-
ಮರಿಗಿಳಿಯು ಸೆರೆಯಾಗಿದೆ
ಉಸಿರಾಟ ಬಿಗಿಯಾಗಿದೆ
ನೆರಳಿರದ ನೆಲೆಯಾಗಿದೆ
ವಿಧಿಯಾಟ ಶುರುವಾಗಿದೆ
ಜಗದೊಳಗೆ ನಿಜವೆಲ್ಲಿದೆ
ನಿನ್ನ ದಾರಿ ಇರುಳಾಗಿದೆ
ಮನಸ್ಸೊಳಗೆ ತೆರೆ ಮೂಡಿದೆ
ಕನಸ್ಸೀಗ ಕೊಲೆಯಾಗಿದೆ
ದೇವರ ಆಟವು ನಾನಾ ಥರ
ಆಡಲೆ ಬೇಕಿದೆ ಹೇಳೊ ಥರ
ಎಲ್ಲವು ಮುಗಿದಾಗ ಎಲ್ಲಿದೆ ಒಳದಾರಿ
ಇಲ್ಲದೆ ನೀ ಹುಡುಕು ನಿನ್ನದೆ ರಹದಾರಿ
ಪಯಣ ತುದಿಯಲಿದೆ ಹೃದಯ ನರಳುತಿದೆ
ಒಲವು ಕರಗುತಿದೆ ಮುಸುಕಿನ ಪರದೆ
ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ
ಸಮಯ ಸರಿಯುತಿದೆ ಮುಂದೇನು
ಪಯಣ ತುದಿಯಲಿದೆ ಹೃದಯ ನರಳುತಿದೆ
ಒಲವು ಕರಗುತಿದೆ ಮುಸುಕಿನ ಪರದೆ
ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ
ಸಮಯ ಸರಿಯುತಿದೆ ಮುಂದೇನು
ರನ್ ರನ್ ರನ್...
ರನ್ ರನ್ ರನ್...
ರನ್ ರನ್ ರನ್...
ರನ್ ರನ್ ರನ್...
||ಮರಿಗಿಳಿಯು ಸೆರೆಯಾಗಿದೆ
ಉಸಿರಾಟ ಬಿಗಿಯಾಗಿದೆ
ನೆರಳಿರದ ನೆಲೆಯಾಗಿದೆ
ವಿಧಿಯಾಟ ಶುರುವಾಗಿದೆ||
ನಂಬಿಕೆ ಹುಸಿಯಾಗಿ ಸುಳಿಗೆ ಬಹುಮಾನ
ಆಸೆಯೆ ಬಲೆಯಾಗಿ ಪ್ರೀತಿಗೆ ಅವಮಾನ
-
ಮರಿಗಿಳಿಯು ಸೆರೆಯಾಗಿದೆ
ಉಸಿರಾಟ ಬಿಗಿಯಾಗಿದೆ
ನೆರಳಿರದ ನೆಲೆಯಾಗಿದೆ
ವಿಧಿಯಾಟ ಶುರುವಾಗಿದೆ
ಜಗದೊಳಗೆ ನಿಜವೆಲ್ಲಿದೆ
ನಿನ್ನ ದಾರಿ ಇರುಳಾಗಿದೆ
ಮನಸ್ಸೊಳಗೆ ತೆರೆ ಮೂಡಿದೆ
ಕನಸ್ಸೀಗ ಕೊಲೆಯಾಗಿದೆ
ದೇವರ ಆಟವು ನಾನಾ ಥರ
ಆಡಲೆ ಬೇಕಿದೆ ಹೇಳೊ ಥರ
ಎಲ್ಲವು ಮುಗಿದಾಗ ಎಲ್ಲಿದೆ ಒಳದಾರಿ
ಇಲ್ಲದೆ ನೀ ಹುಡುಕು ನಿನ್ನದೆ ರಹದಾರಿ
ಪಯಣ ತುದಿಯಲಿದೆ ಹೃದಯ ನರಳುತಿದೆ
ಒಲವು ಕರಗುತಿದೆ ಮುಸುಕಿನ ಪರದೆ
ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ
ಸಮಯ ಸರಿಯುತಿದೆ ಮುಂದೇನು
ಪಯಣ ತುದಿಯಲಿದೆ ಹೃದಯ ನರಳುತಿದೆ
ಒಲವು ಕರಗುತಿದೆ ಮುಸುಕಿನ ಪರದೆ
ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ
ಸಮಯ ಸರಿಯುತಿದೆ ಮುಂದೇನು
ರನ್ ರನ್ ರನ್...
ರನ್ ರನ್ ರನ್...
ರನ್ ರನ್ ರನ್...
ರನ್ ರನ್ ರನ್...
||ಮರಿಗಿಳಿಯು ಸೆರೆಯಾಗಿದೆ
ಉಸಿರಾಟ ಬಿಗಿಯಾಗಿದೆ
ನೆರಳಿರದ ನೆಲೆಯಾಗಿದೆ
ವಿಧಿಯಾಟ ಶುರುವಾಗಿದೆ||
ನಂಬಿಕೆ ಹುಸಿಯಾಗಿ ಸುಳಿಗೆ ಬಹುಮಾನ
ಆಸೆಯೆ ಬಲೆಯಾಗಿ ಪ್ರೀತಿಗೆ ಅವಮಾನ