Maiyella Kannidda Obba Lyrics

ಮೈಯೆಲ್ಲ ಕಣ್ಣಿದ್ದ ಒಬ್ಬ Lyrics

in SP Sangliyana Part 2

in ಎಸ್.ಪಿ.ಸಾಂಗ್ಲಿಯಾನ ಭಾಗ 2

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೂ
ಹಕ್ಕಿಗೆ ಗುರಿಯಿಟ್ಟ ಬೇಟೆಗಾರನೂ
ಆನೆಯ ಹಳ್ಳಕ್ಕೆ ಹೊಯ್‌ ಬಿದ್ದನೊ
 
ನಾನು ಎಂದರೆ ತಲೆಯ ಮೇಲೆ ಆ ಬಾನಿದೆ
ಬಾನು ಎಂದರೆ ಅದರ ಮೇಲೆ ಇನ್ನೂ ಇದೆ
ಕಡಲು ಎಂದರೆ ಅದರ ಮೇಲೆ ತೂಫಾನ್‌ ಇದೆ
ಶಿಖರ ಎಂದರೆ ಒಳಗೆ ಬೆಂಕಿಯ ನದಿಯಿದೆ
ಕುರುಡ ನಿನ್ನ ಕನಸ್ಸು ಇನ್ನು ಕರಗಿತು
 
||ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೂ
ಹಕ್ಕಿಗೆ ಗುರಿಯಿಟ್ಟ ಬೇಟೆಗಾರನೂ
ಆನೆಯ ಹಳ್ಳಕ್ಕೆ ಹೊಯ್‌ ಬಿದ್ದನೊ||
 
ತಿರುಕೋನೋರ್ವನು ಊರ ಮುಂದಕ್ಕೆ ಬಂದನು
ಮುರುಕುಧರ್ಮದ ಶಾಲೆಯಲ್ಲಿ ತಾನಿಂದನು
ಪುರದ ರಾಜನು ಸತ್ತನೆಂಬ ಕನಸನು
ಕಂಡ ಕೂಡಲೆ ರಾಜನೆದ್ದು ತಾ ಕುಣಿದನು
ಕಣ್ಣು ಬಿಟ್ರೆ ತಿರುಕನಾಗೆ ಇದ್ದನು
 
||ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೂ
ಹಕ್ಕಿಗೆ ಗುರಿಯಿಟ್ಟ ಬೇಟೆಗಾರನೂ
ಆನೆಯ ಹಳ್ಳಕ್ಕೆ ಹೊಯ್‌ ಬಿದ್ದನೊ||
 

-
ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೂ
ಹಕ್ಕಿಗೆ ಗುರಿಯಿಟ್ಟ ಬೇಟೆಗಾರನೂ
ಆನೆಯ ಹಳ್ಳಕ್ಕೆ ಹೊಯ್‌ ಬಿದ್ದನೊ
 
ನಾನು ಎಂದರೆ ತಲೆಯ ಮೇಲೆ ಆ ಬಾನಿದೆ
ಬಾನು ಎಂದರೆ ಅದರ ಮೇಲೆ ಇನ್ನೂ ಇದೆ
ಕಡಲು ಎಂದರೆ ಅದರ ಮೇಲೆ ತೂಫಾನ್‌ ಇದೆ
ಶಿಖರ ಎಂದರೆ ಒಳಗೆ ಬೆಂಕಿಯ ನದಿಯಿದೆ
ಕುರುಡ ನಿನ್ನ ಕನಸ್ಸು ಇನ್ನು ಕರಗಿತು
 
||ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೂ
ಹಕ್ಕಿಗೆ ಗುರಿಯಿಟ್ಟ ಬೇಟೆಗಾರನೂ
ಆನೆಯ ಹಳ್ಳಕ್ಕೆ ಹೊಯ್‌ ಬಿದ್ದನೊ||
 
ತಿರುಕೋನೋರ್ವನು ಊರ ಮುಂದಕ್ಕೆ ಬಂದನು
ಮುರುಕುಧರ್ಮದ ಶಾಲೆಯಲ್ಲಿ ತಾನಿಂದನು
ಪುರದ ರಾಜನು ಸತ್ತನೆಂಬ ಕನಸನು
ಕಂಡ ಕೂಡಲೆ ರಾಜನೆದ್ದು ತಾ ಕುಣಿದನು
ಕಣ್ಣು ಬಿಟ್ರೆ ತಿರುಕನಾಗೆ ಇದ್ದನು
 
||ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೂ
ಹಕ್ಕಿಗೆ ಗುರಿಯಿಟ್ಟ ಬೇಟೆಗಾರನೂ
ಆನೆಯ ಹಳ್ಳಕ್ಕೆ ಹೊಯ್‌ ಬಿದ್ದನೊ||
 

Maiyella Kannidda Obba song lyrics from Kannada Movie SP Sangliyana Part 2 starring Shankarnag, Bhavya, Ashok, Lyrics penned by Hamsalekha Sung by Manjula Gururaj, Music Composed by Hamsalekha, film is Directed by P Nanjundappa and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ