ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
||ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಾನಿ ತಂದಾನ ತಾನ ತಂದಾನ||
ಬಳ್ಳಿಯಾಗೆ ಆಡುವಾಗ ನಡುವು ಅಂದವು
ಮಳ್ಳಿಯಾಗೆ ನೋಡುವಾಗ ನಯನ ಚಂದವೊ
ಬಳ್ಳಿಯಾಗೆ ಆಡುವಾಗ ನಡುವು ಅಂದವು
ಮಳ್ಳಿಯಾಗೆ ನೋಡುವಾಗ ನಯನ ಚಂದವೊ
ಕಾಲ್ಗೆಜ್ಜೆ ಘಲ್ ಘಲ್ ಘಲ್ ಘಲ್
ಕೈಬಳೆಯ ಝಲ್ ಝಲ್ ಝಲ್ ಝಲ್
ನಾದಕೆ ಓಲಾಡಿ
ತಾಳಕ್ಕೆ ತಕ್ಕಂತೆ ರಾಗಕ್ಕೆ ತಕ್ಕಂತೆ
ಭಾವಕ್ಕೆ ತಕ್ಕಂತೆ ..
ತನನನನನ ತನನನನನ ತಾನಿ ತಂದಾನ
||ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಾನಿ ತಂದಾನ ತಾನ ತಂದಾನ||
ನಿಲ್ಲಯ್ಯ ನಿಲ್ಲು
ಯಾರ ನೀನು ಹೀಗೆ ಹುಡುಕುವೆ
ನಿನ್ನೋಳು ಇಲ್ಲಿ ಇಲ್ಲವಲ್ಲ
ಏನು ಮಾಡುವೆ
ನಿಲ್ಲಯ್ಯ ನಿಲ್ಲು
ಯಾರ ನೀನು ಹೀಗೆ ಹುಡುಕುವೆ
ನಿನ್ನೋಳು ಇಲ್ಲಿ ಇಲ್ಲವಲ್ಲ
ಏನು ಮಾಡುವೆ
ಈಗೇಕೆ ಓಡಿ ಓಡಿ ಓಡಿ ಬಂದೆ ಬಂದೆ
ನನಗೇನು ನೀನು ನೀನು ನೀನು ತಂದೆ ತಂದೆ ತಂದೆ
ಹೇಳಯ್ಯ ಮಾವಯ್ಯ
ಕಣ್ ಕಣ್ಣು ಬಿಡಬೇಡ
ಹಲ್ ಹಲ್ಲು ಕಿರಿಬೇಡ
ನೀನಿಲ್ಲಿ ನಿಲ್ಲಬೇಡ
ತನನನನನ ತನನನನನ ತಾನಿ ತಂದಾನ
||ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ||
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
||ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಾನಿ ತಂದಾನ ತಾನ ತಂದಾನ||
ಬಳ್ಳಿಯಾಗೆ ಆಡುವಾಗ ನಡುವು ಅಂದವು
ಮಳ್ಳಿಯಾಗೆ ನೋಡುವಾಗ ನಯನ ಚಂದವೊ
ಬಳ್ಳಿಯಾಗೆ ಆಡುವಾಗ ನಡುವು ಅಂದವು
ಮಳ್ಳಿಯಾಗೆ ನೋಡುವಾಗ ನಯನ ಚಂದವೊ
ಕಾಲ್ಗೆಜ್ಜೆ ಘಲ್ ಘಲ್ ಘಲ್ ಘಲ್
ಕೈಬಳೆಯ ಝಲ್ ಝಲ್ ಝಲ್ ಝಲ್
ನಾದಕೆ ಓಲಾಡಿ
ತಾಳಕ್ಕೆ ತಕ್ಕಂತೆ ರಾಗಕ್ಕೆ ತಕ್ಕಂತೆ
ಭಾವಕ್ಕೆ ತಕ್ಕಂತೆ ..
ತನನನನನ ತನನನನನ ತಾನಿ ತಂದಾನ
||ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಾನಿ ತಂದಾನ ತಾನ ತಂದಾನ||
ನಿಲ್ಲಯ್ಯ ನಿಲ್ಲು
ಯಾರ ನೀನು ಹೀಗೆ ಹುಡುಕುವೆ
ನಿನ್ನೋಳು ಇಲ್ಲಿ ಇಲ್ಲವಲ್ಲ
ಏನು ಮಾಡುವೆ
ನಿಲ್ಲಯ್ಯ ನಿಲ್ಲು
ಯಾರ ನೀನು ಹೀಗೆ ಹುಡುಕುವೆ
ನಿನ್ನೋಳು ಇಲ್ಲಿ ಇಲ್ಲವಲ್ಲ
ಏನು ಮಾಡುವೆ
ಈಗೇಕೆ ಓಡಿ ಓಡಿ ಓಡಿ ಬಂದೆ ಬಂದೆ
ನನಗೇನು ನೀನು ನೀನು ನೀನು ತಂದೆ ತಂದೆ ತಂದೆ
ಹೇಳಯ್ಯ ಮಾವಯ್ಯ
ಕಣ್ ಕಣ್ಣು ಬಿಡಬೇಡ
ಹಲ್ ಹಲ್ಲು ಕಿರಿಬೇಡ
ನೀನಿಲ್ಲಿ ನಿಲ್ಲಬೇಡ
ತನನನನನ ತನನನನನ ತಾನಿ ತಂದಾನ
||ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ತಾನಿ ತಂದಾನ ಹಾಡು ಗಂಗಮ್ಮ
ಹೇಳು ಗೌರಮ್ಮ ..
ಕೋಗಿಲೆ ದನಿಯಾಗಿ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ
ತಕಧಿಮಿ ಥಕಥೈ ಥಕಥೈ
ಎಂದು ಕುಣಿಯೋಕೆ||
Thani Thandana Haadu Gangamma song lyrics from Kannada Movie Rusthum Jodi starring Shankarnag, Fighter Shetty, Gayathri, Lyrics penned by Chi Udayashankar Sung by S Janaki, Music Composed by G K Venkatesh, film is Directed by K Vijayan and film is released on 1980