-
ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೆ ಹುಟ್ಟುವೆನು ಪ್ರತಿಯೊಂದು ಜನ್ಮಕು
ಸುಂದರ ಮನಸಲಿ ನಿನ್ನದೆ ಕನಸ್ಸಿದೆ ದಿನವು ನನ್ನಲಿ
ಅಂದದ ಬದುಕನು ಕಾಣುವ ಆಸೆಯು ನಿನ್ನದೆ ಜೊತೆಯಲಿ
ನಿನ್ನಲ್ಲೆ ನಿನ್ನಲ್ಲೆ ನಾನಿಂದು ಇರುವೆನು
ನನ್ನಲ್ಲೆ ನನ್ನಲ್ಲೆ ನೀನೆಂದು ಇರುವೆಯ
ನಿನ್ನಿಂದ ನಾನು ಹೊಸ ಲೋಕ ಕಂಡೆ
ನಿನ್ನಿಂದೆ ಪ್ರತಿದೀನವು ಸುತ್ತಾಡಿ ಬಂದೆ
ತಿರುತಿರುಗಿ ನೀನು ನನ್ನ ನೋಡಿದಾಗ
ಆ ನಗುವ ನಾ ನೋಡಿ ಮನಸ್ಸೋತು ಹೋದೆ
ಏನಾಗುವುದೊ ಏನಾಗುವುದೊ
ಎಂಬ ಭಯ ನನ್ನ ತುಂಬ ಕಾಡಿದೆ
ಆದರೂನು ನಿನ್ನ ಮೇಲೆ ನಂಬಿಕೆ ಇದೆ
||ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೆ ಹುಟ್ಟುವೆನು ಪ್ರತಿಯೊಂದು ಜನ್ಮಕು||
ನಿನಗಾಗಿ ನನ್ನೆದೆಯ ಆಸ್ಥಾನದಲ್ಲಿ
ಅನುದಿನವು ಅನುಕ್ಷಣವು ಹೃದಯೋತ್ಸವ
ಮನದ ಈ ಅರಮನೆಯ ಪ್ರೀತಿಯ ಅಂಗಳದಲ್ಲಿ
ಮುತ್ತುಗಳ ರಾಶಿಯಲ್ಲಿ ಪ್ರೇಮೋತ್ಸವ
ಆದರಿಸುವೆಯೊ ಅವತರಿಸುವೆಯೊ
ಎಂಬ ಅನುಮಾನ ಅಂತ ಕೊರಗಿದೆ
ಏನೆ ಆದರು ನಿನ್ನೊಳಗೆ ನಾನು ಇರುವೆನೆ
||ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೆ ಹುಟ್ಟುವೆನು ಪ್ರತಿಯೊಂದು ಜನ್ಮಕು||
-
ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೆ ಹುಟ್ಟುವೆನು ಪ್ರತಿಯೊಂದು ಜನ್ಮಕು
ಸುಂದರ ಮನಸಲಿ ನಿನ್ನದೆ ಕನಸ್ಸಿದೆ ದಿನವು ನನ್ನಲಿ
ಅಂದದ ಬದುಕನು ಕಾಣುವ ಆಸೆಯು ನಿನ್ನದೆ ಜೊತೆಯಲಿ
ನಿನ್ನಲ್ಲೆ ನಿನ್ನಲ್ಲೆ ನಾನಿಂದು ಇರುವೆನು
ನನ್ನಲ್ಲೆ ನನ್ನಲ್ಲೆ ನೀನೆಂದು ಇರುವೆಯ
ನಿನ್ನಿಂದ ನಾನು ಹೊಸ ಲೋಕ ಕಂಡೆ
ನಿನ್ನಿಂದೆ ಪ್ರತಿದೀನವು ಸುತ್ತಾಡಿ ಬಂದೆ
ತಿರುತಿರುಗಿ ನೀನು ನನ್ನ ನೋಡಿದಾಗ
ಆ ನಗುವ ನಾ ನೋಡಿ ಮನಸ್ಸೋತು ಹೋದೆ
ಏನಾಗುವುದೊ ಏನಾಗುವುದೊ
ಎಂಬ ಭಯ ನನ್ನ ತುಂಬ ಕಾಡಿದೆ
ಆದರೂನು ನಿನ್ನ ಮೇಲೆ ನಂಬಿಕೆ ಇದೆ
||ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೆ ಹುಟ್ಟುವೆನು ಪ್ರತಿಯೊಂದು ಜನ್ಮಕು||
ನಿನಗಾಗಿ ನನ್ನೆದೆಯ ಆಸ್ಥಾನದಲ್ಲಿ
ಅನುದಿನವು ಅನುಕ್ಷಣವು ಹೃದಯೋತ್ಸವ
ಮನದ ಈ ಅರಮನೆಯ ಪ್ರೀತಿಯ ಅಂಗಳದಲ್ಲಿ
ಮುತ್ತುಗಳ ರಾಶಿಯಲ್ಲಿ ಪ್ರೇಮೋತ್ಸವ
ಆದರಿಸುವೆಯೊ ಅವತರಿಸುವೆಯೊ
ಎಂಬ ಅನುಮಾನ ಅಂತ ಕೊರಗಿದೆ
ಏನೆ ಆದರು ನಿನ್ನೊಳಗೆ ನಾನು ಇರುವೆನೆ
||ನಿನ್ನನ್ನೆ ಪ್ರೀತಿಸುವೆ ನೂರಾರು ಜನ್ಮಕು
ನಿನಗಾಗಿಯೆ ಹುಟ್ಟುವೆನು ಪ್ರತಿಯೊಂದು ಜನ್ಮಕು||
Ninnanne Preethisuve-male song lyrics from Kannada Movie Rugged starring Vinod Prabhakar, Chaithra Reddy, N Omprakash Rao, Lyrics penned by Srimahesh Gowda Sung by Rajesh Krishnan, Music Composed by Abhimann Roy, film is Directed by Srimahesh Gowda and film is released on 2019