ಯಾರೊ ಇವಳು ಮಿಂಚಿನಂತೋಳು
ಯಾರೊ ಇವಳು ಮಿಂಚಿನಂತೋಳು
ಆಕಾಶದಿಂದ ಬಂದು ನಿಂತೋಳು
(ಬಾರೆ ನೀ ಬಾರೆ ತೋರೆ ನಿಮ್ಮೂರೆ)
ನೋಡೋರ್ಗೆ ಆಸೆ ತೋರಿಬಿಡ್ತಾಳೊ
ಮುಟ್ಟೋಕೆ ಹೋದ್ರೆ ಮುಚ್ಚಿಕೊಳ್ತಾಳೊ
(ವಹಾರೆ ವಹಾರೆ ನಾವೂನು ನಿಮ್ಮೋರೆ)
ದಿಲ್ಲಿಯಿಂದ ಓಡಿಬಂದೆ ಗಲ್ಲಿಗೆ
ಹಿಡ್ಕೊಳ್ರೊ ಬಂದು ನನ್ನ ಮೆಲ್ಲಗೆ
ಸಿಕ್ದೋರ್ಗೆ ಹಾಕ್ತೀನಿ ಕಾಡಿಗೆ
ಮಾಡ್ಬ್ಯಾಡ್ರೊ ನನ್ನೀಗ ಮೈಲಿಗೆ
ನಿನ್ನ ನೋಡುತಿದ್ರೆ ಲೋಕ ಮರ್ತೆಬಿಡ್ತೀವಿ
ನೀನು ಹಿಂಗೆ ಕುಣಿತಿದ್ರೆ ಕಳ್ದೆಹೋಗ್ತೀವಿ
ಬಾಟ್ಲು ಮೇಲೆ ಬಾಟ್ಲು ಬಿದ್ರು ಏನು ಅನ್ಸಿಲ್ಲ
ನಿನ್ನ ನೋಡಿದ್ಕೂಡ್ಲೆ ನಮ್ಗೆ ನಶೆ ಏರ್ತಲ್ಲ
ಮಧುಲೋಕದ ರಾಣಿ ನಾನು
ಯಾರ್ನೋಡುದ್ರು ಕಿಕ್ಕು ಜಾಸ್ತಿನೆ
(ನೀನು ಇರೋದಂಗ ನೀನು ಸಿಗೋದೆಂಗ)
ನಮ್ಮೂರಲ್ಲಿ ಪಡ್ಡೆ ಗ್ಯಾಂಗ್ ಜಾಸ್ತಿನೆ
ಕಾಳಾಕೋಕ್ ಕಾಯ್ತಾರೆ ಮನೆ ಮುಂದೇನೆ
(ಅಂಥ ಅಂದಚೆಂದ ಬ್ರಹ್ಮ ಕೊಟ್ಣ ಹೆಂಗ)
ಯಾರಿಗೂ ಸಿಗ್ದೇನೆ ನಾ ಬಂದೀವ್ನಿ
ಕನ್ಯಾಮಣಿಯಾಗೆ ನಾ ಕಾದೀವ್ನಿ
(ನಿನ್ನ ಕನ್ಯಾಸೆರೆ ನಾವು ಬಿಡ್ಸೆ ಬಿಡ್ತೀವಿ
ಮೂರು ನಾಲ್ಕು ಮಕ್ಳ ಮಾಡಿ ಕೈಗೆ ಕೋಡ್ತೀವಿ
ಕೋಲಾರ್ದಿಂದ ಚಿನ್ನದ ಗಣಿ ತರ್ಸೆಬಿಡ್ತೀವಿ
ಮನೆಮಠ ಆಸ್ತಿಪಾಸ್ತಿ ಮಾರೆ ಬಿಡ್ತೀವಿ)
ನಾನೊಂತರ ಜಿಂಕೆ ಥರ
ಯಾರಿಗು ಸಿಕ್ಕೋದು ಕಷ್ಟ ನೆ
(ನೀನು ಓಡೋದಂಗ ನಿನ್ನ ಹಿಡಿಯೋದೆಂಗ)
ನನ್ನಿಡ್ಯೋಕ್ ಬಂದೋನು ಸುಸ್ತಾಗ್ತಾನೆ
ಸಿಕ್ಬಿಟ್ರೆ ಅನ್ಕೊಳ್ರಿ ನಿಮ್ ಲಕ್ ಏನೆ
(ಬ್ಯಾಡ ಇಂತ ಜಂಭ ನೀನೆನಲ್ಲಾ ರಂಭ)
ಅವನಿಗಾಗಿ ನಾನು ಇಲ್ ಬಂದೀವ್ನಿ
ನನ್ನನ್ನು ಅವನಿಗೆ ಮುಡಿಪಿಡ್ತೀವ್ನಿ
(ಊರುಕೇರಿ ಸೇರ್ಸಿ ನಾನು ಹಬ್ಬ ಮಾಡ್ತಿನೆ
ರಾಣಿ ತರ ನಿನ್ನ ಮೇಲೆ ಹೊತ್ಕೊಂಡ್ ಹೋಗ್ತಿನೆ
ನೀನು ಸಿಗ್ಲಿ ಅಂತ ನಾನು ಹರಕೆ ಹೋತ್ತಿನೆ
ಬನ್ನೂರಿಂದ ಕುರಿ ತರ್ಸಿ ಹೊಡ್ಸೆಬಿಡ್ತಿನೆ)
ಯಾರೊ ಇವಳು ಮಿಂಚಿನಂತೋಳು
ಯಾರೊ ಇವಳು ಮಿಂಚಿನಂತೋಳು
ಆಕಾಶದಿಂದ ಬಂದು ನಿಂತೋಳು
(ಬಾರೆ ನೀ ಬಾರೆ ತೋರೆ ನಿಮ್ಮೂರೆ)
ನೋಡೋರ್ಗೆ ಆಸೆ ತೋರಿಬಿಡ್ತಾಳೊ
ಮುಟ್ಟೋಕೆ ಹೋದ್ರೆ ಮುಚ್ಚಿಕೊಳ್ತಾಳೊ
(ವಹಾರೆ ವಹಾರೆ ನಾವೂನು ನಿಮ್ಮೋರೆ)
ದಿಲ್ಲಿಯಿಂದ ಓಡಿಬಂದೆ ಗಲ್ಲಿಗೆ
ಹಿಡ್ಕೊಳ್ರೊ ಬಂದು ನನ್ನ ಮೆಲ್ಲಗೆ
ಸಿಕ್ದೋರ್ಗೆ ಹಾಕ್ತೀನಿ ಕಾಡಿಗೆ
ಮಾಡ್ಬ್ಯಾಡ್ರೊ ನನ್ನೀಗ ಮೈಲಿಗೆ
ನಿನ್ನ ನೋಡುತಿದ್ರೆ ಲೋಕ ಮರ್ತೆಬಿಡ್ತೀವಿ
ನೀನು ಹಿಂಗೆ ಕುಣಿತಿದ್ರೆ ಕಳ್ದೆಹೋಗ್ತೀವಿ
ಬಾಟ್ಲು ಮೇಲೆ ಬಾಟ್ಲು ಬಿದ್ರು ಏನು ಅನ್ಸಿಲ್ಲ
ನಿನ್ನ ನೋಡಿದ್ಕೂಡ್ಲೆ ನಮ್ಗೆ ನಶೆ ಏರ್ತಲ್ಲ
ಮಧುಲೋಕದ ರಾಣಿ ನಾನು
ಯಾರ್ನೋಡುದ್ರು ಕಿಕ್ಕು ಜಾಸ್ತಿನೆ
(ನೀನು ಇರೋದಂಗ ನೀನು ಸಿಗೋದೆಂಗ)
ನಮ್ಮೂರಲ್ಲಿ ಪಡ್ಡೆ ಗ್ಯಾಂಗ್ ಜಾಸ್ತಿನೆ
ಕಾಳಾಕೋಕ್ ಕಾಯ್ತಾರೆ ಮನೆ ಮುಂದೇನೆ
(ಅಂಥ ಅಂದಚೆಂದ ಬ್ರಹ್ಮ ಕೊಟ್ಣ ಹೆಂಗ)
ಯಾರಿಗೂ ಸಿಗ್ದೇನೆ ನಾ ಬಂದೀವ್ನಿ
ಕನ್ಯಾಮಣಿಯಾಗೆ ನಾ ಕಾದೀವ್ನಿ
(ನಿನ್ನ ಕನ್ಯಾಸೆರೆ ನಾವು ಬಿಡ್ಸೆ ಬಿಡ್ತೀವಿ
ಮೂರು ನಾಲ್ಕು ಮಕ್ಳ ಮಾಡಿ ಕೈಗೆ ಕೋಡ್ತೀವಿ
ಕೋಲಾರ್ದಿಂದ ಚಿನ್ನದ ಗಣಿ ತರ್ಸೆಬಿಡ್ತೀವಿ
ಮನೆಮಠ ಆಸ್ತಿಪಾಸ್ತಿ ಮಾರೆ ಬಿಡ್ತೀವಿ)
ನಾನೊಂತರ ಜಿಂಕೆ ಥರ
ಯಾರಿಗು ಸಿಕ್ಕೋದು ಕಷ್ಟ ನೆ
(ನೀನು ಓಡೋದಂಗ ನಿನ್ನ ಹಿಡಿಯೋದೆಂಗ)
ನನ್ನಿಡ್ಯೋಕ್ ಬಂದೋನು ಸುಸ್ತಾಗ್ತಾನೆ
ಸಿಕ್ಬಿಟ್ರೆ ಅನ್ಕೊಳ್ರಿ ನಿಮ್ ಲಕ್ ಏನೆ
(ಬ್ಯಾಡ ಇಂತ ಜಂಭ ನೀನೆನಲ್ಲಾ ರಂಭ)
ಅವನಿಗಾಗಿ ನಾನು ಇಲ್ ಬಂದೀವ್ನಿ
ನನ್ನನ್ನು ಅವನಿಗೆ ಮುಡಿಪಿಡ್ತೀವ್ನಿ
(ಊರುಕೇರಿ ಸೇರ್ಸಿ ನಾನು ಹಬ್ಬ ಮಾಡ್ತಿನೆ
ರಾಣಿ ತರ ನಿನ್ನ ಮೇಲೆ ಹೊತ್ಕೊಂಡ್ ಹೋಗ್ತಿನೆ
ನೀನು ಸಿಗ್ಲಿ ಅಂತ ನಾನು ಹರಕೆ ಹೋತ್ತಿನೆ
ಬನ್ನೂರಿಂದ ಕುರಿ ತರ್ಸಿ ಹೊಡ್ಸೆಬಿಡ್ತಿನೆ)