Ramaiah Ramaiahne Lyrics

ರಾಮಯ್ಯ ರಾಮಯ್ಯನೆ Lyrics

in SP Sangliyana Part 2

in ಎಸ್.ಪಿ.ಸಾಂಗ್ಲಿಯಾನ ಭಾಗ 2

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ
 
ಕರಿಯಬೇವಿನ ರೇಖೆಯಂತಹ ಹುಬ್ಬಿದು
ಕಳಿತ ನೇರಳೆ ಹಣ್ಣಿನಂತಹ ಕಣ್ಣಿದು
ವಾಲಿವಾಲುವ ಹಸಿರು ಪೈರಿನ ನಡುವಿದು
ಜಾರಿ ಜಾರುವ ಮಲ್ಲೆಹೂವಿನ ಮೈಯಿದು
ನಾನು ಮೀನು ಗಾಳವೇನೊ ನಿನ್ನದು
 
||ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ||
 
ನಿನ್ನ ಕೋಣೆಗೆ ರತ್ನಗಂಬಳಿ ನಾನಯ್ಯ
ನಿನ್ನ ಮಂಚಕ್ಕೆ ಮಕ್ಮಲ್‌ ಹಾಸಿಗೆ ನಾನಯ್ಯ
ನಿನ್ನ ಮೂಗಿಗೆ ಪುನುಗು ಅತ್ತರು ನಾನಯ್ಯ
ನಿನ್ನ ಬಾಯಿಗೆ ಹಣ್ಣು ಹಂಪಲು ನಾನಯ್ಯ
ಕುದುರೆ ನಾನು ಇದರ ಜೇನು ನೀನಯ್ಯ
 
||ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ||
 
||ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ||

-
ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ
 
ಕರಿಯಬೇವಿನ ರೇಖೆಯಂತಹ ಹುಬ್ಬಿದು
ಕಳಿತ ನೇರಳೆ ಹಣ್ಣಿನಂತಹ ಕಣ್ಣಿದು
ವಾಲಿವಾಲುವ ಹಸಿರು ಪೈರಿನ ನಡುವಿದು
ಜಾರಿ ಜಾರುವ ಮಲ್ಲೆಹೂವಿನ ಮೈಯಿದು
ನಾನು ಮೀನು ಗಾಳವೇನೊ ನಿನ್ನದು
 
||ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ||
 
ನಿನ್ನ ಕೋಣೆಗೆ ರತ್ನಗಂಬಳಿ ನಾನಯ್ಯ
ನಿನ್ನ ಮಂಚಕ್ಕೆ ಮಕ್ಮಲ್‌ ಹಾಸಿಗೆ ನಾನಯ್ಯ
ನಿನ್ನ ಮೂಗಿಗೆ ಪುನುಗು ಅತ್ತರು ನಾನಯ್ಯ
ನಿನ್ನ ಬಾಯಿಗೆ ಹಣ್ಣು ಹಂಪಲು ನಾನಯ್ಯ
ಕುದುರೆ ನಾನು ಇದರ ಜೇನು ನೀನಯ್ಯ
 
||ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ||
 
||ರಾಮಯ್ಯ ರಾಮಯ್ಯನೆ  ನೀ ನಂಗಯ್ಯೊ
ಕಾಳಯ್ಯ ಕಾಳಯ್ಯ ನೀ ನಂಗಯ್ಯೊ
ಸಣ್ಣಯ್ಯ ಸಣ್ಣಯ್ಯ ನೀ ನಂಗಯ್ಯೊ||

Ramaiah Ramaiah Nee song lyrics from Kannada Movie SP Sangliyana Part 2 starring Shankarnag, Bhavya, Ashok, Lyrics penned by Hamsalekha Sung by Manjula Gururaj, Music Composed by Hamsalekha, film is Directed by P Nanjundappa and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ