Dhaga Dhaga Uriyuva Benkiya kidigale Lyrics

ಧಗ ಧಗ ಉರಿಯುವ ಬೆಂಕಿಯ ಕಿಡಿಗಳೆ Lyrics

in Rudheera Kanive

in ರುಧೀರ ಕಣಿವೆ

LYRIC

Song Details Page after Lyrice

ಧಗ ಧಗ ಉರಿಯುವ ಬೆಂಕಿಯ ಕಿಡಿಗಳೆ
ಗುಡು ಗುಡು ಗುಡುಗುವ ಸಿಡಿಲಿನ ಮರಿಗಳೆ
ಮಾಯಾಜಿಂಕೆಯ ಹಿಡಿಯಲು
ಚಿರತೆಯ ವೇಗದಿ ಓಡಿರಿ
ಕಾಣದ ನಿಧಿಯನು ಹುಡುಕಲು
ನಾಗಾಲೋಟದಿ ಸಾಗಿರಿ
ಎಷ್ಟೆ ಕಷ್ಟ ಬಂದರೂನು
ಮನಸ್ಸನು ಆಯುಧ ಮಾಡಿರಿ
ಗುಂಡಿಗೆ ಗಟ್ಟಿಯ ಮಾಡಿಕೊಂಡು
ರುಧಿರಕಣಿವೆಯ ಸೇರಿರಿ
 
ಚರಿತೆಯಲಿ ಸೇರಲು ನಿನೆಸರು
ಸಾಗುತಿರು ನೀ ಗೆಲುವು ಸಿಗುವವರೆಗೂ
ಬಾಳದು ಆಗಲಿ ಆ ಮುಗಿಲು
ಹೋರಾಡುತಿರು ನೀ ಕೊನೆವರೆಗೂ
ದಾರಿಗೆ ಬರಲಿ ನೂರು ತಿರುವು
ಅದ ದಾಟಿದರೆ ನಿಮಗೆ ಗೆಲುವು
ನಿಧಿಯನ್ನು ತೆಗೆಯುವುದೆ ಗುರಿಯಿನ್ನು
ನಿಮಗಿಲ್ಲಿ ನೀವೇನೆ ಗುರುವಿನ್ನು
ಹುತ್ತಗಳ ಗೂಡಲ್ಲಿ ಕೈ ಹಾಕು
ವಿಷಸರ್ಪಗಳ ಭಯವನ್ನು ಬಿಟ್ಟಾಕು
 
||ಧಗ ಧಗ ಉರಿಯುವ ಬೆಂಕಿಯ ಕಿಡಿಗಳೆ
ಗುಡು ಗುಡು ಗುಡುಗುವ ಸಿಡಿಲಿನ ಮರಿಗಳೆ||
 
ತಿರುಗುವುದ ನಿಲ್ಲಿಸುವುದೆ ಈ ಧರೆಯು
ನಿಂತರೆ ಬರುವುದೇನು ಆ ನಾಳೆಯು
ಹೋಗುವ ಜಾಗವ ಮರೆತರೆ
ನೀ ಗುರಿ ತಲುಪಲು ಸಾಧ್ಯವೆ ಕೊನೆವರೆಗೆ
ಜಗ್ಗದೆ ನಡೆದರೆ ನೀನಿಲ್ಲಿ
ಸಿಗುವುದು  ಆ ನಿಧಿ ನಿನಗಲ್ಲಿ
ನಂಬಿರುವ ಕಾಯಕವ ನೀ ಮಾಡು
ನೊಂದಿರುವ ಜೀವಗಳ ಕಾಪಾಡು
ಸುಳಿಯಲ್ಲಿ ಸಿಕ್ಕಂತಾಗಿದೆ ನಿಮ್ಮ ಬಾಳು
ಎದೆಗುಂದಿದರೆ ಸೇರೋದೆ ಸುಡುಗಾಡು
 
||ಧಗ ಧಗ ಉರಿಯುವ ಬೆಂಕಿಯ ಕಿಡಿಗಳೆ
ಗುಡು ಗುಡು ಗುಡುಗುವ ಸಿಡಿಲಿನ ಮರಿಗಳೆ
ಮಾಯಾಜಿಂಕೆಯ ಹಿಡಿಯಲು
ಚಿರತೆಯ ವೇಗದಿ ಓಡಿರಿ
ಕಾಣದ ನಿಧಿಯನು ಹುಡುಕಲು
ನಾಗಾಲೋಟದಿ ಸಾಗಿರಿ
ಎಷ್ಟೆ ಕಷ್ಟ ಬಂದರೂನು
ಮನಸ್ಸನು ಆಯುಧ ಮಾಡಿರಿ
ಗುಂಡಿಗೆ ಗಟ್ಟಿಯ ಮಾಡಿಕೊಂಡು
ರುಧಿರಕಣಿವೆಯ ಸೇರಿರಿ||
 

ಧಗ ಧಗ ಉರಿಯುವ ಬೆಂಕಿಯ ಕಿಡಿಗಳೆ
ಗುಡು ಗುಡು ಗುಡುಗುವ ಸಿಡಿಲಿನ ಮರಿಗಳೆ
ಮಾಯಾಜಿಂಕೆಯ ಹಿಡಿಯಲು
ಚಿರತೆಯ ವೇಗದಿ ಓಡಿರಿ
ಕಾಣದ ನಿಧಿಯನು ಹುಡುಕಲು
ನಾಗಾಲೋಟದಿ ಸಾಗಿರಿ
ಎಷ್ಟೆ ಕಷ್ಟ ಬಂದರೂನು
ಮನಸ್ಸನು ಆಯುಧ ಮಾಡಿರಿ
ಗುಂಡಿಗೆ ಗಟ್ಟಿಯ ಮಾಡಿಕೊಂಡು
ರುಧಿರಕಣಿವೆಯ ಸೇರಿರಿ
 
ಚರಿತೆಯಲಿ ಸೇರಲು ನಿನೆಸರು
ಸಾಗುತಿರು ನೀ ಗೆಲುವು ಸಿಗುವವರೆಗೂ
ಬಾಳದು ಆಗಲಿ ಆ ಮುಗಿಲು
ಹೋರಾಡುತಿರು ನೀ ಕೊನೆವರೆಗೂ
ದಾರಿಗೆ ಬರಲಿ ನೂರು ತಿರುವು
ಅದ ದಾಟಿದರೆ ನಿಮಗೆ ಗೆಲುವು
ನಿಧಿಯನ್ನು ತೆಗೆಯುವುದೆ ಗುರಿಯಿನ್ನು
ನಿಮಗಿಲ್ಲಿ ನೀವೇನೆ ಗುರುವಿನ್ನು
ಹುತ್ತಗಳ ಗೂಡಲ್ಲಿ ಕೈ ಹಾಕು
ವಿಷಸರ್ಪಗಳ ಭಯವನ್ನು ಬಿಟ್ಟಾಕು
 
||ಧಗ ಧಗ ಉರಿಯುವ ಬೆಂಕಿಯ ಕಿಡಿಗಳೆ
ಗುಡು ಗುಡು ಗುಡುಗುವ ಸಿಡಿಲಿನ ಮರಿಗಳೆ||
 
ತಿರುಗುವುದ ನಿಲ್ಲಿಸುವುದೆ ಈ ಧರೆಯು
ನಿಂತರೆ ಬರುವುದೇನು ಆ ನಾಳೆಯು
ಹೋಗುವ ಜಾಗವ ಮರೆತರೆ
ನೀ ಗುರಿ ತಲುಪಲು ಸಾಧ್ಯವೆ ಕೊನೆವರೆಗೆ
ಜಗ್ಗದೆ ನಡೆದರೆ ನೀನಿಲ್ಲಿ
ಸಿಗುವುದು  ಆ ನಿಧಿ ನಿನಗಲ್ಲಿ
ನಂಬಿರುವ ಕಾಯಕವ ನೀ ಮಾಡು
ನೊಂದಿರುವ ಜೀವಗಳ ಕಾಪಾಡು
ಸುಳಿಯಲ್ಲಿ ಸಿಕ್ಕಂತಾಗಿದೆ ನಿಮ್ಮ ಬಾಳು
ಎದೆಗುಂದಿದರೆ ಸೇರೋದೆ ಸುಡುಗಾಡು
 
||ಧಗ ಧಗ ಉರಿಯುವ ಬೆಂಕಿಯ ಕಿಡಿಗಳೆ
ಗುಡು ಗುಡು ಗುಡುಗುವ ಸಿಡಿಲಿನ ಮರಿಗಳೆ
ಮಾಯಾಜಿಂಕೆಯ ಹಿಡಿಯಲು
ಚಿರತೆಯ ವೇಗದಿ ಓಡಿರಿ
ಕಾಣದ ನಿಧಿಯನು ಹುಡುಕಲು
ನಾಗಾಲೋಟದಿ ಸಾಗಿರಿ
ಎಷ್ಟೆ ಕಷ್ಟ ಬಂದರೂನು
ಮನಸ್ಸನು ಆಯುಧ ಮಾಡಿರಿ
ಗುಂಡಿಗೆ ಗಟ್ಟಿಯ ಮಾಡಿಕೊಂಡು
ರುಧಿರಕಣಿವೆಯ ಸೇರಿರಿ||
 

Dhaga Dhaga Uriyuva Benkiya kidigale song lyrics from Kannada Movie Rudheera Kanive starring Karthik, Deesha Poovayya, Bhavya, Lyrics penned by Sri Rajani (Parisarapremi) Sung by Jaani janaradhan, Music Composed by A T Ravish , film is Directed by Samarth Mand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ