Abhinaya Rasaraaga Lyrics

ಅಭಿನಯ ರಸರಾಗ Lyrics

in Ruthugana

in ಋತುಗಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..
ನಿವೇದನೆ.....
ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ....
ನಿವೇದನೆ.....
 
|| ಅಭಿನಯ ರಸರಾಗ ರಂಜನೆ....||
 
ಹಾವ ಭಾವದಲಿ ಅಮೃತ ಸಂಚಾರ...
ಅನುನಯದಲಿ ಕಲೆ ಸಾಕ್ಷಾತ್ಕಾರ...
ಹಾವ ಭಾವದಲಿ ಅಮೃತ ಸಂಚಾರ...
ಅನುನಯದಲಿ ಕಲೆ ಸಾಕ್ಷಾತ್ಕಾರ...
ಸರಸ ಶೃಂಗಾರ...ಅ..ಅ....
ಅ..ಅ....ಅ..ಅ....ಅ..ಅ....
ಸರಸ ಶೃಂಗಾರ.. ಹಾಸ್ಯ ಗಂಭೀರ...
ಮುದ್ರಾಕಿಂತ ನವರಸನಾಟ್ಯಸಾರ...
ಮುದ್ರಾಕಿಂತ ನವರಸನಾಟ್ಯಸಾರ...
 
|| ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..
ನಿವೇದನೆ.....
ಅಭಿನಯ ರಸರಾಗ ರಂಜನೆ....||
 
ರಾಸಕ್ರೀಡೆಯ ಲಹರಿ ಸಂಧಾನ...
ತಾಂಡವ ನೃತ್ಯದ ಕಲಾ ವಿನೂತನ...
ರಾಸಕ್ರೀಡೆಯ ಲಹರಿ ಸಂಧಾನ...
ತಾಂಡವ ನೃತ್ಯದ ಕಲಾ ವಿನೂತನ...
ಮಧುರಪಾನಧನ ತಿಲ್ಲಾನ ಸುವಿಧಾನ...
ತನನ... ಧೀಂ ತನ.. ತಿಲ್ಲಾನ...
ಅ..ಅ...ಅ..ಅ...ಅ..ಅ...ಅ..ಅ...
ಮಧುರಪಾನಧನ ತಿಲ್ಲಾನ ಸುವಿಧಾನ...
ತರುವ ಅನಂದಕೆ ಹೃದಯದ ನಮನ..
ತರುವ ಅನಂದಕೆ ಹೃದಯದ ನಮನ..
 
|| ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..||
ಧಿಮಿತಿಕ ಧೀಂತನ ತಾಳ ಮೃದಂಗ...
ಜನನ ಜನ್ಕೃತಿಸತಿ ಸ್ವರಶೃತಿ ಸಂಗ
 
ಧಿಮಿತಿಕ ಧೀಂತನ ತಾಳ ಮೃದಂಗ...
ಜನನ ಜನ್ಕೃತಿಸತಿ ಸ್ವರಶೃತಿ ಸಂಗ......
ಮಿಡಿದು ನವರಾಗ ಪಡೆದೆ ಅಂಗಾಂಗ ...
ಹಿತಗಳ ಅಭಿತ ಜಗದಂಗ......
 
|| ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..
ನಿವೇದನೆ.....
ಅಭಿನಯ ರಸರಾಗ ರಂಜನೆ....||

ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..
ನಿವೇದನೆ.....
ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ....
ನಿವೇದನೆ.....
 
|| ಅಭಿನಯ ರಸರಾಗ ರಂಜನೆ....||
 
ಹಾವ ಭಾವದಲಿ ಅಮೃತ ಸಂಚಾರ...
ಅನುನಯದಲಿ ಕಲೆ ಸಾಕ್ಷಾತ್ಕಾರ...
ಹಾವ ಭಾವದಲಿ ಅಮೃತ ಸಂಚಾರ...
ಅನುನಯದಲಿ ಕಲೆ ಸಾಕ್ಷಾತ್ಕಾರ...
ಸರಸ ಶೃಂಗಾರ...ಅ..ಅ....
ಅ..ಅ....ಅ..ಅ....ಅ..ಅ....
ಸರಸ ಶೃಂಗಾರ.. ಹಾಸ್ಯ ಗಂಭೀರ...
ಮುದ್ರಾಕಿಂತ ನವರಸನಾಟ್ಯಸಾರ...
ಮುದ್ರಾಕಿಂತ ನವರಸನಾಟ್ಯಸಾರ...
 
|| ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..
ನಿವೇದನೆ.....
ಅಭಿನಯ ರಸರಾಗ ರಂಜನೆ....||
 
ರಾಸಕ್ರೀಡೆಯ ಲಹರಿ ಸಂಧಾನ...
ತಾಂಡವ ನೃತ್ಯದ ಕಲಾ ವಿನೂತನ...
ರಾಸಕ್ರೀಡೆಯ ಲಹರಿ ಸಂಧಾನ...
ತಾಂಡವ ನೃತ್ಯದ ಕಲಾ ವಿನೂತನ...
ಮಧುರಪಾನಧನ ತಿಲ್ಲಾನ ಸುವಿಧಾನ...
ತನನ... ಧೀಂ ತನ.. ತಿಲ್ಲಾನ...
ಅ..ಅ...ಅ..ಅ...ಅ..ಅ...ಅ..ಅ...
ಮಧುರಪಾನಧನ ತಿಲ್ಲಾನ ಸುವಿಧಾನ...
ತರುವ ಅನಂದಕೆ ಹೃದಯದ ನಮನ..
ತರುವ ಅನಂದಕೆ ಹೃದಯದ ನಮನ..
 
|| ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..||
ಧಿಮಿತಿಕ ಧೀಂತನ ತಾಳ ಮೃದಂಗ...
ಜನನ ಜನ್ಕೃತಿಸತಿ ಸ್ವರಶೃತಿ ಸಂಗ
 
ಧಿಮಿತಿಕ ಧೀಂತನ ತಾಳ ಮೃದಂಗ...
ಜನನ ಜನ್ಕೃತಿಸತಿ ಸ್ವರಶೃತಿ ಸಂಗ......
ಮಿಡಿದು ನವರಾಗ ಪಡೆದೆ ಅಂಗಾಂಗ ...
ಹಿತಗಳ ಅಭಿತ ಜಗದಂಗ......
 
|| ಅಭಿನಯ ರಸರಾಗ ರಂಜನೆ....
ಸ್ವರ ಸಾಹಿತ್ಯ ಲಯ ಸಾಧನೆ..
ನಿವೇದನೆ.....
ಅಭಿನಯ ರಸರಾಗ ರಂಜನೆ....||

Abhinaya Rasaraaga song lyrics from Kannada Movie Ruthugana starring Dinesh, Gangadhar, Sriram, Lyrics penned by Jayadev Kumar Sung by S Janaki, Music Composed by Guna Singh, film is Directed by Vijayakumar and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ