-
ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಮದನ ಮದನ ಇದ ನಾ  ಬಿಡೆ ನಾ
ಲವ್ ಯು ಲವ್ ಯು ಲವ್ ಯು
ಲವ್ ಯು ಲವ್ ಯು ಲವ್ ಯು
 
||ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು||
 
ಅಂದ ಎನ್ನುವ ಮುತ್ತು
ಚೆಂದ ಎಂಬುವ ಮುತ್ತು 
ನನ್ನ ಯೌವ್ವನದ ಹಾರದಲ್ಲಿದೆ
ಅದರ ನಡುವೆ ಬೆರೆಯೋ ನೀನು
 
ಕಣ್ಣು ಮಿಂಚುವ ಮುತ್ತು
ಕೆನ್ನೆ ಹಂಚುವ ಮುತ್ತು
ಬಾಯ ಮೇಲು ಕೆಂಪು ಕೆಂಪು ಮುತ್ತಿದೆ
ಅದರ ನಡುವೆ ಬೆರೆಯೋ ನೀನು
ಬೆರೆಯೋ ನೀನು
ಈ ಮುತ್ತಿನಂತ ವೇಳೆ 
ನೀ ಕೂಡಿಕೊಂಡ ಮೇಲೆ 
ನಾನಾದೆ ಮುತ್ತಿನ ಮಾಲೆ
 
||ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು ಆಆಆ
ಇಂದು ನನ್ನ ಕೈಗೆ ಬಂತು ನೋಡು||
 
ಬಾರೊ ನನ್ನ ಮೋಜುಗಾರ
ಬಾರೊ ನನ್ನ ಸೋಜುಗಾರ
ಈ ಬೊಂಬೆಗೀಗ ನೀನೆ ದಾರ 
ನಡೆಸು ನುಡಿಸು ಕುಣಿಸು ನನ್ನ
ಗಂಡು ಉಕ್ಕಿನಂತ ಗಂಡು
ಚೆಂಡು ಮುತ್ತಿನಂತ ಚೆಂಡು
ನಾನು ಹುಚ್ಚನಾದೆ ನಿನ್ನ ಕಂಡು
ದಣಿಸು ಮಣಿಸು ತಣಿಸು ನನ್ನ
ತಣಿಸು ನನ್ನ
ಈ ಮುತ್ತಿನಂತ ವೇಳೆ 
ನೀ ಕೂಡಿಕೊಂಡ ಮೇಲೆ 
ನಾನಾದೆ ಮುತ್ತಿನ ಮಾಲೆ
 
|| ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಮದನ ಮದನ ಇದ ನಾ  ಬಿಡೆ ನಾ
ಲವ್ ಯು ಲವ್ ಯು ಲವ್ ಯು
ಲವ್ ಯು ಲವ್ ಯು ಲವ್ ಯು||
                                                
          
                                             
                                                                                                                                    
                                                                                                                                                                        
                                                            
-
ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಮದನ ಮದನ ಇದ ನಾ  ಬಿಡೆ ನಾ
ಲವ್ ಯು ಲವ್ ಯು ಲವ್ ಯು
ಲವ್ ಯು ಲವ್ ಯು ಲವ್ ಯು
 
||ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು||
 
ಅಂದ ಎನ್ನುವ ಮುತ್ತು
ಚೆಂದ ಎಂಬುವ ಮುತ್ತು 
ನನ್ನ ಯೌವ್ವನದ ಹಾರದಲ್ಲಿದೆ
ಅದರ ನಡುವೆ ಬೆರೆಯೋ ನೀನು
 
ಕಣ್ಣು ಮಿಂಚುವ ಮುತ್ತು
ಕೆನ್ನೆ ಹಂಚುವ ಮುತ್ತು
ಬಾಯ ಮೇಲು ಕೆಂಪು ಕೆಂಪು ಮುತ್ತಿದೆ
ಅದರ ನಡುವೆ ಬೆರೆಯೋ ನೀನು
ಬೆರೆಯೋ ನೀನು
ಈ ಮುತ್ತಿನಂತ ವೇಳೆ 
ನೀ ಕೂಡಿಕೊಂಡ ಮೇಲೆ 
ನಾನಾದೆ ಮುತ್ತಿನ ಮಾಲೆ
 
||ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು ಆಆಆ
ಇಂದು ನನ್ನ ಕೈಗೆ ಬಂತು ನೋಡು||
 
ಬಾರೊ ನನ್ನ ಮೋಜುಗಾರ
ಬಾರೊ ನನ್ನ ಸೋಜುಗಾರ
ಈ ಬೊಂಬೆಗೀಗ ನೀನೆ ದಾರ 
ನಡೆಸು ನುಡಿಸು ಕುಣಿಸು ನನ್ನ
ಗಂಡು ಉಕ್ಕಿನಂತ ಗಂಡು
ಚೆಂಡು ಮುತ್ತಿನಂತ ಚೆಂಡು
ನಾನು ಹುಚ್ಚನಾದೆ ನಿನ್ನ ಕಂಡು
ದಣಿಸು ಮಣಿಸು ತಣಿಸು ನನ್ನ
ತಣಿಸು ನನ್ನ
ಈ ಮುತ್ತಿನಂತ ವೇಳೆ 
ನೀ ಕೂಡಿಕೊಂಡ ಮೇಲೆ 
ನಾನಾದೆ ಮುತ್ತಿನ ಮಾಲೆ
 
|| ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಮದನ ಮದನ ಇದ ನಾ  ಬಿಡೆ ನಾ
ಲವ್ ಯು ಲವ್ ಯು ಲವ್ ಯು
ಲವ್ ಯು ಲವ್ ಯು ಲವ್ ಯು||
                                                        
                                                     
                                                                                                                                                            
                                                        Ondu Mutthinantha Mutthu song lyrics from Kannada Movie SP Sangliyana Part 2 starring Shankarnag, Bhavya, Ashok, Lyrics penned by Hamsalekha Sung by Manjula Gururaj, Music Composed by Hamsalekha, film is Directed by P Nanjundappa and film is released on 1990