Hennige Anda Singaara Lyrics

ಹೆಣ್ಣಿಗೆ ಅಂದ ಸಿಂಗಾರ Lyrics

in Saara Vajra

in ಸಾರ ವಜ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣಿಗೆ ಅಂದ ಸಿಂಗಾರ
ತಾನಾಗೆ ಬಂದ ಅಲಂಕಾರ
ಹೆಣ್ಣಿಗೆ ಅಂದ ಸಿಂಗಾರ
ತಾನಾಗೆ ಬಂದ ಅಲಂಕಾರ
ಚಿಗುರಲ್ಲೆ ಕಲೆಯನ್ನ ಪಡೆದ ಬಾಲೆ
ವಯ್ಯಾರ ಕಲಿಸೋಕೆ ಇಲ್ಲ ಶಾಲೆ
ತುಟಿಗೆ ಗುಲಾಬಿ ರಂಗಿನ ರಂಗೋಲಿ
ಕಣ್ಣಂಚು ಕಾಡಿಗೆ ತೀಡೊ ಚಿತ್ತಾರವೆ
ಕೆನ್ನೆಗೆ ನಕ್ಷತ್ರ ಚುಕ್ಕಿ ತಾರೆ
ಕನ್ಯೆಗೆ ಯಾರು ಹೇಳಿಕೊಡುತ್ತಾರೆ
ಕೆನ್ನೆಗೆ ನಕ್ಷತ್ರ ಚುಕ್ಕಿ ತಾರೆ
ಕನ್ಯೆಗೆ ಯಾರು ಹೇಳಿಕೊಡುತ್ತಾರೆ
ಚಿಗುರಲ್ಲೆ ಕಲೆಯನ್ನ ಪಡೆದ ಬಾಲೆ
ವಯ್ಯಾರ ಕಲಿಸೋಕೆ ಇಲ್ಲ ಶಾಲೆ
 
ಮೈಯೆಲ್ಲ ಬಳಸುತ್ತ ಮೈಮಾಟ ಕಂಡುತ್ತ
ಮೈಯೆಲ್ಲ ಬಳಸುತ್ತ ಮೈಮಾಟ ಕಂಡುತ್ತ
ಬಿನ್ನಾಣ ಬಿಂಕಕ್ಕೆ ಅಂದ ಸೀರೆ
ತಾನಾಗೆ ಬಂದ ಕಲೆ ಚೂರು ಚೂರೆ
ಬಿನ್ನಾಣ ಬಿಂಕಕ್ಕೆ ಅಂದ ಸೀರೆ
ತಾನಾಗೆ ಬಂದ ಕಲೆ ಚೂರು ಚೂರೆ
ಚಿಗುರಲ್ಲೆ ಕಲೆಯನ್ನ ಪಡೆದ ಬಾಲೆ
ವಯ್ಯಾರ ಕಲಿಸೋಕೆ ಇಲ್ಲ ಶಾಲೆ
 
 

ಹೆಣ್ಣಿಗೆ ಅಂದ ಸಿಂಗಾರ
ತಾನಾಗೆ ಬಂದ ಅಲಂಕಾರ
ಹೆಣ್ಣಿಗೆ ಅಂದ ಸಿಂಗಾರ
ತಾನಾಗೆ ಬಂದ ಅಲಂಕಾರ
ಚಿಗುರಲ್ಲೆ ಕಲೆಯನ್ನ ಪಡೆದ ಬಾಲೆ
ವಯ್ಯಾರ ಕಲಿಸೋಕೆ ಇಲ್ಲ ಶಾಲೆ
ತುಟಿಗೆ ಗುಲಾಬಿ ರಂಗಿನ ರಂಗೋಲಿ
ಕಣ್ಣಂಚು ಕಾಡಿಗೆ ತೀಡೊ ಚಿತ್ತಾರವೆ
ಕೆನ್ನೆಗೆ ನಕ್ಷತ್ರ ಚುಕ್ಕಿ ತಾರೆ
ಕನ್ಯೆಗೆ ಯಾರು ಹೇಳಿಕೊಡುತ್ತಾರೆ
ಕೆನ್ನೆಗೆ ನಕ್ಷತ್ರ ಚುಕ್ಕಿ ತಾರೆ
ಕನ್ಯೆಗೆ ಯಾರು ಹೇಳಿಕೊಡುತ್ತಾರೆ
ಚಿಗುರಲ್ಲೆ ಕಲೆಯನ್ನ ಪಡೆದ ಬಾಲೆ
ವಯ್ಯಾರ ಕಲಿಸೋಕೆ ಇಲ್ಲ ಶಾಲೆ
 
ಮೈಯೆಲ್ಲ ಬಳಸುತ್ತ ಮೈಮಾಟ ಕಂಡುತ್ತ
ಮೈಯೆಲ್ಲ ಬಳಸುತ್ತ ಮೈಮಾಟ ಕಂಡುತ್ತ
ಬಿನ್ನಾಣ ಬಿಂಕಕ್ಕೆ ಅಂದ ಸೀರೆ
ತಾನಾಗೆ ಬಂದ ಕಲೆ ಚೂರು ಚೂರೆ
ಬಿನ್ನಾಣ ಬಿಂಕಕ್ಕೆ ಅಂದ ಸೀರೆ
ತಾನಾಗೆ ಬಂದ ಕಲೆ ಚೂರು ಚೂರೆ
ಚಿಗುರಲ್ಲೆ ಕಲೆಯನ್ನ ಪಡೆದ ಬಾಲೆ
ವಯ್ಯಾರ ಕಲಿಸೋಕೆ ಇಲ್ಲ ಶಾಲೆ
 
 

Hennige Anda Singaara song lyrics from Kannada Movie Saara Vajra starring Anu Prabhakar, Ramesh Bhat, Sudha Belawadi, Lyrics penned by BM Haneef Sung by  Anuradha Bhat Music Composed by V Manohar,Film is directed by Aarna Saadya and fim is released on 2022

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ