Yaaro Ivalu Grama Devathe Lyrics

ಯಾರೊ ಇವಳು ಗ್ರಾಮದೇವತೆ Lyrics

in Rugged

in ರಗಡ್

LYRIC

Song Details Page after Lyrice

-
ಯಾರೊ ಇವಳು ಗ್ರಾಮದೇವತೆ
ನನಗಾಗಿಯೆ ಬಂದ ಪ್ರೇಮದೇವತೆ
ಕನ್ನಡಿಯಲ್ಲಿ ಕಂಡವನು ಕಣ್ಣಮುಂದೆ ಬಂದನು
ಅಂದುಕೊಳ್ಳದೆ ನನ್ನುಡುಗ ನನ್ನ ಮುಂದೆ ನಿಂತನು
ಯಾರೊ ಇವನು ಪ್ರೇಮಚಂದ್ರನು
ನನಗಾಗಿಯೆ ಬಂದ ಶ್ರೀರಾಮಚಂದ್ರನು
 
ಹೊಸ ಸೂರು ಹೊಸ ತೇರು ನನ್ನ ಪಯಣದ ಹಾದಿಯಲಿ
ಹೊಸ ರಾಜ ಹೊಸ ರಾಣಿ ನನ್ನ ಪ್ರೇಮ ರಾಜ್ಯದಲಿ
ಕನಸ್ಸನೆಂದು ಕಾಣದವಳ ಕಣ್ಣ ಕುಕ್ಕಿ ಹೋದಳು
ಕನಸ್ಸಿನೊಳಗೆ ಮುಂಗಾರುಮಳೆ ಸುರಿಸಿ ಹೋದಳು
 
||ಯಾರೊ ಇವಳು ಗ್ರಾಮದೇವತೆ
ನನಗಾಗಿಯೆ ಬಂದ ಪ್ರೇಮದೇವತೆ||
 
ಹೋಗು ಮನವೆ ಹೇಳಿ ಬಾ ನನ್ನ ಹರೆಯದ ಆಸೆಯನು
ಹೋಗು ಮನವೆ ಹೇಳಿ ಬಾ ನನ್ನ ಹೃದಯದ ಭಾಷೆಯನು
ಹಳೆಯ ಹೆಂಚ ಮನೆಯೊಳಗೆ ಸನ್ನೆ ಮಾಡಿ ಹೋದಳು
ಕಿಟಕಿಯೊಳಗೆ ಕಾಣದಂತೆ ಕಣ್ಣ ಹೊಡೆದು ಹೋದಳು
 
||ಯಾರೊ ಇವಳು ಗ್ರಾಮದೇವತೆ
ನನಗಾಗಿಯೆ ಬಂದ ಪ್ರೇಮದೇವತೆ||
||ಯಾರೊ ಇವನು ಪ್ರೇಮಚಂದ್ರನು
ನನಗಾಗಿಯೆ ಬಂದ ಶ್ರೀರಾಮಚಂದ್ರನು||

-
ಯಾರೊ ಇವಳು ಗ್ರಾಮದೇವತೆ
ನನಗಾಗಿಯೆ ಬಂದ ಪ್ರೇಮದೇವತೆ
ಕನ್ನಡಿಯಲ್ಲಿ ಕಂಡವನು ಕಣ್ಣಮುಂದೆ ಬಂದನು
ಅಂದುಕೊಳ್ಳದೆ ನನ್ನುಡುಗ ನನ್ನ ಮುಂದೆ ನಿಂತನು
ಯಾರೊ ಇವನು ಪ್ರೇಮಚಂದ್ರನು
ನನಗಾಗಿಯೆ ಬಂದ ಶ್ರೀರಾಮಚಂದ್ರನು
 
ಹೊಸ ಸೂರು ಹೊಸ ತೇರು ನನ್ನ ಪಯಣದ ಹಾದಿಯಲಿ
ಹೊಸ ರಾಜ ಹೊಸ ರಾಣಿ ನನ್ನ ಪ್ರೇಮ ರಾಜ್ಯದಲಿ
ಕನಸ್ಸನೆಂದು ಕಾಣದವಳ ಕಣ್ಣ ಕುಕ್ಕಿ ಹೋದಳು
ಕನಸ್ಸಿನೊಳಗೆ ಮುಂಗಾರುಮಳೆ ಸುರಿಸಿ ಹೋದಳು
 
||ಯಾರೊ ಇವಳು ಗ್ರಾಮದೇವತೆ
ನನಗಾಗಿಯೆ ಬಂದ ಪ್ರೇಮದೇವತೆ||
 
ಹೋಗು ಮನವೆ ಹೇಳಿ ಬಾ ನನ್ನ ಹರೆಯದ ಆಸೆಯನು
ಹೋಗು ಮನವೆ ಹೇಳಿ ಬಾ ನನ್ನ ಹೃದಯದ ಭಾಷೆಯನು
ಹಳೆಯ ಹೆಂಚ ಮನೆಯೊಳಗೆ ಸನ್ನೆ ಮಾಡಿ ಹೋದಳು
ಕಿಟಕಿಯೊಳಗೆ ಕಾಣದಂತೆ ಕಣ್ಣ ಹೊಡೆದು ಹೋದಳು
 
||ಯಾರೊ ಇವಳು ಗ್ರಾಮದೇವತೆ
ನನಗಾಗಿಯೆ ಬಂದ ಪ್ರೇಮದೇವತೆ||
||ಯಾರೊ ಇವನು ಪ್ರೇಮಚಂದ್ರನು
ನನಗಾಗಿಯೆ ಬಂದ ಶ್ರೀರಾಮಚಂದ್ರನು||

Yaaro Ivalu Grama Devathe song lyrics from Kannada Movie Rugged starring Vinod Prabhakar, Chaithra Reddy, N Omprakash Rao, Lyrics penned by Srimahesh Gowda Sung by Abhimann Roy, Vijetha Vishwanath, Music Composed by Abhimann Roy, film is Directed by Srimahesh Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ