ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಲಭ ಈ ಜನ್ಮ
ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಲಭ ಈ ಜನ್ಮ
ಉಮ್ಮ ಇರುವಾಗ ಕಂದನಿಗಿಲ್ಲ ಚಿಂತೆ
ಯಾವ ಹಂಗಿಲ್ಲದೆ ನಿಶ್ಚಿಂತೆ
ಉಮ್ಮ ಇರುವಾಗ ಕಂದನಿಗಿಲ್ಲ ಚಿಂತೆ
ಯಾವ ಹಂಗಿಲ್ಲದೆ ನಿಶ್ಚಿಂತೆ
ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಲಭ ಈ ಜನ್ಮ
ಕಂದನ ಆಟ ನೋಡುತ್ತ ತಾಯಿ
ನೋವನ್ನು ಮರೆಯುತ್ತಾಳೆ
ಬೆಳೆದಂತೆ ತಲೆಕೆಳಗು ಲೆಕ್ಕಚಾರ
ಬಂಗಾರ ಆಗುವುದು ಹಿತ್ತಾಳೆ
||ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಖ ಈ ಜನ್ಮ||
||ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಖ ಈ ಜನ್ಮ||
ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಲಭ ಈ ಜನ್ಮ
ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಲಭ ಈ ಜನ್ಮ
ಉಮ್ಮ ಇರುವಾಗ ಕಂದನಿಗಿಲ್ಲ ಚಿಂತೆ
ಯಾವ ಹಂಗಿಲ್ಲದೆ ನಿಶ್ಚಿಂತೆ
ಉಮ್ಮ ಇರುವಾಗ ಕಂದನಿಗಿಲ್ಲ ಚಿಂತೆ
ಯಾವ ಹಂಗಿಲ್ಲದೆ ನಿಶ್ಚಿಂತೆ
ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಲಭ ಈ ಜನ್ಮ
ಕಂದನ ಆಟ ನೋಡುತ್ತ ತಾಯಿ
ನೋವನ್ನು ಮರೆಯುತ್ತಾಳೆ
ಬೆಳೆದಂತೆ ತಲೆಕೆಳಗು ಲೆಕ್ಕಚಾರ
ಬಂಗಾರ ಆಗುವುದು ಹಿತ್ತಾಳೆ
||ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಖ ಈ ಜನ್ಮ||
||ಆಲದ ಮರದಂತೆ ಆಸರೆ ಉಮ್ಮ
ಎಷ್ಟೊಂದು ಸುಖ ಈ ಜನ್ಮ||
Aalada Maradanthe song lyrics from Kannada Movie Saara Vajra starring Anu Prabhakar, Ramesh Bhat, Sudha Belawadi, Lyrics penned by BM Haneef Sung by Prathima Bhat, Jannath Nas, Aniruddha Sastry, Anuradha Bhat, Chinmayi,Music Composed by V Manohar,Film is directed by Aarna Saadya and fim is released on 2022