ಆ…ಆ…..ಆ….ಆ ಆ ಆ…..
ಆ….ಆ ಆ ಆ…..ಆ ಆ ಆ…..
ಆ…ಆ…ಆ….ಆ ಆ ಆ ಆ…..ಆ…
ಋತುಗಾನ ನವ ಋತುಮಾನ
ಫಲಿಸಿತು ಪ್ರಕೃತಿ ಶುಭಸಂಧಾನ
ಋತುಗಾನ ನವ ಋತುಮಾನ
ಫಲಿಸಿತು ಪ್ರಕೃತಿ ಶುಭಸಂಧಾನ
|| ಋತುಗಾನ ನವ ಋತುಮಾನ…||
ಕೋಗಿಲೆ ಕೊರಳಿಂದ ಕೊಳಲುಲಿ ಗಾನ
ಹರಿಯುವ ಜಲದಿಂದ ನಾಟ್ಯವಿಧಾನ
ಕೋಗಿಲೆ ಕೊರಳಿಂದ ಕೊಳಲುಲಿ ಗಾನ
ಹರಿಯುವ ಜಲದಿಂದ ನಾಟ್ಯವಿಧಾನ
ಬೆಳಗಿತು ಕಲೆಯ ಚೆಲುವ ಚೇತನ
ಬೆಳೆಯಿತು ಒಲುಮೆಯ ಪುನೀತ ಪಾವನ
|| ಋತುಗಾನ ನವ ಋತುಮಾನ…||
ವಿಕಸಿತ ಹೂವದು ಹೇಳಿತು ಗುರಿಯ
ಬನದ ಬಾನಾಡಿ ತೋರಿತು ದಾರಿಯ
ವಿಕಸಿತ ಹೂವದು ಹೇಳಿತು ಗುರಿಯ
ಬನದ ಬಾನಾಡಿ ತೋರಿತು ದಾರಿಯ
ಕಡಲಿನ ಅಲೆಯು ಕಲಿಸಿತು ಕಲೆಯ
ಗಿರಿಯ ಶಿಖರವು ತಿಳಿಸಿತು ನೆಲೆಯ
ಸಿಂಧು ತಾ ಸಿಂಧು ಆಗಬೇಕಿಂದು
ಮುಂದೋಡಲಂದು ಸಾಗರವು ಇಂದು
ಒಂದರಾ ಹಿಂದೊಂದು ಭಾವಗಳು ಬಂದು
ಮಂದಿರದಿ ತಾನಿಂದು ಕಲೆಯಾಯಿತಿಂದು
|| ಋತುಗಾನ ನವ ಋತುಮಾನ…||
ನಿದಪಮಗಮಪಮಗರಿಸ
ತಕಿಟ ತಕಿಟ ದೀಂದಿ ದಾಂತರಕಿಟ
ತರಗಿಟದೋಂ…
ಶಶಿಯು ಮರವಾಗಿ ಮೊಗ್ಗು ಹೂವಾಗೆ
ಕಾಯಿ ಹಣ್ಣಾಗಿ ಕಾಲದಾ ನಡೆಗೆ
ಶಶಿಯು ಮರವಾಗಿ ಮೊಗ್ಗು ಹೂವಾಗೆ
ಕಾಯಿ ಹಣ್ಣಾಗಿ ಕಾಲದಾ ನಡೆಗೆ
ಸೇವೆ ನೆರವಾಗಿ ಸಾಧನೆ ಹಿತವಾಗೆ
ಬದುಕು ಅಲೆದು ಬಯಕೆ ಬೆಳಕಿನಡೆಗೆ
||ಋತುಗಾನ ನವ ಋತುಮಾನ
ಫಲಿಸಿತು ಪ್ರಕೃತಿ ಶುಭಸಂಧಾನ
ಋತುಗಾನ ನವ ಋತುಮಾನ….||
ಆ…ಆ…..ಆ….ಆ ಆ ಆ…..
ಆ….ಆ ಆ ಆ…..ಆ ಆ ಆ…..
ಆ…ಆ…ಆ….ಆ ಆ ಆ ಆ…..ಆ…
ಋತುಗಾನ ನವ ಋತುಮಾನ
ಫಲಿಸಿತು ಪ್ರಕೃತಿ ಶುಭಸಂಧಾನ
ಋತುಗಾನ ನವ ಋತುಮಾನ
ಫಲಿಸಿತು ಪ್ರಕೃತಿ ಶುಭಸಂಧಾನ
|| ಋತುಗಾನ ನವ ಋತುಮಾನ…||
ಕೋಗಿಲೆ ಕೊರಳಿಂದ ಕೊಳಲುಲಿ ಗಾನ
ಹರಿಯುವ ಜಲದಿಂದ ನಾಟ್ಯವಿಧಾನ
ಕೋಗಿಲೆ ಕೊರಳಿಂದ ಕೊಳಲುಲಿ ಗಾನ
ಹರಿಯುವ ಜಲದಿಂದ ನಾಟ್ಯವಿಧಾನ
ಬೆಳಗಿತು ಕಲೆಯ ಚೆಲುವ ಚೇತನ
ಬೆಳೆಯಿತು ಒಲುಮೆಯ ಪುನೀತ ಪಾವನ
|| ಋತುಗಾನ ನವ ಋತುಮಾನ…||
ವಿಕಸಿತ ಹೂವದು ಹೇಳಿತು ಗುರಿಯ
ಬನದ ಬಾನಾಡಿ ತೋರಿತು ದಾರಿಯ
ವಿಕಸಿತ ಹೂವದು ಹೇಳಿತು ಗುರಿಯ
ಬನದ ಬಾನಾಡಿ ತೋರಿತು ದಾರಿಯ
ಕಡಲಿನ ಅಲೆಯು ಕಲಿಸಿತು ಕಲೆಯ
ಗಿರಿಯ ಶಿಖರವು ತಿಳಿಸಿತು ನೆಲೆಯ
ಸಿಂಧು ತಾ ಸಿಂಧು ಆಗಬೇಕಿಂದು
ಮುಂದೋಡಲಂದು ಸಾಗರವು ಇಂದು
ಒಂದರಾ ಹಿಂದೊಂದು ಭಾವಗಳು ಬಂದು
ಮಂದಿರದಿ ತಾನಿಂದು ಕಲೆಯಾಯಿತಿಂದು
|| ಋತುಗಾನ ನವ ಋತುಮಾನ…||
ನಿದಪಮಗಮಪಮಗರಿಸ
ತಕಿಟ ತಕಿಟ ದೀಂದಿ ದಾಂತರಕಿಟ
ತರಗಿಟದೋಂ…
ಶಶಿಯು ಮರವಾಗಿ ಮೊಗ್ಗು ಹೂವಾಗೆ
ಕಾಯಿ ಹಣ್ಣಾಗಿ ಕಾಲದಾ ನಡೆಗೆ
ಶಶಿಯು ಮರವಾಗಿ ಮೊಗ್ಗು ಹೂವಾಗೆ
ಕಾಯಿ ಹಣ್ಣಾಗಿ ಕಾಲದಾ ನಡೆಗೆ
ಸೇವೆ ನೆರವಾಗಿ ಸಾಧನೆ ಹಿತವಾಗೆ
ಬದುಕು ಅಲೆದು ಬಯಕೆ ಬೆಳಕಿನಡೆಗೆ
||ಋತುಗಾನ ನವ ಋತುಮಾನ
ಫಲಿಸಿತು ಪ್ರಕೃತಿ ಶುಭಸಂಧಾನ
ಋತುಗಾನ ನವ ಋತುಮಾನ….||
Ruthugaana Navaruthumaana song lyrics from Kannada Movie Ruthugana starring Dinesh, Gangadhar, Sriram, Lyrics penned by Jayadev Kumar Sung by M Balamuralikrishna, Music Composed by Guna Singh, film is Directed by Vijayakumar and film is released on 1977