ಉಸಿರಾಟ ಮಾತ್ರ ಬಾಕಿ ಉಳಿದಿದೆ
ನೀ ಸರಿದು ನನ್ನ ಇರುವು ಕಳೆದಿದೆ
ಉಸಿರಾಟ ಮಾತ್ರ ಬಾಕಿ ಉಳಿದಿದೆ
ನೀ ಸರಿದು ನನ್ನ ಇರುವು ಕಳೆದಿದೆ
ನನಗೆ ಹುಚ್ಚಿಡಿದಿದೆ ಕಿಚ್ಚತ್ತಿದೆ
ನನ್ನ ಕಾಡುವ ನಿನ್ನ ಹಟವು
ಹಿಂಡಾಕಿದೆ ಕೊಂದಾಕಿದೆ
ಬುದ್ದಿ ಕೇಡಿಯ ದಿಟ್ಟ ನಡೆಯಿದು
ಚಿಟ್ಟೆಂದಿದೆ ಕೆಟ್ಟೋಗಿದೆ
ತಲೆಗೆ ಕುಟ್ಟೊ ನಿನ್ನ ನುಡಿಗೆ
ಮತ್ತೇರಿದೆ ಸಿಟ್ಟೇರಿದೆ
ಹೊಡೆದಂತಾಗಿದೆ ನನ್ನ ಕೆನ್ನೆಗೆ
ಕರುಣೆಯ ಕಣ್ಣಲ್ಲಿಂದು ಕಾಳಜಿಯೆ ಇಲ್ಲದಂತೆ
ಕಂಡರು ಕಾಣದಂತೆ ನನ್ನ ಮನವ ನೋಯಿಸುತ್ತಿರುವೆ
ನಿನ್ನ ನೋಡಲು ನಾ ನಿನ ಸುತ್ತುತ್ತ ಮನಸಿಟ್ಟು ಬರುವೆ
ನನ್ನ ನೋಡದೆ ನೀ ಎದೆಚುಚ್ಚಿದ ನೆನಪೊಂದಿದೆ
ಹೃದಯವು ನಿಂತೋಗಿದೆ ಕಲ್ಲಾಗಿದೆ
ನಿನ್ನ ಕುರುಡು ಪ್ರೀತಿ ನೋಡುತ
ಬಿಟ್ಟೋಗದೆ ಕಟ್ಟಾಕಿದೆ ಬಂಡೆ ಗಟ್ಟಿಯ ನಿನ್ನ ಗುರಿಯು
ರಟ್ಟಾಗಿದೆ ಸೆಡ್ಡೊಡೆದಿದೆ ಸೆಟೆದು ನಿಂತು ನರಕ ತೋರಲು
ನೀ ಬಿಟ್ಟರೆ ನಾ ಸತ್ತರೆ ಖುಷಿಯಾಗುವುದೆ ನಿನ್ನ ಜನ್ಮಕ್ಕೆ
||ಉಸಿರಾಟ ಮಾತ್ರ ಬಾಕಿ ಉಳಿದಿದೆ
ನೀ ಸರಿದು ನನ್ನ ಇರುವು ಕಳೆದಿದೆ
ನೀ ಸರಿದು ನೀ ಸರಿದು ನೀ ಸರಿದು
ನನ್ನ ಇರುವು ಕಳೆದಿದೆ
ಕಳೆದಿದೆ ಕಳೆದಿದೆ ಕಳೆದಿದೆ ಕಳೆದಿದೆ||
ಉಸಿರಾಟ ಮಾತ್ರ ಬಾಕಿ ಉಳಿದಿದೆ
ನೀ ಸರಿದು ನನ್ನ ಇರುವು ಕಳೆದಿದೆ
ಉಸಿರಾಟ ಮಾತ್ರ ಬಾಕಿ ಉಳಿದಿದೆ
ನೀ ಸರಿದು ನನ್ನ ಇರುವು ಕಳೆದಿದೆ
ನನಗೆ ಹುಚ್ಚಿಡಿದಿದೆ ಕಿಚ್ಚತ್ತಿದೆ
ನನ್ನ ಕಾಡುವ ನಿನ್ನ ಹಟವು
ಹಿಂಡಾಕಿದೆ ಕೊಂದಾಕಿದೆ
ಬುದ್ದಿ ಕೇಡಿಯ ದಿಟ್ಟ ನಡೆಯಿದು
ಚಿಟ್ಟೆಂದಿದೆ ಕೆಟ್ಟೋಗಿದೆ
ತಲೆಗೆ ಕುಟ್ಟೊ ನಿನ್ನ ನುಡಿಗೆ
ಮತ್ತೇರಿದೆ ಸಿಟ್ಟೇರಿದೆ
ಹೊಡೆದಂತಾಗಿದೆ ನನ್ನ ಕೆನ್ನೆಗೆ
ಕರುಣೆಯ ಕಣ್ಣಲ್ಲಿಂದು ಕಾಳಜಿಯೆ ಇಲ್ಲದಂತೆ
ಕಂಡರು ಕಾಣದಂತೆ ನನ್ನ ಮನವ ನೋಯಿಸುತ್ತಿರುವೆ
ನಿನ್ನ ನೋಡಲು ನಾ ನಿನ ಸುತ್ತುತ್ತ ಮನಸಿಟ್ಟು ಬರುವೆ
ನನ್ನ ನೋಡದೆ ನೀ ಎದೆಚುಚ್ಚಿದ ನೆನಪೊಂದಿದೆ
ಹೃದಯವು ನಿಂತೋಗಿದೆ ಕಲ್ಲಾಗಿದೆ
ನಿನ್ನ ಕುರುಡು ಪ್ರೀತಿ ನೋಡುತ
ಬಿಟ್ಟೋಗದೆ ಕಟ್ಟಾಕಿದೆ ಬಂಡೆ ಗಟ್ಟಿಯ ನಿನ್ನ ಗುರಿಯು
ರಟ್ಟಾಗಿದೆ ಸೆಡ್ಡೊಡೆದಿದೆ ಸೆಟೆದು ನಿಂತು ನರಕ ತೋರಲು
ನೀ ಬಿಟ್ಟರೆ ನಾ ಸತ್ತರೆ ಖುಷಿಯಾಗುವುದೆ ನಿನ್ನ ಜನ್ಮಕ್ಕೆ
||ಉಸಿರಾಟ ಮಾತ್ರ ಬಾಕಿ ಉಳಿದಿದೆ
ನೀ ಸರಿದು ನನ್ನ ಇರುವು ಕಳೆದಿದೆ
ನೀ ಸರಿದು ನೀ ಸರಿದು ನೀ ಸರಿದು
ನನ್ನ ಇರುವು ಕಳೆದಿದೆ
ಕಳೆದಿದೆ ಕಳೆದಿದೆ ಕಳೆದಿದೆ ಕಳೆದಿದೆ||
Usirata song lyrics from Kannada Movie Rupayi starring Vijay Jagadal,Krishi Thapanda,Yashwik, Lyrics penned by Vijay Jagadal Sung by Vyasa Raj, Music Composed by Anand Rajavikram, film is Directed by Vijay Jagadal and film is released on 2023