Avanade Yochane Lyrics

ಅವನದೆ ಯೋಚನೆ Lyrics

in Rugged

in ರಗಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅವನದೆ ಯೋಚನೆ ಶುರುವಾಗಿದೆ ಸುಮ್ಮನೆ
ಅವನದೆ ಕಲ್ಪನೆ ತಲೆ ಕೆಡಿಸಿದೆ ದಿನೆ ದಿನೆ
ಮನದ ಬನದಲಿ ಅವನದೆ ಯಾತನೆ
ಒಳಗೊಳಗೆ ನಾನು ನನ್ನೊಳಗೆ ನಾನು
ಸುಳ್ಳೊಂದ ಕಲಿತಂತಿದೆ
 
ಬಣ್ಣವ ಎರಚಿದೆ ನನ್ನಯ ಮನಸ್ಸಿಗೆ
ಭಾವುಕ ಮನಸ್ಸಿದು ಈ ಕ್ಷಣ ಮಿಡಿದಿದೆ
ಹೃದಯಕೆ ಕಚಗುಳಿ ಇಟ್ಟೆ ನೀ ಹೇಳದೆ
ಆನೆಯ ನಡಿಗೆಯ ಹುಡುಗನೆ ಮನಸ್ಸಾಗಿದೆ
ಮನಸ್ಸಾಗಿದೆ ಹುಡುಗ ಮನಸ್ಸಾಗಿದೆ
ನಿನ್ನ ಮೇಲೆ ನನಗೆ ಮನಸ್ಸಾಗಿದೆ
ಅವನದೆ ಯೋಚನೆ ಶುರುವಾಗಿದೆ ಸುಮ್ಮನೆ
 
ಹೃದಯದ ಅಪಹರಣ ಹೃದಯಕೆ ತಿಳಿಯದು
ಪ್ರೀತಿಯ ಪರವಶ ಪ್ರೀತಿಗೆ ತಿಳಿಯದು
ಕಾಮನಬಿಲ್ಲಲಿ ಜಾರಿಹೋದೆ ನಾ
ಮುಗಿಲನು ಚುಂಬಿಸೊ ಆಸೆಯ ಮನಸ್ಸಾಗಿದೆ
ಮನಸ್ಸಾಗಿದೆ ಹುಡುಗ ಮನಸ್ಸಾಗಿದೆ
ನಿನ್ನ ಮೇಲೆ ನನಗೆ ಮನಸ್ಸಾಗಿದೆ
 
||ಅವನದೆ ಕಲ್ಪನೆ ತಲೆ ಕೆಡಿಸಿದೆ ದಿನೆ ದಿನೆ
ಮನದ ಬನದಲಿ ಅವನದೆ ಯಾತನೆ
ಒಳಗೊಳಗೆ ನಾನು ನನ್ನೊಳಗೆ ನಾನು
ಸುಳ್ಳೊಂದ ಕಲಿತಂತಿದೆ||

-
ಅವನದೆ ಯೋಚನೆ ಶುರುವಾಗಿದೆ ಸುಮ್ಮನೆ
ಅವನದೆ ಕಲ್ಪನೆ ತಲೆ ಕೆಡಿಸಿದೆ ದಿನೆ ದಿನೆ
ಮನದ ಬನದಲಿ ಅವನದೆ ಯಾತನೆ
ಒಳಗೊಳಗೆ ನಾನು ನನ್ನೊಳಗೆ ನಾನು
ಸುಳ್ಳೊಂದ ಕಲಿತಂತಿದೆ
 
ಬಣ್ಣವ ಎರಚಿದೆ ನನ್ನಯ ಮನಸ್ಸಿಗೆ
ಭಾವುಕ ಮನಸ್ಸಿದು ಈ ಕ್ಷಣ ಮಿಡಿದಿದೆ
ಹೃದಯಕೆ ಕಚಗುಳಿ ಇಟ್ಟೆ ನೀ ಹೇಳದೆ
ಆನೆಯ ನಡಿಗೆಯ ಹುಡುಗನೆ ಮನಸ್ಸಾಗಿದೆ
ಮನಸ್ಸಾಗಿದೆ ಹುಡುಗ ಮನಸ್ಸಾಗಿದೆ
ನಿನ್ನ ಮೇಲೆ ನನಗೆ ಮನಸ್ಸಾಗಿದೆ
ಅವನದೆ ಯೋಚನೆ ಶುರುವಾಗಿದೆ ಸುಮ್ಮನೆ
 
ಹೃದಯದ ಅಪಹರಣ ಹೃದಯಕೆ ತಿಳಿಯದು
ಪ್ರೀತಿಯ ಪರವಶ ಪ್ರೀತಿಗೆ ತಿಳಿಯದು
ಕಾಮನಬಿಲ್ಲಲಿ ಜಾರಿಹೋದೆ ನಾ
ಮುಗಿಲನು ಚುಂಬಿಸೊ ಆಸೆಯ ಮನಸ್ಸಾಗಿದೆ
ಮನಸ್ಸಾಗಿದೆ ಹುಡುಗ ಮನಸ್ಸಾಗಿದೆ
ನಿನ್ನ ಮೇಲೆ ನನಗೆ ಮನಸ್ಸಾಗಿದೆ
 
||ಅವನದೆ ಕಲ್ಪನೆ ತಲೆ ಕೆಡಿಸಿದೆ ದಿನೆ ದಿನೆ
ಮನದ ಬನದಲಿ ಅವನದೆ ಯಾತನೆ
ಒಳಗೊಳಗೆ ನಾನು ನನ್ನೊಳಗೆ ನಾನು
ಸುಳ್ಳೊಂದ ಕಲಿತಂತಿದೆ||

Avanade Yochane song lyrics from Kannada Movie Rugged starring Vinod Prabhakar, Chaithra Reddy, N Omprakash Rao, Lyrics penned by Srimahesh Gowda Sung by Sony Komanduri, Music Composed by Abhimann Roy, film is Directed by Srimahesh Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ