-
ಸೆಲೆ ಸೆಲೆ ಸೆಲೆ ನಗುವಿನ ಸೆಲೆ
ಬಲೆ ಬಲೆ ಬಲೆ ನೆನಪಿನ ಬಲೆ
ಸೆಲೆ ಸೆಲೆ ಸೆಲೆ ನಗುವಿನ ಸೆಲೆ
ಬಲೆ ಬಲೆ ಬಲೆ ನೆನಪಿನ ಬಲೆ
ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಎದುರಲಿ ಹೂಡು ಸೆಳೆಯುವೆ ನನ್ನನೆ
ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಪರಿಪರಿಯಾಗಿ ಮರೆಸುವೆ ನನ್ನನೆ
ಎಂಥ ನಶೆಯಿದೆ ಈ ಒಲವಲಿ
ಎಂಥ ಅಮಲಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ಆ ನಿನ್ನ ಮನಸಲಿ
ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ
ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ
ಓಓ
ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ
ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ
ನೆರಳು ಕೂಡ ನರಳಿದಂತೆ ನೀನು ತೊರೆದಾಗ
ಮರಳಿ ನನ್ನ ಮರುಳು ಮಾಡು ನೀನೆ ಶುಭಯೋಗ
ಎಂಥ ಸೊಗಸಿದೆ ಈ ಸೆಳೆತದಲಿ
ಎಂಥ ಚೆಲುವಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ನಿನ್ನ ಮನಸಲಿ
ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ
ಲಘುವಾಗಿ ಎದೆಯೊಳಗೆ ನಡೆದಹಾಗೆ ಭೂಕಂಪ
ಓಓ
ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ
ಲಘುವಾಗಿ ಎದೆಯೊಳಗೆ ನಡೆದಹಾಗೆ ಭೂಕಂಪ
ಹರಸಿ ನಿನ್ನ ಅಲೆಯುವಾಗ ನೆನಪಿನ ದಹನ
ಒರೆಸಿ ಕಣ್ಣ ಸಲಹು ನನ್ನ ನೀನೆ ಉಪಶಮನ
ಎಂಥ ಸೊಗಸಿದೆ ಈ ಸೆಳೆತದಲಿ
ಎಂಥ ಚೆಲುವಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ನಿನ್ನ ಮನಸಲಿ
||ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಎದುರಲಿ ಹೂಡು ಸೆಳೆಯುವೆ ನನ್ನನೆ
ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಪರಿಪರಿಯಾಗಿ ಮರೆಸುವೆ ನನ್ನನೆ
ಎಂಥ ನಶೆಯಿದೆ ಈ ಒಲವಲಿ
ಎಂಥ ಅಮಲಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ಆ ನಿನ್ನ ಮನಸಲಿ||
-
ಸೆಲೆ ಸೆಲೆ ಸೆಲೆ ನಗುವಿನ ಸೆಲೆ
ಬಲೆ ಬಲೆ ಬಲೆ ನೆನಪಿನ ಬಲೆ
ಸೆಲೆ ಸೆಲೆ ಸೆಲೆ ನಗುವಿನ ಸೆಲೆ
ಬಲೆ ಬಲೆ ಬಲೆ ನೆನಪಿನ ಬಲೆ
ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಎದುರಲಿ ಹೂಡು ಸೆಳೆಯುವೆ ನನ್ನನೆ
ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಪರಿಪರಿಯಾಗಿ ಮರೆಸುವೆ ನನ್ನನೆ
ಎಂಥ ನಶೆಯಿದೆ ಈ ಒಲವಲಿ
ಎಂಥ ಅಮಲಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ಆ ನಿನ್ನ ಮನಸಲಿ
ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ
ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ
ಓಓ
ಅನುರಾಗಿ ನಾನು ಈಗ ಬೇಕು ಕೊಂಚ ಸಂತಾಪ
ಸಹಭಾಗಿ ನೀನು ಇಲ್ಲಿ ಮಾಡಿ ಹೋದೆ ಆರೋಪ
ನೆರಳು ಕೂಡ ನರಳಿದಂತೆ ನೀನು ತೊರೆದಾಗ
ಮರಳಿ ನನ್ನ ಮರುಳು ಮಾಡು ನೀನೆ ಶುಭಯೋಗ
ಎಂಥ ಸೊಗಸಿದೆ ಈ ಸೆಳೆತದಲಿ
ಎಂಥ ಚೆಲುವಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ನಿನ್ನ ಮನಸಲಿ
ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ
ಲಘುವಾಗಿ ಎದೆಯೊಳಗೆ ನಡೆದಹಾಗೆ ಭೂಕಂಪ
ಓಓ
ಕಿರುಬೆರಳ ತೊರೆದು ಹೋದ ನಿನ್ನ ಮೇಲೆ ಮುಂಗೋಪ
ಲಘುವಾಗಿ ಎದೆಯೊಳಗೆ ನಡೆದಹಾಗೆ ಭೂಕಂಪ
ಹರಸಿ ನಿನ್ನ ಅಲೆಯುವಾಗ ನೆನಪಿನ ದಹನ
ಒರೆಸಿ ಕಣ್ಣ ಸಲಹು ನನ್ನ ನೀನೆ ಉಪಶಮನ
ಎಂಥ ಸೊಗಸಿದೆ ಈ ಸೆಳೆತದಲಿ
ಎಂಥ ಚೆಲುವಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ನಿನ್ನ ಮನಸಲಿ
||ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಎದುರಲಿ ಹೂಡು ಸೆಳೆಯುವೆ ನನ್ನನೆ
ಸುಮ್ಮನೆ ಸುಮ್ಮನೆ ಪದೆ ಪದೆ ನೋಡಿ
ಪರಿಪರಿಯಾಗಿ ಮರೆಸುವೆ ನನ್ನನೆ
ಎಂಥ ನಶೆಯಿದೆ ಈ ಒಲವಲಿ
ಎಂಥ ಅಮಲಿಗೆ ನಾ ಆದೆ ಬಲಿ
ಸಣ್ಣ ಸಲಿಗೆ ಸಾಕು ನನಗೆ ನಿನ್ನ ಜೊತೆಯಲಿ
ಆ ನಿನ್ನ ಕಥೆಯಲಿ ಆ ನಿನ್ನ ಮನಸಲಿ||