Jhanak Jhanak Lyrics

ಝನಕ್‌ ಝನಕ್ Lyrics

in Run Antony

in ರನ್‌ ಆ್ಯಂಟನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಝನಕ್‌ ಝನಕ್ ಮನ್ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
 
ಮಾತಿನಲ್ಲೊ ಮೌನದಲ್ಲೊ ಹೇಗೆ ತಿಳಿಸಲಿ
ಈ ಚೆಲುವೆ ಜೊತೆಯಲಿ
ಇರುವಾಗ ಗಲಿಬಿಲಿ ಇವಳದು ಹೊಸತರದ ತರಲೆ
 
ಝನಕ್‌ ಝನಕ್ ಮನ್‌ ಡೋಲೆ ಡೋಲೆ
ಝನಕ್‌ ಝನಕ್ ಮನ್‌ ಡೋಲೆ ಡೋಲೆ
ಝನಕ್‌ ಝನಕ್ ಮನ್‌ ಡೋಲೆ ಡೋಲೆ
ಝನಕ್‌ ಝನಕ್ ಮನ್‌ ಡೋಲೆ ಡೋಲೆ
 
ಹೊಸದು ಸ್ವರ ಹೊಸದು ಜ್ವರ
ಖುಷಿಗೆ ದಿನವೂ ನರಳೊ ತರ
ಮನಸಿನ ಖಾಲಿಯ ಹಾಳೆ ಮೇಲೆ
ಸಹಿಯ ಹಾಕಿದವಳು
ಪ್ರೀತಿಗೆ ಪ್ರೇಮಕೆ ರಾಯಭಾರ
ಶುರುವು ಮಾಡಿದವಳು
ಮುದ್ದು ಹೆಣ್ಣಿನಲ್ಲಿ  
ಮ್ಯಾಗ್ನೆಟ್‌ ಕಣ್ಣಿನಲ್ಲಿ
ಆ ಬ್ರಹ್ಮ ಇಟ್ಟ ಇಲ್ಲಿ
ನನ್ನನ್ನೆಲ್ಲಿ ಮಾಡಿದನೊ ಮರುಳೆ
 
ಝನಕ್‌ ಝನಕ್‌ ಮನ್‌ ಡೋಲೆ
ತಳುಕು ಬಳುಕು ನನ ಪಾಲೆ
ಝನಕ್‌ ಝನಕ್‌ ಮನ್‌ ಡೋಲೆ
ಹುಟ್ಟಿತ್ತು ನನ್ನಲ್ಲೂ ಕವಿಶಾಲೆ
 
ಸೆಳೆಯೊ ಕಲೆ ಇರುವ ಅಲೆ
ಇವಳ ಎರಡು ನಯನ ಬಲೆ
ಭುಜಗಳ ತಾಕಿಸಿ ಸಾಗುವಾಗ
ಮನದ ಒಳಗೆ ದಿಗಿಲು
ನಗುತಲಿ ಲೇವಡಿ ಮಾಡುತ್ತಾಳೆ
ಇವಳೆ ಮಿಂಚು ಸಿಡಿಲು
 
ಓಡೊ ಮುಗಿಲಿಗೊ ನಲಿದಾಡೊ ನವಿಲಿಗೊ
ಅತಿಯಾದ ಅಮಲಿಗೊ
ಅಮ್ಮಮ್ಮಮ್ಮ ಯಾರಿಗೆ ಹೋಲಿಸಲೇ
 
ಝನಕ್‌ ಝನಕ್‌ ಮನ್‌ ಡೋಲೆ
ಇವಳ ಜೊತೆಗೆ ನನ್ನ ನಾಳೆ
ಝನಕ್‌ ಝನಕ್‌ ಮನ್‌ ಡೋಲೆ
ಇವಳು ಪಂಪನ ಪದ ಸಾಲೆ

-
ಝನಕ್‌ ಝನಕ್ ಮನ್ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
ಝನಕ್‌ ಝನಕ್ ಮನ್‌ ಡೋಲೆ
 
ಮಾತಿನಲ್ಲೊ ಮೌನದಲ್ಲೊ ಹೇಗೆ ತಿಳಿಸಲಿ
ಈ ಚೆಲುವೆ ಜೊತೆಯಲಿ
ಇರುವಾಗ ಗಲಿಬಿಲಿ ಇವಳದು ಹೊಸತರದ ತರಲೆ
 
ಝನಕ್‌ ಝನಕ್ ಮನ್‌ ಡೋಲೆ ಡೋಲೆ
ಝನಕ್‌ ಝನಕ್ ಮನ್‌ ಡೋಲೆ ಡೋಲೆ
ಝನಕ್‌ ಝನಕ್ ಮನ್‌ ಡೋಲೆ ಡೋಲೆ
ಝನಕ್‌ ಝನಕ್ ಮನ್‌ ಡೋಲೆ ಡೋಲೆ
 
ಹೊಸದು ಸ್ವರ ಹೊಸದು ಜ್ವರ
ಖುಷಿಗೆ ದಿನವೂ ನರಳೊ ತರ
ಮನಸಿನ ಖಾಲಿಯ ಹಾಳೆ ಮೇಲೆ
ಸಹಿಯ ಹಾಕಿದವಳು
ಪ್ರೀತಿಗೆ ಪ್ರೇಮಕೆ ರಾಯಭಾರ
ಶುರುವು ಮಾಡಿದವಳು
ಮುದ್ದು ಹೆಣ್ಣಿನಲ್ಲಿ  
ಮ್ಯಾಗ್ನೆಟ್‌ ಕಣ್ಣಿನಲ್ಲಿ
ಆ ಬ್ರಹ್ಮ ಇಟ್ಟ ಇಲ್ಲಿ
ನನ್ನನ್ನೆಲ್ಲಿ ಮಾಡಿದನೊ ಮರುಳೆ
 
ಝನಕ್‌ ಝನಕ್‌ ಮನ್‌ ಡೋಲೆ
ತಳುಕು ಬಳುಕು ನನ ಪಾಲೆ
ಝನಕ್‌ ಝನಕ್‌ ಮನ್‌ ಡೋಲೆ
ಹುಟ್ಟಿತ್ತು ನನ್ನಲ್ಲೂ ಕವಿಶಾಲೆ
 
ಸೆಳೆಯೊ ಕಲೆ ಇರುವ ಅಲೆ
ಇವಳ ಎರಡು ನಯನ ಬಲೆ
ಭುಜಗಳ ತಾಕಿಸಿ ಸಾಗುವಾಗ
ಮನದ ಒಳಗೆ ದಿಗಿಲು
ನಗುತಲಿ ಲೇವಡಿ ಮಾಡುತ್ತಾಳೆ
ಇವಳೆ ಮಿಂಚು ಸಿಡಿಲು
 
ಓಡೊ ಮುಗಿಲಿಗೊ ನಲಿದಾಡೊ ನವಿಲಿಗೊ
ಅತಿಯಾದ ಅಮಲಿಗೊ
ಅಮ್ಮಮ್ಮಮ್ಮ ಯಾರಿಗೆ ಹೋಲಿಸಲೇ
 
ಝನಕ್‌ ಝನಕ್‌ ಮನ್‌ ಡೋಲೆ
ಇವಳ ಜೊತೆಗೆ ನನ್ನ ನಾಳೆ
ಝನಕ್‌ ಝನಕ್‌ ಮನ್‌ ಡೋಲೆ
ಇವಳು ಪಂಪನ ಪದ ಸಾಲೆ

Jhanak Jhanak song lyrics from Kannada Movie Run Antony starring Vinay Rajkumar, Ruksar Meer, Sushmitha Joshi, Lyrics penned by V Nagendra Prasad Sung by Puneeth Rajkumar, Music Composed by Manikanth Kadri, film is Directed by Raghu Shastry V and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ