Joly Joly Illi Ella Joly Lyrics

ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ Lyrics

in Rusthum Jodi

in ರುಸ್ತುಂ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ
ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ
ನೀ ಕುಡಿಯುವೇ ಮೈ ಮರೆಯುವೆ…
ಪಾಪಾಪಪಪಾ…ಮೈ ಮರೆಯುವೆ
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ಪಾಪಾಪಪಾ….
 
|| ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ..ಅಹ್ಹಾ
ಜಾಲಿ ಮುಗಿದ ಮೇಲೆ ಜೇಬು ಖಾಲಿ…||
 
ನೀ ಹುಡುಕುವೇ ಹುಡುಕುತ ನೀ ಅಲೆಯುವೆ
ಸಂತೋಷವ ಆನಂದವ ಹುಡುಕುವೆ ಅಮಲಲ್ಲಿ
ನೀ ಬಳಲುವೆ ಬಳಲುತ ನೀ ಅಳುಗುವೆ
ನಿನ್ನಾಸೆಯು ಪೂರೈಸದೆ ನರಳುವೆ ನೋವಲ್ಲಿ
ನೀ ಎಲ್ಲೋ ನೋಡುವೆ…ನೀ ಏನೋ ಮಾಡುವೆ..
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ಪಾಪಾಪಪಾ….ಆಹಾ…
 
|| ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ..
ಜಾಲಿ ಮುಗಿದ ಮೇಲೆ ಜೇಬು ಖಾಲಿ…||
 
ಈ ಆಟವೋ ಕುಣಿಯುವ ಮೈ ಮಾಟವೋ
ಈ ಹೆಣ್ಣಿನ ಸೌಂದರ್ವ ಕುಡಿಯುವೆ ಕಣ್ಣಲ್ಲಿ
ಕೈ ಚಾಚುವೆ ಚಪಲಕೆ ನೀ ಸೋಲುವೆ
ಆ ಸ್ವರ್ಗವೇ ಈ ಭೂಮಿಗೆ ಬರುವುದು ಭ್ರಮೆಯಲ್ಲಿ
ನೀ ಏನೋ ಕಾಣುವೇ…ನೀ ಏನೋ ಹೇಳುವೇ…
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ಪಾಪಾಪಪಾ….ಆಹಾ…
 
|| ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ
ನೀ ಕುಡಿಯುವೇ ಮೈ ಮರೆಯುವೆ…
ರಪಾಪಾಪಾ…ಮೈ ಮರೆಯುವೆ
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ರಪಾಪಾಪಪಾ….
 
ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ..ಅಹ್ಹಾ…||

ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ
ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ
ನೀ ಕುಡಿಯುವೇ ಮೈ ಮರೆಯುವೆ…
ಪಾಪಾಪಪಪಾ…ಮೈ ಮರೆಯುವೆ
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ಪಾಪಾಪಪಾ….
 
|| ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ..ಅಹ್ಹಾ
ಜಾಲಿ ಮುಗಿದ ಮೇಲೆ ಜೇಬು ಖಾಲಿ…||
 
ನೀ ಹುಡುಕುವೇ ಹುಡುಕುತ ನೀ ಅಲೆಯುವೆ
ಸಂತೋಷವ ಆನಂದವ ಹುಡುಕುವೆ ಅಮಲಲ್ಲಿ
ನೀ ಬಳಲುವೆ ಬಳಲುತ ನೀ ಅಳುಗುವೆ
ನಿನ್ನಾಸೆಯು ಪೂರೈಸದೆ ನರಳುವೆ ನೋವಲ್ಲಿ
ನೀ ಎಲ್ಲೋ ನೋಡುವೆ…ನೀ ಏನೋ ಮಾಡುವೆ..
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ಪಾಪಾಪಪಾ….ಆಹಾ…
 
|| ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ..
ಜಾಲಿ ಮುಗಿದ ಮೇಲೆ ಜೇಬು ಖಾಲಿ…||
 
ಈ ಆಟವೋ ಕುಣಿಯುವ ಮೈ ಮಾಟವೋ
ಈ ಹೆಣ್ಣಿನ ಸೌಂದರ್ವ ಕುಡಿಯುವೆ ಕಣ್ಣಲ್ಲಿ
ಕೈ ಚಾಚುವೆ ಚಪಲಕೆ ನೀ ಸೋಲುವೆ
ಆ ಸ್ವರ್ಗವೇ ಈ ಭೂಮಿಗೆ ಬರುವುದು ಭ್ರಮೆಯಲ್ಲಿ
ನೀ ಏನೋ ಕಾಣುವೇ…ನೀ ಏನೋ ಹೇಳುವೇ…
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ಪಾಪಾಪಪಾ….ಆಹಾ…
 
|| ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ
ನೀ ಕುಡಿಯುವೇ ಮೈ ಮರೆಯುವೆ…
ರಪಾಪಾಪಾ…ಮೈ ಮರೆಯುವೆ
ತೂರಾಡಿ ಓಲಾಡಿ..ಆಮೇಲೆ ಗೋಳಾಡಿ
ರಪಾಪಾಪಪಾ….
 
ಜಾಲಿ ಜಾಲಿ ಇಲ್ಲಿ ಎಲ್ಲಾ ಜಾಲಿ
ಜಾಲಿ ಮುಗಿದ ಮೇಲೆ ಜೇಬು ಖಾಲಿ..ಅಹ್ಹಾ…||

Joly Joly Illi Ella Joly song lyrics from Kannada Movie Rusthum Jodi starring Shankarnag, Fighter Shetty, Gayathri, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by K Vijayan and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ