Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..ಟೂಟೂ
 
ಕಾಂಚಾಣ…. ಕೋಪವೇ...
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಪ್ರತಿಬಿಂಬವೇ  
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಮರು ಬಿಂಬವೇ  
 
ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..
ಆನೆ ಮೇಲೆ ಟೂಟೂಟೂ...
ಒಂಟೆ ಮೇಲೆ ಟೂಟೂಟೂ... 
ನಿನ್ನ  ಜೊತೆ ನಾ ಟೂಟೂ..ಟೂಟೂ
 
ಕಾಂಚಾಣ…. ಕೋಪವೇ...
ಆನೆಯ ಮೇಲೆ ಅಂಬಾರಿಯೆ
ನಾ ಒಳಗೆ ದಯಮಾಡಿಸು 
ಒಂಟೆಯ ಮೇಲೆ ಹೂವ್ 
ಹಾಸಿಗೆ ನಾ ಕುಳಿತು ರಾರಾಜಿಸು..
|| ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..ಟೂಟೂ…||
 
ಪ್ರತಿ ರಾತ್ರಿ ಕಣ್ಣ ಮುಚ್ಚದೇ ನಾನು.. ನಾನು.. 
ಪ್ರತಿ ಘಳಿಗೆ ಕಾದು ಕುಳಿತರು ಕನಿಕರಿಸದೆ ಹೋದೆ
ನಿನ್ನ ಕಣ್ಣ ಒಳಗೆ ಕುಳಿತೇನೆ ನಾನು... ನಾನು 
ಕನಸಲ್ಲಿ ಬೆರೆವ ಎಂದರು ನಿದಿರಿಸದೆ ಹೋದೆ 
ಇಂದು ಮುಂಜಾನೆ ಮುಂಬಾಗಿಲಲಿ
ಚುಕ್ಕಿ ಇಟ್ಟಾಗ ಬರಲಿಲ್ಲ          
ಅಯ್ಯೋ ಪ್ರಿಯೆ ನಿನ್ನ ಕೈಯ್ಯಲ್ಲಿ ಬರೆದ
ರಂಗೋಲಿಯಲ್ಲಿ ನಾನಿದ್ದೆ 
ಹೋಗು ಎಲ್ಲಾ ಡೂಪು ಡೂಪು
 
|| ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..ಟೂಟೂ…||
 
ಬಾನಲ್ಲಿ ಮಳೆಯ ಬಿಲ್ಲಿಗೆ ನಿನ್ನ ನಡುವು 
ಸಮವೆಂದು ಕವನ ಬರೆದರೂ
ಬಳುಕದೆಯೇ ಹೋದೆ 
ನೂರೆಂಟು ಬಣ್ಣ ತುಂಬಿದ ಅಂದ ಇರಲು 
ಬರಿ ಏಳು ಬಣ್ಣ ಹೊಗಳಲು
ಸಿಹಿ ಸಮಯವ ಕಳೆದೆ 
ನೋಡು ನಿಂತೋಯಿತು ಸುವ್ವ ಲಾಲಿ
ಶಬ್ದ ಭಂಡಾರವು ಖಾಲಿ
ಅಯ್ಯೋ ಪ್ರಿಯಾ ನಿನ್ನ ಕೈಯಲ್ಲೇ ಇರುವ
ಚಿತ್ತಾರ ಲೇಖನಿ ನಾನು
ಹೋಗು ಎಲ್ಲಾ ಡೂಪು ಡೂಪು
 
|| ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ.. ಟೂಟೂ
ಲಾಲಾ ಲಲಲಾ ಲಾಲಾ ಲಾಲ
 
ಕಾಂಚಾಣ…. ಕೋಪವೇ...
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಪ್ರತಿಬಿಂಬವೇ  
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಮರು ಬಿಂಬವೇ…||
 

ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..ಟೂಟೂ
 
ಕಾಂಚಾಣ…. ಕೋಪವೇ...
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಪ್ರತಿಬಿಂಬವೇ  
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಮರು ಬಿಂಬವೇ  
 
ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..
ಆನೆ ಮೇಲೆ ಟೂಟೂಟೂ...
ಒಂಟೆ ಮೇಲೆ ಟೂಟೂಟೂ... 
ನಿನ್ನ  ಜೊತೆ ನಾ ಟೂಟೂ..ಟೂಟೂ
 
ಕಾಂಚಾಣ…. ಕೋಪವೇ...
ಆನೆಯ ಮೇಲೆ ಅಂಬಾರಿಯೆ
ನಾ ಒಳಗೆ ದಯಮಾಡಿಸು 
ಒಂಟೆಯ ಮೇಲೆ ಹೂವ್ 
ಹಾಸಿಗೆ ನಾ ಕುಳಿತು ರಾರಾಜಿಸು..
|| ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..ಟೂಟೂ…||
 
ಪ್ರತಿ ರಾತ್ರಿ ಕಣ್ಣ ಮುಚ್ಚದೇ ನಾನು.. ನಾನು.. 
ಪ್ರತಿ ಘಳಿಗೆ ಕಾದು ಕುಳಿತರು ಕನಿಕರಿಸದೆ ಹೋದೆ
ನಿನ್ನ ಕಣ್ಣ ಒಳಗೆ ಕುಳಿತೇನೆ ನಾನು... ನಾನು 
ಕನಸಲ್ಲಿ ಬೆರೆವ ಎಂದರು ನಿದಿರಿಸದೆ ಹೋದೆ 
ಇಂದು ಮುಂಜಾನೆ ಮುಂಬಾಗಿಲಲಿ
ಚುಕ್ಕಿ ಇಟ್ಟಾಗ ಬರಲಿಲ್ಲ          
ಅಯ್ಯೋ ಪ್ರಿಯೆ ನಿನ್ನ ಕೈಯ್ಯಲ್ಲಿ ಬರೆದ
ರಂಗೋಲಿಯಲ್ಲಿ ನಾನಿದ್ದೆ 
ಹೋಗು ಎಲ್ಲಾ ಡೂಪು ಡೂಪು
 
|| ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ..ಟೂಟೂ…||
 
ಬಾನಲ್ಲಿ ಮಳೆಯ ಬಿಲ್ಲಿಗೆ ನಿನ್ನ ನಡುವು 
ಸಮವೆಂದು ಕವನ ಬರೆದರೂ
ಬಳುಕದೆಯೇ ಹೋದೆ 
ನೂರೆಂಟು ಬಣ್ಣ ತುಂಬಿದ ಅಂದ ಇರಲು 
ಬರಿ ಏಳು ಬಣ್ಣ ಹೊಗಳಲು
ಸಿಹಿ ಸಮಯವ ಕಳೆದೆ 
ನೋಡು ನಿಂತೋಯಿತು ಸುವ್ವ ಲಾಲಿ
ಶಬ್ದ ಭಂಡಾರವು ಖಾಲಿ
ಅಯ್ಯೋ ಪ್ರಿಯಾ ನಿನ್ನ ಕೈಯಲ್ಲೇ ಇರುವ
ಚಿತ್ತಾರ ಲೇಖನಿ ನಾನು
ಹೋಗು ಎಲ್ಲಾ ಡೂಪು ಡೂಪು
 
|| ಟುಟು ಟೂ ಟುಟು ಟೂ... 
ಟುಟು ಟೂ ಟುಟು ಟೂ 
ನಿನ್ನ  ಜೊತೆ ನಾ ಟೂಟೂ.. ಟೂಟೂ
ಲಾಲಾ ಲಲಲಾ ಲಾಲಾ ಲಾಲ
 
ಕಾಂಚಾಣ…. ಕೋಪವೇ...
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಪ್ರತಿಬಿಂಬವೇ  
ಪ್ರೇಮದಾ ಬಿಂಬ ನೀನಾದರೆ ನಾ
ನಿನ್ನ ಮರು ಬಿಂಬವೇ…||
 

Tu Tu Tu Tu song lyrics from Kannada Movie SP Sangliyana Part 2 starring Shankarnag, Bhavya, Ashok, Lyrics penned by Hamsalekha Sung by Manu, Latha Hamsalekha, Music Composed by Hamsalekha, film is Directed by P Nanjundappa and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ