Eke Helade Hode Lyrics

ಏಕೆ ಹೇಳದೆ ಹೋದೆ Lyrics

in Rugged

in ರಗಡ್

LYRIC

Song Details Page after Lyrice

-
ಏಕೆ ಹೇಳದೆ ಹೋದೆ ನನ್ನನು ನೋಡದೆ ಹೋದೆ
ಏಕೆ ಕರೆಯದೆ ಹೋದೆ ನನ್ನನು ಉಳಿಸಿ ಹೋದೆ
ಇದ್ದುದು ಒಂದೆ ಜನ್ಮ ಬಿಟ್ಟು ಹೋದೆ ನನ್ನ
ನಂದಿನಿ ನನ್ನ ನಂದಿನಿ ನನ್ನ ನಂದಿನಿ
 
ಪ್ರೀತಿಯ ಪಾಠ ಕಲಿಸಿ ಪರದೆಯ ಹಿಂದ ಸರಿದೆ
ಎಂದು ಅಳದ ನನ್ನನು ಅಳಿಸಿ ಏಕೆ ಹೋದೆ
ಎಲ್ಲಿಗೆ ಹೋಗಲಿ ನಾನು ನೀನೆ ಎದ್ದು ಹೇಳು
ಪ್ರೇಯಸಿ ನನ್ನ ಪ್ರೇಯಸಿ ನನ್ನ ಪ್ರೇಯಸಿ
 
||ಏಕೆ ಹೇಳದೆ ಹೋದೆ ನನ್ನನು ನೋಡದೆ ಹೋದೆ||
 
ಕಟುಕನ ಕಣ್ಣು ತೆರಿಸಿ ಕೊರಳಿಗೆ ಕುನಿಕೆ ಹಾಕಿದೆ
ನಗುವ ಹುಲ್ಲನು ಹೊತ್ತು ನಗದೆ ಮಲಗಿದೆ ಮುತ್ತು
ಎಷ್ಟೆ ಜನ್ಮ ಬರಲಿ ಎಲ್ಲವು ನಿನಗೆ ಇರಲಿ
ದೇವತೆ ನನ್ನ ದೇವತೆ ನನ್ನ ದೇವತೆ
 
||ಏಕೆ ಹೇಳದೆ ಹೋದೆ ನನ್ನನು ನೋಡದೆ ಹೋದೆ||
 

-
ಏಕೆ ಹೇಳದೆ ಹೋದೆ ನನ್ನನು ನೋಡದೆ ಹೋದೆ
ಏಕೆ ಕರೆಯದೆ ಹೋದೆ ನನ್ನನು ಉಳಿಸಿ ಹೋದೆ
ಇದ್ದುದು ಒಂದೆ ಜನ್ಮ ಬಿಟ್ಟು ಹೋದೆ ನನ್ನ
ನಂದಿನಿ ನನ್ನ ನಂದಿನಿ ನನ್ನ ನಂದಿನಿ
 
ಪ್ರೀತಿಯ ಪಾಠ ಕಲಿಸಿ ಪರದೆಯ ಹಿಂದ ಸರಿದೆ
ಎಂದು ಅಳದ ನನ್ನನು ಅಳಿಸಿ ಏಕೆ ಹೋದೆ
ಎಲ್ಲಿಗೆ ಹೋಗಲಿ ನಾನು ನೀನೆ ಎದ್ದು ಹೇಳು
ಪ್ರೇಯಸಿ ನನ್ನ ಪ್ರೇಯಸಿ ನನ್ನ ಪ್ರೇಯಸಿ
 
||ಏಕೆ ಹೇಳದೆ ಹೋದೆ ನನ್ನನು ನೋಡದೆ ಹೋದೆ||
 
ಕಟುಕನ ಕಣ್ಣು ತೆರಿಸಿ ಕೊರಳಿಗೆ ಕುನಿಕೆ ಹಾಕಿದೆ
ನಗುವ ಹುಲ್ಲನು ಹೊತ್ತು ನಗದೆ ಮಲಗಿದೆ ಮುತ್ತು
ಎಷ್ಟೆ ಜನ್ಮ ಬರಲಿ ಎಲ್ಲವು ನಿನಗೆ ಇರಲಿ
ದೇವತೆ ನನ್ನ ದೇವತೆ ನನ್ನ ದೇವತೆ
 
||ಏಕೆ ಹೇಳದೆ ಹೋದೆ ನನ್ನನು ನೋಡದೆ ಹೋದೆ||
 

Eke Helade Hode song lyrics from Kannada Movie Rugged starring Vinod Prabhakar, Chaithra Reddy, N Omprakash Rao, Lyrics penned by Srimahesh Gowda Sung by Abhimann Roy, Music Composed by Abhimann Roy, film is Directed by Srimahesh Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ