Kareyade Lyrics

ಕರೆಯದೆ Lyrics

in Rupayi

in ರೂಪಾಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕರೆಯದೆ ಹಿಂಬಾಲಿಸಿ ಬರುವೆ
ದಿನಮರುಗಿದೆ ನೀ ನನ್ನ ಪರವೆ
ತಿರುಗಿಸುವೆ ಕೂಗದೆ ನನ್ನೆಸರೆ
ಎದೆಬಡಿತ ಮಿಡಿವುದು ನಿನ್ನುಸಿರು
ಕಣ್ಣೀರು ಬಯಸಿದ ಬೆರಳ ಧಣಿ ನೀನೆ
ನನ್ನವರ ಮರೆಸುವ ನನ್ನ ಮಾಂತ್ರಿಕ ತಾನೆ
ಕಣ್ಮುಂದೆ ನೀನಿರದೆ ಕೊರಗುವೆ ಬಿಡುವಿರದೆ
ಮರುಜನ್ಮವೆ ಬೇಡೆನಗೆ ಈ ಜನುಮ ನೀ ಸಿಗದೆ
 
ಹಂಬಲಿಸಿದೆ ಕಣ್‌ ಮನ ನಿನ್ನ ಅಪ್ಪುಗೆಯಲ್ಲಿರಲು
ಸೆರೆಯಾಗುವೆ ನಿನ ತೋಳಲಿ ತಾಕಲು ಬಿಸಿಉಸಿರು
ಘನವಾಗಿದೆ ನನ್ನೊಳಗೆ ನಿನ್ನ ಪ್ರೀತಿಯ ಅಮಲು
ಏನಾದರು ಹೊರಟಿರುವೆ ಬಯಸದೆ ನಿನ್ನ ನೆರಳು
ಮನದಲಿ ಅಳುಕು ಉಳಿದಿದೆ ಇನ್ನು
ನಿನ್ನ ಜೊತೆ ಬರದೆ ಅಳುತಿದೆ ಕಣ್ಣು
 
ಕಾರ್ಮೋಡ ಕವಿದು ನಿನ ಜೊತೆ ಸೇರಲು ತಡೆದು
ಇಟ್ಟಿದೆ ಮುಂದೆಜ್ಜೆ ನನ್ನ ಕಾಲಿಗ ಗರಬಡಿದು
ನಿನ್ನಾತ್ಮ ಬಯಸದ ಬೀಳ್ಕೊಡುಗೆ ತರವೆ
ಹಿಂದಿರುಗಿ ನೀ ದೂರ ಹೋದರು ನಿನ್ನ ಮರೆಯೆ
ಮಾತಾಡಿದೆ ಮೌನ ನನ್ನೊಳಗೆ
ಉಳಿಯುವುದೆ ನೆನಪು ನಿನೊಳಗೆ
 
ತಿರುಗಿಸುವೆ ಕೂಗದೆ ನನೆಸರೆ
ಎದೆಬಡಿತ ಮಿಡಿವುದು ನಿನ್ನುಸಿರೆ

ಕರೆಯದೆ ಹಿಂಬಾಲಿಸಿ ಬರುವೆ
ದಿನಮರುಗಿದೆ ನೀ ನನ್ನ ಪರವೆ
ತಿರುಗಿಸುವೆ ಕೂಗದೆ ನನ್ನೆಸರೆ
ಎದೆಬಡಿತ ಮಿಡಿವುದು ನಿನ್ನುಸಿರು
ಕಣ್ಣೀರು ಬಯಸಿದ ಬೆರಳ ಧಣಿ ನೀನೆ
ನನ್ನವರ ಮರೆಸುವ ನನ್ನ ಮಾಂತ್ರಿಕ ತಾನೆ
ಕಣ್ಮುಂದೆ ನೀನಿರದೆ ಕೊರಗುವೆ ಬಿಡುವಿರದೆ
ಮರುಜನ್ಮವೆ ಬೇಡೆನಗೆ ಈ ಜನುಮ ನೀ ಸಿಗದೆ
 
ಹಂಬಲಿಸಿದೆ ಕಣ್‌ ಮನ ನಿನ್ನ ಅಪ್ಪುಗೆಯಲ್ಲಿರಲು
ಸೆರೆಯಾಗುವೆ ನಿನ ತೋಳಲಿ ತಾಕಲು ಬಿಸಿಉಸಿರು
ಘನವಾಗಿದೆ ನನ್ನೊಳಗೆ ನಿನ್ನ ಪ್ರೀತಿಯ ಅಮಲು
ಏನಾದರು ಹೊರಟಿರುವೆ ಬಯಸದೆ ನಿನ್ನ ನೆರಳು
ಮನದಲಿ ಅಳುಕು ಉಳಿದಿದೆ ಇನ್ನು
ನಿನ್ನ ಜೊತೆ ಬರದೆ ಅಳುತಿದೆ ಕಣ್ಣು
 
ಕಾರ್ಮೋಡ ಕವಿದು ನಿನ ಜೊತೆ ಸೇರಲು ತಡೆದು
ಇಟ್ಟಿದೆ ಮುಂದೆಜ್ಜೆ ನನ್ನ ಕಾಲಿಗ ಗರಬಡಿದು
ನಿನ್ನಾತ್ಮ ಬಯಸದ ಬೀಳ್ಕೊಡುಗೆ ತರವೆ
ಹಿಂದಿರುಗಿ ನೀ ದೂರ ಹೋದರು ನಿನ್ನ ಮರೆಯೆ
ಮಾತಾಡಿದೆ ಮೌನ ನನ್ನೊಳಗೆ
ಉಳಿಯುವುದೆ ನೆನಪು ನಿನೊಳಗೆ
 
ತಿರುಗಿಸುವೆ ಕೂಗದೆ ನನೆಸರೆ
ಎದೆಬಡಿತ ಮಿಡಿವುದು ನಿನ್ನುಸಿರೆ

Kareyade song lyrics from Kannada Movie Rupayi starring Vijay Jagadal,Krishi Thapanda,Yashwik, Lyrics penned by Utsav Gonwar Sung by Ananya Bhat, Music Composed by Anand Rajavikram, film is Directed by Vijay Jagadal and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ