-
ಕಣ್ಣಕರೆಯು ಬಂದಿದೆ ಮೌನದಿ ಸೆರೆಯಾಗಿದೆ
ಶರಣಾಗಿದೆ ನಿನ್ನ ಈ ನೋಟಕ್ಕೆ ಇಂದೆ
ಸುತ್ತಿ ಸುತ್ತಿ ಬರುವೆ ನಿನಗಾಗಿ
ನಿನ್ನ ಕೆನ್ನೆಯೊಳಗೆ ಗುಳಿಯಾಗಿ
ಪ್ರತಿದಿನವು ತಳಮಳವು ನನ್ನೊಳಗೆ ಹೀಗೆ
ನೀ ಬಾನಾದರೆ ನಾ ರಂಗಾಗುವೆ
ಕರಾವಳಿ ನೀನೆ
ನೀ ಋತುವಾದರೆ ನಾ ರಂಗೇರುವೆ
ದೀಪಾವಳಿ ನೀನೆ
ಕಣ್ಣಮುಂದೆ ಸುಳಿವೆ ಮುತ್ತಿದಂತೆ ಇರುವೆ
ನನ್ನ ನಿನ್ನ ನಡುವೆ ಮೌನಗಳೆ ಮದುವೆ
ಸಾಗಿಬಂದೆ ಬಳಿಗೆ ನಿನ್ನ…
ಮನಮೋಹಕವಾಗುವ ಹೊಸರೋಚಕ ನೀಡುವ
ಅಭಿಯಾನಕ್ಕೆ ದಾರಿ ನೀ ತೋರಿದೆ ಇಂದು
ಮನಮೋಹಕವಾಗುವ ಹೊಸರೋಚಕ ನೀಡುವ
ಅಭಿಯಾನಕ್ಕೆ ದಾರಿ ನೀ ತೋರಿದೆ ಇಂದು
ನೀ ಮಾತಾದರೆ ನಾ ಕಿವಿಯಾಗುವೆ
ಆರಾಧನೆ ನೀನೆ
ನೀ ಎದುರಾದರೆ ನಾ ಕವಿಯಾಗುವೆ
ಆಲೋಚನೆ ನೀನೆ
ಆಸೆ ಚಿಪ್ಪಿನೊಳಗೆ ನೀನು ಕೂತ ಘಳಿಗೆ
ಲೂಟಿ ಒಳಗೊಳಗೆ ಸೋತೆ ನಾನು ಕೊನೆಗೆ
ವಾಲಿದಂತೆ ನಿನ್ನೆಡೆ ನಾನು
ದೇವಲೋಕದ ನೈದಿಲೆ ಜೀವ ನೀಡುವೆ ಈಗಲೆ
ಮಿತಿಮೀರಿದ ಪ್ರೀತಿ ನಾ ನೀಡುವೆ ಇಂದೆ
ದೇವಲೋಕದ ನೈದಿಲೆ ಜೀವ ನೀಡುವೆ ಈಗಲೆ
ಮಿತಿಮೀರಿದ ಪ್ರೀತಿ ನಾ ನೀಡುವೆ ಇಂದೆ
-
ಕಣ್ಣಕರೆಯು ಬಂದಿದೆ ಮೌನದಿ ಸೆರೆಯಾಗಿದೆ
ಶರಣಾಗಿದೆ ನಿನ್ನ ಈ ನೋಟಕ್ಕೆ ಇಂದೆ
ಸುತ್ತಿ ಸುತ್ತಿ ಬರುವೆ ನಿನಗಾಗಿ
ನಿನ್ನ ಕೆನ್ನೆಯೊಳಗೆ ಗುಳಿಯಾಗಿ
ಪ್ರತಿದಿನವು ತಳಮಳವು ನನ್ನೊಳಗೆ ಹೀಗೆ
ನೀ ಬಾನಾದರೆ ನಾ ರಂಗಾಗುವೆ
ಕರಾವಳಿ ನೀನೆ
ನೀ ಋತುವಾದರೆ ನಾ ರಂಗೇರುವೆ
ದೀಪಾವಳಿ ನೀನೆ
ಕಣ್ಣಮುಂದೆ ಸುಳಿವೆ ಮುತ್ತಿದಂತೆ ಇರುವೆ
ನನ್ನ ನಿನ್ನ ನಡುವೆ ಮೌನಗಳೆ ಮದುವೆ
ಸಾಗಿಬಂದೆ ಬಳಿಗೆ ನಿನ್ನ…
ಮನಮೋಹಕವಾಗುವ ಹೊಸರೋಚಕ ನೀಡುವ
ಅಭಿಯಾನಕ್ಕೆ ದಾರಿ ನೀ ತೋರಿದೆ ಇಂದು
ಮನಮೋಹಕವಾಗುವ ಹೊಸರೋಚಕ ನೀಡುವ
ಅಭಿಯಾನಕ್ಕೆ ದಾರಿ ನೀ ತೋರಿದೆ ಇಂದು
ನೀ ಮಾತಾದರೆ ನಾ ಕಿವಿಯಾಗುವೆ
ಆರಾಧನೆ ನೀನೆ
ನೀ ಎದುರಾದರೆ ನಾ ಕವಿಯಾಗುವೆ
ಆಲೋಚನೆ ನೀನೆ
ಆಸೆ ಚಿಪ್ಪಿನೊಳಗೆ ನೀನು ಕೂತ ಘಳಿಗೆ
ಲೂಟಿ ಒಳಗೊಳಗೆ ಸೋತೆ ನಾನು ಕೊನೆಗೆ
ವಾಲಿದಂತೆ ನಿನ್ನೆಡೆ ನಾನು
ದೇವಲೋಕದ ನೈದಿಲೆ ಜೀವ ನೀಡುವೆ ಈಗಲೆ
ಮಿತಿಮೀರಿದ ಪ್ರೀತಿ ನಾ ನೀಡುವೆ ಇಂದೆ
ದೇವಲೋಕದ ನೈದಿಲೆ ಜೀವ ನೀಡುವೆ ಈಗಲೆ
ಮಿತಿಮೀರಿದ ಪ್ರೀತಿ ನಾ ನೀಡುವೆ ಇಂದೆ