಿಗೆ ಈಗ ಭುವಿಯಲಿ
ಜನ್ನತ್ ಖುದಾನ ವರದಿಂದ
ನಫೀಜ ನಿನ್ನ ಕಿಸಮತ್
ಇನ್ನು ತರುವುದು ಆನಂದ
ತಲೆ ಸಿಂಗಾರದ ಸಂಭ್ರಮವೇನು
ಮುಗುಳುನಗೆ ಹಿಂದಿನ ರಹಸ್ಯವೇನು
ತಲೆ ಸಿಂಗಾರದ ಸಂಭ್ರಮವೇನು
ಮುಗುಳುನಗೆ ಹಿಂದಿನ ರಹಸ್ಯವೇನು
ಹೊಸಿಲಿನ ಅಂಚಿನ ಕನಸ್ಸುಗಳೇನು
ಪಯಣವೆಲ್ಲಿಗೆ ಹೇಳೆ ನಫೀಜ
ಪಯಣವೆಲ್ಲಿಗೆ ಹೇಳೆ ನಫೀಜ
ಶುಭದಿನವಿಂದು ವಧುವರರಿನ್ನು
ಜೊತೆಯಾಗುವ ಬಂಧ
ಎಲ್ಲಿಯೊ ಇರುವ ಜೀವಗಳಲ್ಲಿ ಬೆಸೆದಿದೆ ಸಂಬಂಧ
ಕಾಲಬೆರಳಲಿ ಲಜ್ಜೆಯ ಸಹಿಯು
ತುಟಿಯಂಚಿನಲಿ ತುಳುಕಿದ ಸಿಹಿಯು
ಕಾಲಬೆರಳಲಿ ಲಜ್ಜೆಯ ಸಹಿಯು
ತುಟಿಯಂಚಿನಲಿ ತುಳುಕಿದ ಸಿಹಿಯು
ದಪ್ಪುಪಾಟಿನಲಿ ಇನಿಯನ ಹೆಜ್ಜೆ
ಲಜ್ಜೆ ಏತಕೆ ಹೇಳೆ ನಫೀಜ
ಲಜ್ಜೆ ಏತಕೆ ಹೇಳೆ ನಫೀಜ
ಮಧುಮಗನಿಂದ ಉಡುಗೊರೆ ಮುಂದೆ
ಸಿಗುವುದೆ ಖುಷಿಯಿಂದ
ನಫೀಜ ನಿನ್ನ ನಗುವಿದು ಹೀಗೆ
ಇದ್ದರೆ ಬಲು ಚೆಂದ
ಸುಬಾನಲ್ಲ ಅಲ್ಲಹಮ್ದುಲ್ಲಿಲ್ಹ
ಸುಬಾನಲ್ಲ ಅಲ್ಲಹಮ್ದುಲ್ಲಿಲ್ಹ
Nikah song lyrics from Kannada Movie Saara Vajra starring Anu Prabhakar, Ramesh Bhat, Sudha Belawadi, Lyrics penned by BM Haneef,Sung by Prathima Bhat, Jannath Nas, Aniruddh Shastri, Anuradha, Chinmayi, Jannath Nas,Music composed by V Manohar,Film is directed by Aarna Saadya and film is released on 2022