ಗಂಡು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ
ದಾನವೇ ದೇವರು ದಾನ ಮಾಡಿರೆಲ್ಲಾ..
ದಯವೇ ತಾಯಿ ಧರ್ಮವೇ ತಂದೆ
ದಯ ಧರ್ಮ ತೋರಿ ದೀನರು ನಾವೆಂದೇ
ಹೆಣ್ಣು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ
ದಾನವೇ ದೇವರು ದಾನ ಮಾಡಿರೆಲ್ಲಾ..
ದಯವೇ ತಾಯಿ ಧರ್ಮವೇ ತಂದೆ
ದಯ ಧರ್ಮ ತೋರಿ ದೀನರು ನಾವೆಂದೇ
|| ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ…ಆ ಆ ಆ….||
ಹೆಣ್ಣು : ದೀನರಾದರೂ ನಾವು ಬಿಕ್ಷೆಯ ಬೇಡಲ್ಲಾ
ಗಂಡು : ಮಾಲಿಸುವ ಕಲೆಯ ಕಾಯಕ ನಮದೆಲ್ಲಾ..
ಹೆಣ್ಣು : ದೀನರಾದರೂ ನಾವು ಬಿಕ್ಷೆಯ ಬೇಡಲ್ಲಾ
ಗಂಡು : ಮಾಲಿಸುವ ಕಲೆಯ ಕಾಯಕ ನಮದೆಲ್ಲಾ..
ಹೆಣ್ಣು : ದಾನಿಗಳು ನೀವೆಂದು ಅಭಿಮಾನ ಬೇಡ...
ಗಂಡು : ಆಆಆ.. ದಾನಿಗಳು ನೀವೆಂದು ಅಭಿಮಾನ ಬೇಡ...
ಹೆಣ್ಣು : ದೀನರ ಕಲೆ ಮೆಚ್ಚಿ ಕೇಳ ಬನ್ನಿ ಹಾಡ
|| ಗಂಡು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ..ಆ ಆ…||
ಗಂಡು : ದಾನದಲ್ಲಿ ಶೂರ ಆ ಕರ್ಣ ಸೂರ್ಯತೇಜಾ ..
ಹೆಣ್ಣು : ದಾನದಲ್ಲಿ ವೀರ ಶಿಬಿ ಮಹಾರಾಜ
ಗಂಡು : ದಾನದಲ್ಲಿ ಶೂರ ಆ ಕರ್ಣ ಸೂರ್ಯತೇಜಾ ..
ಹೆಣ್ಣು : ದಾನದಲ್ಲಿ ವೀರ ಶಿಬಿ ಮಹಾರಾಜ
ಗಂಡು : ದಾನದಲ್ಲಿ ಧೀರ ಬಲಿ ಚಕ್ರವರ್ತಿ
ಹೆಣ್ಣು : ಆಆಆ.. ದಾನದಲ್ಲಿ ಧೀರ ಬಲಿ ಚಕ್ರವರ್ತಿ
ದಾನ ಮಾಡಿ ನೀವು ಪಡಕೊಳ್ಳಿ ಕೀರ್ತಿ..
|| ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ..ಆಆ ...||
ಗಂಡು : ಈ ಹಾಡು ಕುಣಿತ ನಮ್ಮ ಹೊಟ್ಟೆಪಾಡು
ಇಂದು ಇಲ್ಲಿ ನಾಳೆ ಎಲ್ಲೋ ನಮ್ಮ ಗೂಡು
ಈ ಹಾಡು ಕುಣಿತ ನಮ್ಮ ಹೊಟ್ಟೆಪಾಡು
ಇಂದು ಇಲ್ಲಿ ನಾಳೆ ಎಲ್ಲೋ ನಮ್ಮ ಗೂಡು
ಹೆಣ್ಣು : ಬಳಿಗೆ ಇನ್ನೂ ಕೋರಿ ಬಾಳಿನಾಟ ಸಾರಿ ..
ಹಿಡಿತಿಹು ಮುಂದೆ ಹೊಸ ಊರ ದಾರಿ...
|| ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ
ದಾನವೇ ದೇವರು ದಾನ ಮಾಡಿರೆಲ್ಲಾ..
ದಯವೇ ತಾಯಿ ಧರ್ಮವೇ ತಂದೆ
ದಯ ಧರ್ಮ ತೋರಿ ದೀನರು ನಾವೆಂದೇ
ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ….ಆ ಆ ಆ…||
ಗಂಡು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ
ದಾನವೇ ದೇವರು ದಾನ ಮಾಡಿರೆಲ್ಲಾ..
ದಯವೇ ತಾಯಿ ಧರ್ಮವೇ ತಂದೆ
ದಯ ಧರ್ಮ ತೋರಿ ದೀನರು ನಾವೆಂದೇ
ಹೆಣ್ಣು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ
ದಾನವೇ ದೇವರು ದಾನ ಮಾಡಿರೆಲ್ಲಾ..
ದಯವೇ ತಾಯಿ ಧರ್ಮವೇ ತಂದೆ
ದಯ ಧರ್ಮ ತೋರಿ ದೀನರು ನಾವೆಂದೇ
|| ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ…ಆ ಆ ಆ….||
ಹೆಣ್ಣು : ದೀನರಾದರೂ ನಾವು ಬಿಕ್ಷೆಯ ಬೇಡಲ್ಲಾ
ಗಂಡು : ಮಾಲಿಸುವ ಕಲೆಯ ಕಾಯಕ ನಮದೆಲ್ಲಾ..
ಹೆಣ್ಣು : ದೀನರಾದರೂ ನಾವು ಬಿಕ್ಷೆಯ ಬೇಡಲ್ಲಾ
ಗಂಡು : ಮಾಲಿಸುವ ಕಲೆಯ ಕಾಯಕ ನಮದೆಲ್ಲಾ..
ಹೆಣ್ಣು : ದಾನಿಗಳು ನೀವೆಂದು ಅಭಿಮಾನ ಬೇಡ...
ಗಂಡು : ಆಆಆ.. ದಾನಿಗಳು ನೀವೆಂದು ಅಭಿಮಾನ ಬೇಡ...
ಹೆಣ್ಣು : ದೀನರ ಕಲೆ ಮೆಚ್ಚಿ ಕೇಳ ಬನ್ನಿ ಹಾಡ
|| ಗಂಡು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ..ಆ ಆ…||
ಗಂಡು : ದಾನದಲ್ಲಿ ಶೂರ ಆ ಕರ್ಣ ಸೂರ್ಯತೇಜಾ ..
ಹೆಣ್ಣು : ದಾನದಲ್ಲಿ ವೀರ ಶಿಬಿ ಮಹಾರಾಜ
ಗಂಡು : ದಾನದಲ್ಲಿ ಶೂರ ಆ ಕರ್ಣ ಸೂರ್ಯತೇಜಾ ..
ಹೆಣ್ಣು : ದಾನದಲ್ಲಿ ವೀರ ಶಿಬಿ ಮಹಾರಾಜ
ಗಂಡು : ದಾನದಲ್ಲಿ ಧೀರ ಬಲಿ ಚಕ್ರವರ್ತಿ
ಹೆಣ್ಣು : ಆಆಆ.. ದಾನದಲ್ಲಿ ಧೀರ ಬಲಿ ಚಕ್ರವರ್ತಿ
ದಾನ ಮಾಡಿ ನೀವು ಪಡಕೊಳ್ಳಿ ಕೀರ್ತಿ..
|| ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ..ಆಆ ...||
ಗಂಡು : ಈ ಹಾಡು ಕುಣಿತ ನಮ್ಮ ಹೊಟ್ಟೆಪಾಡು
ಇಂದು ಇಲ್ಲಿ ನಾಳೆ ಎಲ್ಲೋ ನಮ್ಮ ಗೂಡು
ಈ ಹಾಡು ಕುಣಿತ ನಮ್ಮ ಹೊಟ್ಟೆಪಾಡು
ಇಂದು ಇಲ್ಲಿ ನಾಳೆ ಎಲ್ಲೋ ನಮ್ಮ ಗೂಡು
ಹೆಣ್ಣು : ಬಳಿಗೆ ಇನ್ನೂ ಕೋರಿ ಬಾಳಿನಾಟ ಸಾರಿ ..
ಹಿಡಿತಿಹು ಮುಂದೆ ಹೊಸ ಊರ ದಾರಿ...
|| ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ
ದಾನವೇ ದೇವರು ದಾನ ಮಾಡಿರೆಲ್ಲಾ..
ದಯವೇ ತಾಯಿ ಧರ್ಮವೇ ತಂದೆ
ದಯ ಧರ್ಮ ತೋರಿ ದೀನರು ನಾವೆಂದೇ
ದಾನಕ್ಕಿಂತ ದೊಡ್ಡದಿಲ್ಲ
ದಾನ ಮಾಡಿ ಕೆಟ್ಟೋರಿಲ್ಲ….ಆ ಆ ಆ…||