Karabath Lyrics

ಖಾರಾಬಾತ್ Lyrics

in Rupayi

in ರೂಪಾಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾಬಾತ್
ಖಾರಾಬಾತ್ ಖಾರಾಬಾತ್ ಖಾರಾ ಖಾರಾಬಾತ್
ಸಾರಾಬಾತ್‌ ಕಣ್ಣಲ್ಲೆ ಸನ್ನೆ ಸನ್ನೆ ಮಾಡುತ
ಖಾಸಾಬಾತ್‌ ಹಾಡಿದೆ ಪ್ರೀತಿ ಖಾರಾಬಾತ್
ಚೂರುಪಾರು ಪ್ರೀತಿ ಉಪ್ಪುಖಾರ ಸೇರ್ಸಿ
ಸಕ್ಕರೆಲಿ ತಿಂದರೆ ಲವ್‌ ಖಾರಾಬಾತ್
ಮೈಂಡ್ ಫುಲಲು ಔಟು ಕಂತೆ ಕಂತೆ ನೋಟು
ಲವ್ವಿನಲ್ಲಿ ಫಾಲ್‌ ಡೌನು ಲೈಫು ಖಾರಾಬಾತ್‌
ದುಡ್ಡೇನೆ ದೊಡ್ಡಪ್ಪ ಕಳ್ಕೊಂಡ್ರೆ ಸಣ್ಣಪ್ಪ
ಸುಟ್ಟಿದ ಅಂಡಲೆ ಅಲಿಬೇಕೊ ದರ್ಬೇಸಿ
ನೋಟಿನ ಮೇಲೆನೆ ಬರದೋವ್ನೆ ಹಣೆಬರಹ
ಬದಲಾಯಿಸಿ ಕೊಂಡರೆ ಕೈವಶ ರೂಪಾಯಿ
 
ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾ ಖಾರಾ ಖಾರಾಬಾತ್
ಸಾರಾಬಾತ್‌ ಸಾರಾಬಾತ್‌  ಸರ ಸರ ಸರ ಸರ ಸಾರಾಬಾತ್‌
 
ಬಡಿದಾಗ ಹಣೆಗೆ ಅದೃಷ್ಟ ಗ್ಯಾಸ್‌ ಟ್ರಬಲಲ್ಲಿ ಸಂಕಷ್ಟ
ನಿನ್ನ ರಿಚ್‌ ದುನಿಯಾ ಅಸ್ಪಷ್ಟ
ಅವಲಕ್ಕಿ ಬುವಲಕ್ಕಿ ಕಾಂಚಾಣ
ಕೊಡುತ್ತಾನೆ ದೇವರು ಸರ್ಪ್ರೈಸು
ಗ್ರಹಚಾರ ಕೆಟ್ಟರೆ ಡಿಸ್ಪೋಸು
ಮಾಡುತ್ತಾನೆ ಯಮನು ಟಾರ್ಚರ್‌
ಮಿನ ಮಿನ ಡಾಮ್‌ ಡೂಮ್‌ ಟುಸ್ಸ
ಹಣದ ಹುಂಡಿಯ ಮೇಲೆ ಸ್ಕೆಚ್‌ ಹಾಕಿದರೆ
ಬಿಡೊದಿಲ್ಲ ನಿನ್ನ ದೈವ
ಶಾಪವ ಕೊಟ್ಟು ಫೇಸು ಶೇಪ್‌ ತೆಗೆಯುವ
ಹುಂಡಿ ಕಲೆಕ್ಷನ್ನೆ ಪ್ರೆಸ್ಟೀಜ್‌ ಶಿವ
ದೇವ್ರಿಗು ಗೊತ್ತು ನೀನು ಬರಿ ಡಾಟು
ತಪ್ಪಿದರೆ ಸ್ಲೇಟು ಜೈಲಿನಲ್ಲಿ ತಿನ್ನಬೇಕು ಪ್ಲೇಟು ಖಾರಾಬಾತ್‌
ಪ್ರೀತಿಯಲ್ಲಿ ಫ್ಲಾಟ್‌ ಆಗದಿದ್ರೆ ಲೇಟು
ಡೇ ಆಂಡ್‌ ನೈಟ್‌ ಬಾಳಿನಲ್ಲಿ ಸ್ವೀಟು ಖಾರಾಬಾತ್
ಮನಸ್ಸಿನ ಮದನಾರಿ ಹಾರ್ಟಿಗೆ ಸರ್ಜರಿ
ಮಾಡೋಕೆ ಬೇಕಿಲ್ಲ ಚೌಕಾಸಿ ರೂಪಾಯಿ
ಪ್ರೀತಿನ ಬ್ರೇಕು ಮಾಡಿ
ಕಾಸಿಗೆ ಸ್ಟೇಜು ಹಾಕಿ
ಹೋಗ್ಬೇಡ ಆಟಿಯ ಬಿಕನಾಸಿ ಬಡಪಾಯಿ
 
||ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾಬಾತ್
ಖಾರಾಬಾತ್ ಖಾರಾಬಾತ್ ಖಾರಾ ಖಾರಾಬಾತ್||
||ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾಬಾತ್||

ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾಬಾತ್
ಖಾರಾಬಾತ್ ಖಾರಾಬಾತ್ ಖಾರಾ ಖಾರಾಬಾತ್
ಸಾರಾಬಾತ್‌ ಕಣ್ಣಲ್ಲೆ ಸನ್ನೆ ಸನ್ನೆ ಮಾಡುತ
ಖಾಸಾಬಾತ್‌ ಹಾಡಿದೆ ಪ್ರೀತಿ ಖಾರಾಬಾತ್
ಚೂರುಪಾರು ಪ್ರೀತಿ ಉಪ್ಪುಖಾರ ಸೇರ್ಸಿ
ಸಕ್ಕರೆಲಿ ತಿಂದರೆ ಲವ್‌ ಖಾರಾಬಾತ್
ಮೈಂಡ್ ಫುಲಲು ಔಟು ಕಂತೆ ಕಂತೆ ನೋಟು
ಲವ್ವಿನಲ್ಲಿ ಫಾಲ್‌ ಡೌನು ಲೈಫು ಖಾರಾಬಾತ್‌
ದುಡ್ಡೇನೆ ದೊಡ್ಡಪ್ಪ ಕಳ್ಕೊಂಡ್ರೆ ಸಣ್ಣಪ್ಪ
ಸುಟ್ಟಿದ ಅಂಡಲೆ ಅಲಿಬೇಕೊ ದರ್ಬೇಸಿ
ನೋಟಿನ ಮೇಲೆನೆ ಬರದೋವ್ನೆ ಹಣೆಬರಹ
ಬದಲಾಯಿಸಿ ಕೊಂಡರೆ ಕೈವಶ ರೂಪಾಯಿ
 
ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾ ಖಾರಾ ಖಾರಾಬಾತ್
ಸಾರಾಬಾತ್‌ ಸಾರಾಬಾತ್‌  ಸರ ಸರ ಸರ ಸರ ಸಾರಾಬಾತ್‌
 
ಬಡಿದಾಗ ಹಣೆಗೆ ಅದೃಷ್ಟ ಗ್ಯಾಸ್‌ ಟ್ರಬಲಲ್ಲಿ ಸಂಕಷ್ಟ
ನಿನ್ನ ರಿಚ್‌ ದುನಿಯಾ ಅಸ್ಪಷ್ಟ
ಅವಲಕ್ಕಿ ಬುವಲಕ್ಕಿ ಕಾಂಚಾಣ
ಕೊಡುತ್ತಾನೆ ದೇವರು ಸರ್ಪ್ರೈಸು
ಗ್ರಹಚಾರ ಕೆಟ್ಟರೆ ಡಿಸ್ಪೋಸು
ಮಾಡುತ್ತಾನೆ ಯಮನು ಟಾರ್ಚರ್‌
ಮಿನ ಮಿನ ಡಾಮ್‌ ಡೂಮ್‌ ಟುಸ್ಸ
ಹಣದ ಹುಂಡಿಯ ಮೇಲೆ ಸ್ಕೆಚ್‌ ಹಾಕಿದರೆ
ಬಿಡೊದಿಲ್ಲ ನಿನ್ನ ದೈವ
ಶಾಪವ ಕೊಟ್ಟು ಫೇಸು ಶೇಪ್‌ ತೆಗೆಯುವ
ಹುಂಡಿ ಕಲೆಕ್ಷನ್ನೆ ಪ್ರೆಸ್ಟೀಜ್‌ ಶಿವ
ದೇವ್ರಿಗು ಗೊತ್ತು ನೀನು ಬರಿ ಡಾಟು
ತಪ್ಪಿದರೆ ಸ್ಲೇಟು ಜೈಲಿನಲ್ಲಿ ತಿನ್ನಬೇಕು ಪ್ಲೇಟು ಖಾರಾಬಾತ್‌
ಪ್ರೀತಿಯಲ್ಲಿ ಫ್ಲಾಟ್‌ ಆಗದಿದ್ರೆ ಲೇಟು
ಡೇ ಆಂಡ್‌ ನೈಟ್‌ ಬಾಳಿನಲ್ಲಿ ಸ್ವೀಟು ಖಾರಾಬಾತ್
ಮನಸ್ಸಿನ ಮದನಾರಿ ಹಾರ್ಟಿಗೆ ಸರ್ಜರಿ
ಮಾಡೋಕೆ ಬೇಕಿಲ್ಲ ಚೌಕಾಸಿ ರೂಪಾಯಿ
ಪ್ರೀತಿನ ಬ್ರೇಕು ಮಾಡಿ
ಕಾಸಿಗೆ ಸ್ಟೇಜು ಹಾಕಿ
ಹೋಗ್ಬೇಡ ಆಟಿಯ ಬಿಕನಾಸಿ ಬಡಪಾಯಿ
 
||ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾಬಾತ್
ಖಾರಾಬಾತ್ ಖಾರಾಬಾತ್ ಖಾರಾ ಖಾರಾಬಾತ್||
||ಖಾರಾಬಾತ್ ಖಾರಾಬಾತ್ ಖಾರಾ ಖಾರಾ ಖಾರಾಬಾತ್||

Karabath song lyrics from Kannada Movie Rupayi starring Vijay Jagadal,Krishi Thapanda,Yashwik, Lyrics penned by Vijay Jagadal Sung by Supriyaa Ram, Music Composed by Anand Rajavikram, film is Directed by Vijay Jagadal and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ