ಬರುವೆಯ ಬರುವೆಯ
ನನ್ನೊಡನೆ ನೀನು ಇಂದೆ ಹೆಣ್ಣೆ
ಹಿಡಿವೆಯ ಹಿಡಿವೆಯ
ಬಿಡದಿರದಂತೆ ಕೈ ಕಡೆವರೆಗೆ
ಕೊಡುವೆಯ ಕೊಡುವೆಯ
ಬೊಗಸೆಲಿ ದಿನವೂ ಪ್ರೀತಿ ಹೆಣ್ಣೆ
ಇರುವೆಯ ಇರುವೆಯ
ಮನದೊಡತಿಯೆ ನೀ ಜೊತೆಯಾಗೆ
ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ
ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ
ಅಮಲೆ ಅಮಲೆ ಅಮಲೆ
ನಾ ನಿನ್ನ ಕಾಡೊ ಸಹಚಾರಿ
ನಿನ್ನದೆ ಈ ಪ್ರೀತಿ ಉಸ್ತುವಾರಿ
ನಿನ್ನ ಪ್ರತಿನಿಧಿ ನಾನು
ದಿನಂಪ್ರತಿ ಇನ್ನು ಅನುಸರಿಸುವೆ ನಿನ್ನೆ ಇನ್ನೆಂದು
||ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ||
ಅಮಲೆ ಅಮಲೆ ಅಮಲೆ
ಬೆಳಂಬೆಳ್ಳಗೆ ನೀನೆ ಎದುರಿದ್ದಾಗ
ದೇವರ ಮುಖದ ದರುಶನವೇಕೆ
ನನ್ನ ಸ್ಪರ್ಶ ನೀ ಮಾಡಿದಾಗ
ನನ್ನನೆ ನಾನು ಮರೆತು ಹೋದೆ
ಕಣ್ಣಲೆ ಈ ನಿನ್ನ ಪ್ರೀತಿ ಕೂಗಿ ಹೇಳಿ
ನಿನ್ನೆಡೆ ಸೆಳೆದಲೆ ನನ್ನನ್ನೆ
ಎಂದಿಗೂ ಎದೆಗೂಡಿನಲ್ಲಿ ಬಚ್ಚಿ ನಿನ್ನ
ಕಾಪಾಡುವಾಸೆ ಕಾಪಾಡೊ ಆಸೆ
ನಾ ಹರಕೆಯ ಹೊತ್ತ ಪ್ರೇಮಿ
ನಿನ್ನನ್ನೆ ವರವಾಗಿ ಕೊಟ್ಟ ಸ್ವಾಮಿ
ನಿನ್ನ ಸೇವಕ ನಾನು ಅನುದಿನವಿನ್ನು
ಮರೆಯಾಗುವೆ ಹೆಣ್ಣೆ ನಿನ್ನಲ್ಲೆ
ನಿನ್ನಲ್ಲೆ ನಿನ್ನಲ್ಲೆ
ಬಿಟ್ಟುಬಿಡದೆ ಮಾತಾಡೊವಾಗ
ಮೌನದಿ ರಮಿಸಿ ನೋಡವೆ ಹಾಗೆ
ನಿನ್ನ ಮೇಲೆ ಪ್ರೀತಿ ಅತಿಯಾದಾಗ
ಅಳಿಸಿ ಕಣ್ಣನು ಒರೆಸುವೆ ಹಾಗೆ
ಸುಮ್ಮನೆ ನನ ಪ್ರೀತಿ ಕದ್ದು ಬಂಧಿಯಾಗಿ
ಮೆಲ್ಲಗೆ ನನ್ನೊಳ ಹೊಕ್ಕಿದೆ
ಬಂದರೆ ಮನದರಸಿಯಾಗಿ ಮೆರೆಸಿ ನಿನ್ನ
ಮೆರೆಸಾಡೊ ಆಸೆ ಮೆರೆಸಾಡುವ ಆಸೆ
ನಾ ಕಂಡಂತ ಕನಸು ನೀನೆ ನಿನ್ನನ್ನೆ
ಕನವರಿಸೊ ಮನಸು ನನದೆ
ನನ್ನ ದಿನಚರಿ ನೀನು ಪ್ರತಿಕ್ಷಣ ನಾನು
ಬಯಸುವೆನು ನಿನ್ನೆ ಎಂದೆಂದೂ
||ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ||
ಅಮಲೆ ಅಮಲೆ ಅಮಲೆ
ಬರುವೆಯ ಬರುವೆಯ
ನನ್ನೊಡನೆ ನೀನು ಇಂದೆ ಹೆಣ್ಣೆ
ಹಿಡಿವೆಯ ಹಿಡಿವೆಯ
ಬಿಡದಿರದಂತೆ ಕೈ ಕಡೆವರೆಗೆ
ಕೊಡುವೆಯ ಕೊಡುವೆಯ
ಬೊಗಸೆಲಿ ದಿನವೂ ಪ್ರೀತಿ ಹೆಣ್ಣೆ
ಇರುವೆಯ ಇರುವೆಯ
ಮನದೊಡತಿಯೆ ನೀ ಜೊತೆಯಾಗೆ
ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ
ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ
ಅಮಲೆ ಅಮಲೆ ಅಮಲೆ
ನಾ ನಿನ್ನ ಕಾಡೊ ಸಹಚಾರಿ
ನಿನ್ನದೆ ಈ ಪ್ರೀತಿ ಉಸ್ತುವಾರಿ
ನಿನ್ನ ಪ್ರತಿನಿಧಿ ನಾನು
ದಿನಂಪ್ರತಿ ಇನ್ನು ಅನುಸರಿಸುವೆ ನಿನ್ನೆ ಇನ್ನೆಂದು
||ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ||
ಅಮಲೆ ಅಮಲೆ ಅಮಲೆ
ಬೆಳಂಬೆಳ್ಳಗೆ ನೀನೆ ಎದುರಿದ್ದಾಗ
ದೇವರ ಮುಖದ ದರುಶನವೇಕೆ
ನನ್ನ ಸ್ಪರ್ಶ ನೀ ಮಾಡಿದಾಗ
ನನ್ನನೆ ನಾನು ಮರೆತು ಹೋದೆ
ಕಣ್ಣಲೆ ಈ ನಿನ್ನ ಪ್ರೀತಿ ಕೂಗಿ ಹೇಳಿ
ನಿನ್ನೆಡೆ ಸೆಳೆದಲೆ ನನ್ನನ್ನೆ
ಎಂದಿಗೂ ಎದೆಗೂಡಿನಲ್ಲಿ ಬಚ್ಚಿ ನಿನ್ನ
ಕಾಪಾಡುವಾಸೆ ಕಾಪಾಡೊ ಆಸೆ
ನಾ ಹರಕೆಯ ಹೊತ್ತ ಪ್ರೇಮಿ
ನಿನ್ನನ್ನೆ ವರವಾಗಿ ಕೊಟ್ಟ ಸ್ವಾಮಿ
ನಿನ್ನ ಸೇವಕ ನಾನು ಅನುದಿನವಿನ್ನು
ಮರೆಯಾಗುವೆ ಹೆಣ್ಣೆ ನಿನ್ನಲ್ಲೆ
ನಿನ್ನಲ್ಲೆ ನಿನ್ನಲ್ಲೆ
ಬಿಟ್ಟುಬಿಡದೆ ಮಾತಾಡೊವಾಗ
ಮೌನದಿ ರಮಿಸಿ ನೋಡವೆ ಹಾಗೆ
ನಿನ್ನ ಮೇಲೆ ಪ್ರೀತಿ ಅತಿಯಾದಾಗ
ಅಳಿಸಿ ಕಣ್ಣನು ಒರೆಸುವೆ ಹಾಗೆ
ಸುಮ್ಮನೆ ನನ ಪ್ರೀತಿ ಕದ್ದು ಬಂಧಿಯಾಗಿ
ಮೆಲ್ಲಗೆ ನನ್ನೊಳ ಹೊಕ್ಕಿದೆ
ಬಂದರೆ ಮನದರಸಿಯಾಗಿ ಮೆರೆಸಿ ನಿನ್ನ
ಮೆರೆಸಾಡೊ ಆಸೆ ಮೆರೆಸಾಡುವ ಆಸೆ
ನಾ ಕಂಡಂತ ಕನಸು ನೀನೆ ನಿನ್ನನ್ನೆ
ಕನವರಿಸೊ ಮನಸು ನನದೆ
ನನ್ನ ದಿನಚರಿ ನೀನು ಪ್ರತಿಕ್ಷಣ ನಾನು
ಬಯಸುವೆನು ನಿನ್ನೆ ಎಂದೆಂದೂ
||ನನ್ನೂರಿಗೆ ರಾಣಿ ನೀನೆ
ನಿನ್ನ ಕಾಯೊ ರಾಜ ನಾನೆ
ಹೆಣ್ಣೆ ನನ್ನಲ್ಲಿ ನಿನ್ನ ಅಮಲೆ||
ಅಮಲೆ ಅಮಲೆ ಅಮಲೆ