Kannalle Kavana Barede Lyrics

ಕಣ್ಣಲ್ಲೆ ಕವನ ಬರೆದೆ Lyrics

in Rudheera Kanive

in ರುಧೀರ ಕಣಿವೆ

LYRIC

Song Details Page after Lyrice

ಕಣ್ಣಲ್ಲೆ ಕವನ ಬರೆದೆ
ಮನಸನ್ನ ನೀನು ಸೆಳೆದೆ
ಸನಿಹಕ್ಕೆ ನೀನು ಬರದೆ
ಕಣ್ಣೊಡೆದು ನನ್ನ ಕರೆದೆ
ಪ್ರೀತಿ ದೇವರಂತೆ
ಹೊಳೆಯೊ ವಜ್ರದಂತೆ
ಬ್ರಹ್ಮಬರೆದನು ತುಂಬ ಖುಷಿಯಲಿ
ನನ್ನ ನಿನ್ನ ಹೆಸರು
ಹಾ ದೂರವಾಗದೆ ನನ್ನ ಜೊತೆಯಿರು
ಹೋಗೊವರೆಗು ಉಸಿರು
 
ಪ್ರೀತಿಯೊಂದು ಒಂದು ಗಾಳಿಯಂತೆ
ನಮಗೆ ಯಾಕೊ ಕಾಣೋದಿಲ್ಲ
ನಿನ್ನ ನೋಡಿ ಕಳೆದು ಹೋದೆ
ಮುತ್ತು ಕೊಟ್ಟು ಮಾಯವಾದೆ
ಪ್ರೀತಿಗೆಂದು ಸೋಲೆ ಇಲ್ಲ
ನೀನು ನನ್ನ ಜೊತೆಗೆ ಇರಲು
ನಿನ್ನೆ ಮೆಚ್ಚಿಕೊಂಡೆ ನಾನಂದೆ ಒಪ್ಪಿಕೊಂಡೆ
ಒಂಟಿಯಾದ ಈ ನನ್ನ ಮನಸ್ಸಿಗೆ
ಹರುಷ ತಂದೆ ಒಲವೆ
ರಾತ್ರಿ ಬೀಳುವ ನನ್ನ ಕನಸ್ಸಲಿ
ಚಂದ್ರನಂತೆ ಹೊಳೆವೆ
 
||ಕಣ್ಣಲ್ಲೆ ಕವನ ಬರೆದೆ
ಮನಸನ್ನ ನೀನು ಸೆಳೆದೆ
ಸನಿಹಕ್ಕೆ ನೀನು ಬರದೆ
ಕಣ್ಣೊಡೆದು ನನ್ನ ಕರೆದೆ||
 
ಯಾಕೊ ಏನೊ ನಿನ್ನ ಮೇಲೆ
ತಿಳಿಯದೇನೆ ಲವ್ವು ಆಯ್ತು
ನಿನ್ನ ಕಂಡ ಕ್ಷಣಗಳಿಂದ
ಮನಸ್ಸು ಯಾಕೊ ಜಾರಿ ಹೋಯ್ತು
ನಮಗೆ ಯಾರೆ ಎದುರು ಬರಲಿ
ಇರುವುದೆಂದು ಪ್ರೀತಿ ರಕ್ಷೆ
ನೀನೆ ನನ್ನ ಜೀವ ಎಂದು ಹೀಗೆ ಇರುವ
ಖಾಲಿ ಆದ ಈ ನನ್ನ ಮನದಲಿ
ನಿನ್ನೆ ತುಂಬಿಕೊಳ್ಳುವೆ
ಗಾಳಿಕೂಡ ನಮ್ಮ ನಡುವೆ ಬಾರದಂತೆ
ನಿನ್ನ ಅಪ್ಪಿಕೊಳ್ಳುವೆ
 
||ಕಣ್ಣಲ್ಲೆ ಕವನ ಬರೆದೆ
ಮನಸನ್ನ ನೀನು ಸೆಳೆದೆ
ಸನಿಹಕ್ಕೆ ನೀನು ಬರದೆ
ಕಣ್ಣೊಡೆದು ನನ್ನ ಕರೆದೆ
ಪ್ರೀತಿ ದೇವರಂತೆ
ಹೊಳೆಯೊ ವಜ್ರದಂತೆ
ಬ್ರಹ್ಮಬರೆದನು ತುಂಬ ಖುಷಿಯಲಿ
ನನ್ನ ನಿನ್ನ ಹೆಸರು
ಹಾ ದೂರವಾಗದೆ ನನ್ನ ಜೊತೆಯಿರು
ಹೋಗೊವರೆಗು ಉಸಿರು||

ಕಣ್ಣಲ್ಲೆ ಕವನ ಬರೆದೆ
ಮನಸನ್ನ ನೀನು ಸೆಳೆದೆ
ಸನಿಹಕ್ಕೆ ನೀನು ಬರದೆ
ಕಣ್ಣೊಡೆದು ನನ್ನ ಕರೆದೆ
ಪ್ರೀತಿ ದೇವರಂತೆ
ಹೊಳೆಯೊ ವಜ್ರದಂತೆ
ಬ್ರಹ್ಮಬರೆದನು ತುಂಬ ಖುಷಿಯಲಿ
ನನ್ನ ನಿನ್ನ ಹೆಸರು
ಹಾ ದೂರವಾಗದೆ ನನ್ನ ಜೊತೆಯಿರು
ಹೋಗೊವರೆಗು ಉಸಿರು
 
ಪ್ರೀತಿಯೊಂದು ಒಂದು ಗಾಳಿಯಂತೆ
ನಮಗೆ ಯಾಕೊ ಕಾಣೋದಿಲ್ಲ
ನಿನ್ನ ನೋಡಿ ಕಳೆದು ಹೋದೆ
ಮುತ್ತು ಕೊಟ್ಟು ಮಾಯವಾದೆ
ಪ್ರೀತಿಗೆಂದು ಸೋಲೆ ಇಲ್ಲ
ನೀನು ನನ್ನ ಜೊತೆಗೆ ಇರಲು
ನಿನ್ನೆ ಮೆಚ್ಚಿಕೊಂಡೆ ನಾನಂದೆ ಒಪ್ಪಿಕೊಂಡೆ
ಒಂಟಿಯಾದ ಈ ನನ್ನ ಮನಸ್ಸಿಗೆ
ಹರುಷ ತಂದೆ ಒಲವೆ
ರಾತ್ರಿ ಬೀಳುವ ನನ್ನ ಕನಸ್ಸಲಿ
ಚಂದ್ರನಂತೆ ಹೊಳೆವೆ
 
||ಕಣ್ಣಲ್ಲೆ ಕವನ ಬರೆದೆ
ಮನಸನ್ನ ನೀನು ಸೆಳೆದೆ
ಸನಿಹಕ್ಕೆ ನೀನು ಬರದೆ
ಕಣ್ಣೊಡೆದು ನನ್ನ ಕರೆದೆ||
 
ಯಾಕೊ ಏನೊ ನಿನ್ನ ಮೇಲೆ
ತಿಳಿಯದೇನೆ ಲವ್ವು ಆಯ್ತು
ನಿನ್ನ ಕಂಡ ಕ್ಷಣಗಳಿಂದ
ಮನಸ್ಸು ಯಾಕೊ ಜಾರಿ ಹೋಯ್ತು
ನಮಗೆ ಯಾರೆ ಎದುರು ಬರಲಿ
ಇರುವುದೆಂದು ಪ್ರೀತಿ ರಕ್ಷೆ
ನೀನೆ ನನ್ನ ಜೀವ ಎಂದು ಹೀಗೆ ಇರುವ
ಖಾಲಿ ಆದ ಈ ನನ್ನ ಮನದಲಿ
ನಿನ್ನೆ ತುಂಬಿಕೊಳ್ಳುವೆ
ಗಾಳಿಕೂಡ ನಮ್ಮ ನಡುವೆ ಬಾರದಂತೆ
ನಿನ್ನ ಅಪ್ಪಿಕೊಳ್ಳುವೆ
 
||ಕಣ್ಣಲ್ಲೆ ಕವನ ಬರೆದೆ
ಮನಸನ್ನ ನೀನು ಸೆಳೆದೆ
ಸನಿಹಕ್ಕೆ ನೀನು ಬರದೆ
ಕಣ್ಣೊಡೆದು ನನ್ನ ಕರೆದೆ
ಪ್ರೀತಿ ದೇವರಂತೆ
ಹೊಳೆಯೊ ವಜ್ರದಂತೆ
ಬ್ರಹ್ಮಬರೆದನು ತುಂಬ ಖುಷಿಯಲಿ
ನನ್ನ ನಿನ್ನ ಹೆಸರು
ಹಾ ದೂರವಾಗದೆ ನನ್ನ ಜೊತೆಯಿರು
ಹೋಗೊವರೆಗು ಉಸಿರು||

Kannalle Kavana Barede song lyrics from Kannada Movie Rudheera Kanive starring Karthik, Deesha Poovayya, Bhavya, Lyrics penned by Sri Rajani (Parisarapremi) Sung by Hemanth, Shwetha Madhu, Music Composed by A T Ravish , film is Directed by Samarth Mand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ