ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು ಓ ನಾಜನಿ
ಹಣ್ಣಾದ ಹೆಣ್ಣಾದಳು
ಸಡಗರ ತುಳುಕಾಡೊ ಕೊಡವಾದಳು
ಮುಜುಗರ ಬರದಿಂದ ಬಡವಾದಳು
ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು
ನೆಲದಡಿ ಬೀಜಾಂಕುರ ಮೇಲೆಲ್ಲ
ಚಿಗುರಲ್ಲಿಯು ಸಂಭ್ರಮ
ನೆಲದಡಿ ಬೀಜಾಂಕುರ ಮೇಲೆಲ್ಲ
ಚಿಗುರಲ್ಲಿಯು ಸಂಭ್ರಮ
ಬಗೆ ಬಗೆ ತಿನಿಸಲ್ಲಿ ಒಲವಿನ ಹನಿಯು
ಕನಸೆಲ್ಲ ಮಲ್ಲಿಗೆ ಘಮಘಮವು
ಬಗೆ ಬಗೆ ತಿನಿಸಲ್ಲಿ ಒಲವಿನ ಹನಿಯು
ಕನಸೆಲ್ಲ ಮಲ್ಲಿಗೆ ಘಮಘಮವು
ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು
ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು
ಕಾಯಾಗಿ ಹಣ್ಣಾದಳು
ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು ಓ ನಾಜನಿ
ಹಣ್ಣಾದ ಹೆಣ್ಣಾದಳು
ಸಡಗರ ತುಳುಕಾಡೊ ಕೊಡವಾದಳು
ಮುಜುಗರ ಬರದಿಂದ ಬಡವಾದಳು
ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು
ನೆಲದಡಿ ಬೀಜಾಂಕುರ ಮೇಲೆಲ್ಲ
ಚಿಗುರಲ್ಲಿಯು ಸಂಭ್ರಮ
ನೆಲದಡಿ ಬೀಜಾಂಕುರ ಮೇಲೆಲ್ಲ
ಚಿಗುರಲ್ಲಿಯು ಸಂಭ್ರಮ
ಬಗೆ ಬಗೆ ತಿನಿಸಲ್ಲಿ ಒಲವಿನ ಹನಿಯು
ಕನಸೆಲ್ಲ ಮಲ್ಲಿಗೆ ಘಮಘಮವು
ಬಗೆ ಬಗೆ ತಿನಿಸಲ್ಲಿ ಒಲವಿನ ಹನಿಯು
ಕನಸೆಲ್ಲ ಮಲ್ಲಿಗೆ ಘಮಘಮವು
ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು
ಚಿಗುರಿದ ಹೂವಾಗಿ ಹೂವೀಗ ಕಾಯಾಗಿ
ಕಾಯಾಗಿ ಹಣ್ಣಾದಳು
ಕಾಯಾಗಿ ಹಣ್ಣಾದಳು
Chigurida Hoovaagi song lyrics from Kannada Movie Saara Vajra starring Anu Prabhakar, Ramesh Bhat, Sudha Belawadi, Lyrics penned by BM Haneef Sung by Prathima Bhat, Jannath Nas, Aniruddha Sastry, Anuradha Bhat, Chinmayi,Music Composed by V Manohar,Film is directed by Aarna Saadya and fim is released on 2022