Ee Gejjeya Naada Lyrics

ಈ ಗೆಜ್ಜೆಯ ನಾದ Lyrics

in Ruthugana

in ಋತುಗಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ
ಆಯಿತು ನಿನಗೆ ಹೊಡಕುಲಿ ನಾದ...
ನಾಟ್ಯದ ನವಿಲ ನೀನೇ ಸಲಹಿದೆ..
ಹಾಡಲು ಬಿಡದೇ ಮುನಿದು
ಏಕೇ ನೀ ತೊರೆದೆ..... 

ಆರುವ ಹಣತೆಯಲಿ ಎಣ್ಣೆಯ ನೀನೆರೆವೇ
ಬೆಳಗುವ ಕಾಲದಲಿ ನೆನೆದ ಬತ್ತಿಯ ನೀ ಸೆಳೆವೇ
ಆರದು ಈ ಹಣತೆ ಉರಿಯುವ ಛಲವಿಂದ
ಬೆಳಗುತ ನೀಡುವುದು ನಿನಗೆ ನಿತ್ಯದ ಆನಂದ
ತೋರುವುದೀ ಜೀವನದ ಜಾಡಿನ ಅನುಬಂಧ

 
|| ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ
ಆಯಿತು ನಿನಗೆ ಹೊಡಕುಲಿ ನಾದ...
ನಾಟ್ಯದ ನವಿಲ ನೀನೇ ಸಲಹಿದೆ..
ಹಾಡಲು ಬಿಡದೇ ಮುನಿದು
ಏಕೇ ನೀ ತೊರೆದೆ.....|| 

ಗುಡುಗಿಯ ಮೋಡ ಹನಿಯಲೇಬೇಕು
ಕಟುಕದ ಮಂಜು ಕರಗಲೇಬೇಕು
ಉರುಳಿದ ಋತುವು... ಮರಳಲೇಬೇಕು..
ಕರಗಿದ ಮನವು ಕೂಡಲೇಬೇಕು..
ನಾನೇಡೆವ ನೀನೊಲಿವ ಕಾಲವು ಬರಬೇಕು

|| ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ
ಆಯಿತು ನಿನಗೆ ಹೊಡಕುಲಿ ನಾದ...
ನಾಟ್ಯದ ನವಿಲ ನೀನೇ ಸಲಹಿದೆ..
ಹಾಡಲು ಬಿಡದೇ ಮುನಿದು
ಏಕೇ ನೀ ತೊರೆದೆ.....|| 

 

ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ
ಆಯಿತು ನಿನಗೆ ಹೊಡಕುಲಿ ನಾದ...
ನಾಟ್ಯದ ನವಿಲ ನೀನೇ ಸಲಹಿದೆ..
ಹಾಡಲು ಬಿಡದೇ ಮುನಿದು
ಏಕೇ ನೀ ತೊರೆದೆ..... 

ಆರುವ ಹಣತೆಯಲಿ ಎಣ್ಣೆಯ ನೀನೆರೆವೇ
ಬೆಳಗುವ ಕಾಲದಲಿ ನೆನೆದ ಬತ್ತಿಯ ನೀ ಸೆಳೆವೇ
ಆರದು ಈ ಹಣತೆ ಉರಿಯುವ ಛಲವಿಂದ
ಬೆಳಗುತ ನೀಡುವುದು ನಿನಗೆ ನಿತ್ಯದ ಆನಂದ
ತೋರುವುದೀ ಜೀವನದ ಜಾಡಿನ ಅನುಬಂಧ

 
|| ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ
ಆಯಿತು ನಿನಗೆ ಹೊಡಕುಲಿ ನಾದ...
ನಾಟ್ಯದ ನವಿಲ ನೀನೇ ಸಲಹಿದೆ..
ಹಾಡಲು ಬಿಡದೇ ಮುನಿದು
ಏಕೇ ನೀ ತೊರೆದೆ.....|| 

ಗುಡುಗಿಯ ಮೋಡ ಹನಿಯಲೇಬೇಕು
ಕಟುಕದ ಮಂಜು ಕರಗಲೇಬೇಕು
ಉರುಳಿದ ಋತುವು... ಮರಳಲೇಬೇಕು..
ಕರಗಿದ ಮನವು ಕೂಡಲೇಬೇಕು..
ನಾನೇಡೆವ ನೀನೊಲಿವ ಕಾಲವು ಬರಬೇಕು

|| ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ
ಆಯಿತು ನಿನಗೆ ಹೊಡಕುಲಿ ನಾದ...
ನಾಟ್ಯದ ನವಿಲ ನೀನೇ ಸಲಹಿದೆ..
ಹಾಡಲು ಬಿಡದೇ ಮುನಿದು
ಏಕೇ ನೀ ತೊರೆದೆ.....|| 

 

Ee Gejjeya Naada song lyrics from Kannada Movie Ruthugana starring Dinesh, Gangadhar, Sriram, Lyrics penned by Jayadev Kumar Sung by Kavitha Sait, Music Composed by Guna Singh, film is Directed by Vijayakumar and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ