ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಏನೇನೋ ಆಸೆಗಳು
ಏನೇನೋ ಆಸೆಗಳು..ಹ್ಹಾ…
ಮನದಲಿ ಅರಳಿವೆ ಹೂವಾಗಿ
|| ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ…||
ನೀರಾಗಿ ಮೀನಾಗಿ ತೇಲಾಡಲೇನು
ಓ ನಲ್ಲ ಹಿತವಿಲ್ಲ ಸುಖವಿಲ್ಲ
ನುಡಿಯಲು ಮಾತಿಲ್ಲಾ…
ನೀರಾಗಿ ಮೀನಾಗಿ ತೇಲಾಡಲೇನು
ಓ ನಲ್ಲ ಹಿತವಿಲ್ಲ ಸುಖವಿಲ್ಲ
ನುಡಿಯಲು ಮಾತಿಲ್ಲಾ…
ವೇಳೆಯು ಜಾರಿಲ್ಲಾ..
ವಿಷಾದವ ನಿವಾರಿಸು
ವಿರಹವು ಸುಡುತಿದೆ ಬಾ ಬೇಗ
|| ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಏನೇನೋ ಆಸೆಗಳು
ಏನೇನೋ ಆಸೆಗಳು….ಆಹ್ಹಾ…
ಮನದಲಿ ಅರಳಿವೆ ಹೂವಾಗಿ…||
ಲಾಲಾಲಾಲಾಲಾಲಾಲಾ
ತಾನನನನತಾನನನನತನನನಾ
ನೆನ್ನೆ ನಾ ಹೀಗಿಲ್ಲಾ ಇಂದೇಕೋ ಕಾಣೆ
ನಿನ್ನಾಸೆ….ಹೆಚ್ಚಾಗಿ ಹುಚ್ಚಾಗಿ
ಚಳಿಯಲಿ ಮೈಯೆಲ್ಲಾ…
ನೆನ್ನೆ ನಾ ಹೀಗಿಲ್ಲಾ ಇಂದೇಕೋ ಕಾಣೆ
ನಿನ್ನಾಸೆ….ಹೆಚ್ಚಾಗಿ ಹುಚ್ಚಾಗಿ
ಚಳಿಯಲಿ ಮೈಯೆಲ್ಲಾ…
ಹ್ಹಾ ಬೆವರಿದೆ ಮೈಯೆಲ್ಲಾ…
ನಿದಾನವು ಇದೇನಿದು
ತರುಣಿಯ ಉಳಿಸಲು ಬಾ ಬೇಗ…
|| ಓ…ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಏನೇನೋ ಆಸೆಗಳು
ಏನೇನೋ ಆಸೆಗಳು….
ಮನದಲಿ ಅರಳಿವೆ ಹೂವಾಗಿ
ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ….||
ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಏನೇನೋ ಆಸೆಗಳು
ಏನೇನೋ ಆಸೆಗಳು..ಹ್ಹಾ…
ಮನದಲಿ ಅರಳಿವೆ ಹೂವಾಗಿ
|| ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ…||
ನೀರಾಗಿ ಮೀನಾಗಿ ತೇಲಾಡಲೇನು
ಓ ನಲ್ಲ ಹಿತವಿಲ್ಲ ಸುಖವಿಲ್ಲ
ನುಡಿಯಲು ಮಾತಿಲ್ಲಾ…
ನೀರಾಗಿ ಮೀನಾಗಿ ತೇಲಾಡಲೇನು
ಓ ನಲ್ಲ ಹಿತವಿಲ್ಲ ಸುಖವಿಲ್ಲ
ನುಡಿಯಲು ಮಾತಿಲ್ಲಾ…
ವೇಳೆಯು ಜಾರಿಲ್ಲಾ..
ವಿಷಾದವ ನಿವಾರಿಸು
ವಿರಹವು ಸುಡುತಿದೆ ಬಾ ಬೇಗ
|| ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಏನೇನೋ ಆಸೆಗಳು
ಏನೇನೋ ಆಸೆಗಳು….ಆಹ್ಹಾ…
ಮನದಲಿ ಅರಳಿವೆ ಹೂವಾಗಿ…||
ಲಾಲಾಲಾಲಾಲಾಲಾಲಾ
ತಾನನನನತಾನನನನತನನನಾ
ನೆನ್ನೆ ನಾ ಹೀಗಿಲ್ಲಾ ಇಂದೇಕೋ ಕಾಣೆ
ನಿನ್ನಾಸೆ….ಹೆಚ್ಚಾಗಿ ಹುಚ್ಚಾಗಿ
ಚಳಿಯಲಿ ಮೈಯೆಲ್ಲಾ…
ನೆನ್ನೆ ನಾ ಹೀಗಿಲ್ಲಾ ಇಂದೇಕೋ ಕಾಣೆ
ನಿನ್ನಾಸೆ….ಹೆಚ್ಚಾಗಿ ಹುಚ್ಚಾಗಿ
ಚಳಿಯಲಿ ಮೈಯೆಲ್ಲಾ…
ಹ್ಹಾ ಬೆವರಿದೆ ಮೈಯೆಲ್ಲಾ…
ನಿದಾನವು ಇದೇನಿದು
ತರುಣಿಯ ಉಳಿಸಲು ಬಾ ಬೇಗ…
|| ಓ…ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ
ಏನೇನೋ ಆಸೆಗಳು
ಏನೇನೋ ಆಸೆಗಳು….
ಮನದಲಿ ಅರಳಿವೆ ಹೂವಾಗಿ
ಬೇಕೆನ್ನಲಾರೆ ಸಾಕೆನ್ನಲಾರೆ
ಈ ಆತರ ನನ್ನ ಈ ಕಾತುರ….||
Bekennalare Sakennalare song lyrics from Kannada Movie Rusthum Jodi starring Shankarnag, Fighter Shetty, Gayathri, Lyrics penned by Chi Udayashankar Sung by S Janaki, Music Composed by G K Venkatesh, film is Directed by K Vijayan and film is released on 1980