ಹೃದಯದ ಹೊಸಮಾತು ಕೇಳುತ
ಗೊತ್ತಿಲ್ಲದೆ ನನ್ನ ಮನಸ್ಸೆ ಸೋತಿದೆ
ಒಲವಿನ ನಿನ್ನ ಮೊದಲ ಪರಿಚಯ
ಅರಿವಿಲ್ಲದೆ ನವಿರಾಗಿ ಕಾಡಿದೆ
ಮಳೆಬಿಲ್ಲದು ಮರೆಯಾಯಿತು
ನೀ ಬಂದ ಮೇಲೆ
ಮನಸ್ಸೇತಕೊ ಪರದಾಡಿದೆ
ನೀ ಕಂಡಮೇಲೆ ನನ್ನಾಣೆಗು
ಕಣ್ಣನು ತೆರೆದರೆ ನಿನ್ನನೆ
ಹುಡುಕುವ ಆಸೆಯು ನನ್ನಲಿ
ಎಲ್ಲಿ ನೀ ಕಲಿತೆಯೊ ನನ್ನನು
ಈ ಪರಿ ಕಾಡುವ ವರಸೆಯು
ಈ ಭೂಮಿ ನಿನ್ನಿಂದಲೆ
ಸುತ್ತೋದ ಮರೆತು ಹೋಗಿ ನಿಂತಿದೆ
ಈಗೀಗ ಈ ಕಲ್ಪನೆ
ಹೊಸದಾಗಿ ನನ್ನಲಿ ಮೂಡಿದೆ
ನೀನೆ ಹೇಳುವ ಹಾಗೆ
ನಾ ನಿನ್ನ ಉಸಿರಾಗೋದೆ
||ಹೃದಯದ ಹೊಸಮಾತು ಕೇಳುತ
ಗೊತ್ತಿಲ್ಲದೆ ನನ್ನ ಮನಸ್ಸೆ ಸೋತಿದೆ
ಒಲವಿನ ನಿನ್ನ ಮೊದಲ ಪರಿಚಯ
ಅರಿವಿಲ್ಲದೆ ನವಿರಾಗಿ ಕಾಡಿದೆ||
ನಿನ್ನನು ಪ್ರತಿಕ್ಷಣ ಜ್ಞಾಪಿಸೊ
ಮನಸ್ಸಿಗೆ ಏತಕೊ ಸಡಗರ
ಎದುರಲಿ ನೀನು ನಿಂತರೆ
ಹತ್ತಿರ ಬರಲು ಮುಜುಗರ
ಕೆನ್ನೇನೆ ನಾಚೊತರ
ನೀನೇಕೆ ಮುತ್ತಿಟ್ಟು ಬಂದೆ
ನಾ ಹಾಡೊ ಏಳು ಸ್ವರ
ನಿನ್ನನ್ನೆ ನೋಡುತ ಕುಂತಿದೆ
ನಿನ್ನ ಸ್ಪರ್ಶವೆ ಸಾಕು
ಹೇಳು ಇನ್ನೇನು ಬೇಕು
||ಹೃದಯದ ಹೊಸಮಾತು ಕೇಳುತ
ಗೊತ್ತಿಲ್ಲದೆ ನನ್ನ ಮನಸ್ಸೆ ಸೋತಿದೆ
ಒಲವಿನ ನಿನ್ನ ಮೊದಲ ಪರಿಚಯ
ಅರಿವಿಲ್ಲದೆ ನವಿರಾಗಿ ಕಾಡಿದೆ||
ಹೃದಯದ ಹೊಸಮಾತು ಕೇಳುತ
ಗೊತ್ತಿಲ್ಲದೆ ನನ್ನ ಮನಸ್ಸೆ ಸೋತಿದೆ
ಒಲವಿನ ನಿನ್ನ ಮೊದಲ ಪರಿಚಯ
ಅರಿವಿಲ್ಲದೆ ನವಿರಾಗಿ ಕಾಡಿದೆ
ಮಳೆಬಿಲ್ಲದು ಮರೆಯಾಯಿತು
ನೀ ಬಂದ ಮೇಲೆ
ಮನಸ್ಸೇತಕೊ ಪರದಾಡಿದೆ
ನೀ ಕಂಡಮೇಲೆ ನನ್ನಾಣೆಗು
ಕಣ್ಣನು ತೆರೆದರೆ ನಿನ್ನನೆ
ಹುಡುಕುವ ಆಸೆಯು ನನ್ನಲಿ
ಎಲ್ಲಿ ನೀ ಕಲಿತೆಯೊ ನನ್ನನು
ಈ ಪರಿ ಕಾಡುವ ವರಸೆಯು
ಈ ಭೂಮಿ ನಿನ್ನಿಂದಲೆ
ಸುತ್ತೋದ ಮರೆತು ಹೋಗಿ ನಿಂತಿದೆ
ಈಗೀಗ ಈ ಕಲ್ಪನೆ
ಹೊಸದಾಗಿ ನನ್ನಲಿ ಮೂಡಿದೆ
ನೀನೆ ಹೇಳುವ ಹಾಗೆ
ನಾ ನಿನ್ನ ಉಸಿರಾಗೋದೆ
||ಹೃದಯದ ಹೊಸಮಾತು ಕೇಳುತ
ಗೊತ್ತಿಲ್ಲದೆ ನನ್ನ ಮನಸ್ಸೆ ಸೋತಿದೆ
ಒಲವಿನ ನಿನ್ನ ಮೊದಲ ಪರಿಚಯ
ಅರಿವಿಲ್ಲದೆ ನವಿರಾಗಿ ಕಾಡಿದೆ||
ನಿನ್ನನು ಪ್ರತಿಕ್ಷಣ ಜ್ಞಾಪಿಸೊ
ಮನಸ್ಸಿಗೆ ಏತಕೊ ಸಡಗರ
ಎದುರಲಿ ನೀನು ನಿಂತರೆ
ಹತ್ತಿರ ಬರಲು ಮುಜುಗರ
ಕೆನ್ನೇನೆ ನಾಚೊತರ
ನೀನೇಕೆ ಮುತ್ತಿಟ್ಟು ಬಂದೆ
ನಾ ಹಾಡೊ ಏಳು ಸ್ವರ
ನಿನ್ನನ್ನೆ ನೋಡುತ ಕುಂತಿದೆ
ನಿನ್ನ ಸ್ಪರ್ಶವೆ ಸಾಕು
ಹೇಳು ಇನ್ನೇನು ಬೇಕು
||ಹೃದಯದ ಹೊಸಮಾತು ಕೇಳುತ
ಗೊತ್ತಿಲ್ಲದೆ ನನ್ನ ಮನಸ್ಸೆ ಸೋತಿದೆ
ಒಲವಿನ ನಿನ್ನ ಮೊದಲ ಪರಿಚಯ
ಅರಿವಿಲ್ಲದೆ ನವಿರಾಗಿ ಕಾಡಿದೆ||