Nee Hennanne Kandillave Lyrics

ನೀ ಹೆಣ್ಣನ್ನೇ ಕಂಡಿಲ್ಲವೇ Lyrics

in Rusthum Jodi

in ರುಸ್ತುಂ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ
 
ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ
 
ಮೀಸೆಯು ಬೇರೆ ಮೋರೆಗೆ ಕೇಡು
ಗಂಡೆಂದು ಕರೆದೋರ್‌ ಯಾರು
ನಿನ್ನಂಥ ಜನರು ಬಂದೋರು ನೂರು
ಉಳಿದೋರು ನೋಡಿಲ್ಯಾರು…
ಬಿಟ್ಟಿ ಹೆಣ್ಣು ಸಿಕ್ಕಿತೆಂದು
ಆಸೆಯಿಂದ ಓಡಿ ಬಂದು
ಇಂಗು ತಿಂದ ಮಂಗನಂತೆ ಆಗಬೇಡ
ಬಿಟ್ಟಿ ಹೆಣ್ಣು ಸಿಕ್ಕಿತೆಂದು
ಆಸೆಯಿಂದ ಓಡಿ ಬಂದು
ಇಂಗು ತಿಂದ ಮಂಗನಂತೆ ಆಗಬೇಡ
ಅಕ್ಕ ತಂಗಿ ಯಾರೂ ನಿಂಗಿಲ್ಲವೇನು ಹೇಳು
ನಿನ್ನ ಬೇಳೆಕಾಳು ಿಲ್ಲಿ ಬೇಯೋದಿಲ್ಲ ಕೇಳು
ಕೆಟ್ಟ ಕಣ್ಣ ಕುಕ್ಕಿಬಿಡುವೇ ನೋಡೀಗ..
 
|| ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ..||
 
ಹೇಳೋರು ಇಲ್ಲ ಕೇಳೋರು ಇಲ್ಲ
ಎಂದಿಲ್ಲಿ ನೀ ಬಂದೆ ಏನೋ…
ಧೈರ್ಯವೇ ನಂಗೆ ಬೇಲಿಯ ಹಾಂಗೆ
ಹಾದಿಯ ಹೂವಾದರೇನು…
ಕಾಡಿನಲ್ಲಿ ಮನೆಯ ಮಾಡಿ
ಆನೆ ಸಿಂಹ ಹುಲಿಯ ನೋಡಿ
ಸತ್ತೆ ಎಂದು ಓಡೋರಂತೆ ಭಯದಿಂದ
ಕಾಡಿನಲ್ಲಿ ಮನೆಯ ಮಾಡಿ
ಆನೆ ಸಿಂಹ ಹುಲಿಯ ನೋಡಿ
ಸತ್ತೆ ಎಂದು ಓಡೋರಂತೆ ಭಯದಿಂದ
ರೋಷ ಉಂಟು ನಂಗೆ ಆವೇಶ ಉಂಟು ನಂಗೆ
ನಿನ್ನ ಹಲ್ಲು ಮುರಿವೆ ಶಕ್ತಿ ಉಂಟು ನಂಗೆ
ಇಲ್ಲೆ ನಿನ್ನ ಸೊಂಟ ಮುರಿವೆ ನೋಡೀಗ
 
|| ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ..||

ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ
 
ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ
 
ಮೀಸೆಯು ಬೇರೆ ಮೋರೆಗೆ ಕೇಡು
ಗಂಡೆಂದು ಕರೆದೋರ್‌ ಯಾರು
ನಿನ್ನಂಥ ಜನರು ಬಂದೋರು ನೂರು
ಉಳಿದೋರು ನೋಡಿಲ್ಯಾರು…
ಬಿಟ್ಟಿ ಹೆಣ್ಣು ಸಿಕ್ಕಿತೆಂದು
ಆಸೆಯಿಂದ ಓಡಿ ಬಂದು
ಇಂಗು ತಿಂದ ಮಂಗನಂತೆ ಆಗಬೇಡ
ಬಿಟ್ಟಿ ಹೆಣ್ಣು ಸಿಕ್ಕಿತೆಂದು
ಆಸೆಯಿಂದ ಓಡಿ ಬಂದು
ಇಂಗು ತಿಂದ ಮಂಗನಂತೆ ಆಗಬೇಡ
ಅಕ್ಕ ತಂಗಿ ಯಾರೂ ನಿಂಗಿಲ್ಲವೇನು ಹೇಳು
ನಿನ್ನ ಬೇಳೆಕಾಳು ಿಲ್ಲಿ ಬೇಯೋದಿಲ್ಲ ಕೇಳು
ಕೆಟ್ಟ ಕಣ್ಣ ಕುಕ್ಕಿಬಿಡುವೇ ನೋಡೀಗ..
 
|| ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ..||
 
ಹೇಳೋರು ಇಲ್ಲ ಕೇಳೋರು ಇಲ್ಲ
ಎಂದಿಲ್ಲಿ ನೀ ಬಂದೆ ಏನೋ…
ಧೈರ್ಯವೇ ನಂಗೆ ಬೇಲಿಯ ಹಾಂಗೆ
ಹಾದಿಯ ಹೂವಾದರೇನು…
ಕಾಡಿನಲ್ಲಿ ಮನೆಯ ಮಾಡಿ
ಆನೆ ಸಿಂಹ ಹುಲಿಯ ನೋಡಿ
ಸತ್ತೆ ಎಂದು ಓಡೋರಂತೆ ಭಯದಿಂದ
ಕಾಡಿನಲ್ಲಿ ಮನೆಯ ಮಾಡಿ
ಆನೆ ಸಿಂಹ ಹುಲಿಯ ನೋಡಿ
ಸತ್ತೆ ಎಂದು ಓಡೋರಂತೆ ಭಯದಿಂದ
ರೋಷ ಉಂಟು ನಂಗೆ ಆವೇಶ ಉಂಟು ನಂಗೆ
ನಿನ್ನ ಹಲ್ಲು ಮುರಿವೆ ಶಕ್ತಿ ಉಂಟು ನಂಗೆ
ಇಲ್ಲೆ ನಿನ್ನ ಸೊಂಟ ಮುರಿವೆ ನೋಡೀಗ
 
|| ನೀ ಹೆಣ್ಣನ್ನೇ ಕಂಡಿಲ್ಲವೇ…
ಏಕೆ ಕಣ್‌ ಕಣ್‌ ಕಣ್‌ ಕಣ್‌ ಬಿಡುವೇ
ನನ್ನ ಕೋಪಕ್ಕೆ ತುತ್ತಾದರೆ
ಆಗ ಪಟ್‌ ಪಟ್‌ ಪಟ್‌ ಪಟ್‌ ಕೊಡುವೇ..||

Nee Hennanne Kandillave song lyrics from Kannada Movie Rusthum Jodi starring Shankarnag, Fighter Shetty, Gayathri, Lyrics penned by Chi Udayashankar Sung by S Janaki, Music Composed by G K Venkatesh, film is Directed by K Vijayan and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ