ಓ..ಗೆಳೆಯ ರಾಮಯ್ಯ....
ಓಯ್..ಹೊಯ್...
ಓ.. ಗೆಳೆಯ ಭೀಮಯ್ಯಾ ....
ಹೇಯ್...
ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು
ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು
ಇದ್ದದ್ದು ಇದ್ದಂತೇ, ಕಂಡದ್ದು ಕಂಡಂತೇ
ಮೈ ಮರೆತು ಕುಳಿತಿರುವ
ಮೌನಗೌರಿಯ ಕಥೆಯ
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…||
ಮನದಲ್ಲಿ ನೂರಾರು ಆಸೆಗಳು
ಕಣ್ಣಲ್ಲಿ ಏನೇನೋ ಕನಸುಗಳು
ಮನದಲ್ಲಿ ನೂರಾರು ಆಸೆಗಳು
ಕಣ್ಣಲ್ಲಿ ಏನೇನೋ ಕನಸುಗಳು
ಎದೆಯಲ್ಲಿ ಬಯಕೆ, ಹೇಳಲು ನಾಚಿಕೆ
ತಾವರೆಯ ಮೊಗದಲ್ಲೇ
ಭಾವನೆಯ ತೋರುವಳು…
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…
ಹಾಗೇನು……||
ಕಣ್ಣಲ್ಲೆ ನೂರೆಂಟು ಚಪಲಗಳು
ಅದಕ್ಕಾಗೆ ಈ ಬಳಸು ಮಾತುಗಳು (ಅಹ್ಹ)
ಕಣ್ಣಲ್ಲೆ ನೂರೆಂಟು ಚಪಲಗಳು
ಅದಕ್ಕಾಗೆ ಈ ಬಳಸು ಮಾತುಗಳು
ಗುಲಗಂಜಿಗೆ ತನ್ನ ಮೈಯ ಕಪ್ಪೆಂದು
ತಿಳಿದಿಲ್ಲಾ ಅಣ್ಣಯ್ಯನ ಮಾತಿಗೆ
ಏನೇನು ಅರ್ಥವಿಲ್ಲಾ
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…||
ಆಹಾ.. ಇರು ಇರು…
ಆತಿ ಪ್ರೀತಿಯಿಂದಲೇ ಬೆಳೆಸಿರಲಿ
ನಗನಾಣ್ಯ ರಾಶಿಯೇ ಸುರಿದಿರಲಿ
ಆತಿ ಪ್ರೀತಿಯಿಂದಲೇ ಬೆಳೆಸಿರಲಿ
ನಗನಾಣ್ಯ ರಾಶಿಯೇ ಸುರಿದಿರಲಿ
ಗಂಡನ್ನ ಕಾಣಲು ತೌರನ್ನೇ ಮರೆಯುವಳು
ಒಡಹುಟ್ಟಿದ ಅಣ್ಣನ ಕಣ್ಣೆತ್ತಿ ನೋಡಳು
(ಹುಂ.. ಹೋಗಣ್ಣ...)
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…||
ಹೇ.. ಎಲ್ಲಿಂದಲೋ ಈಗ ಬಂದವಳು
ಗಂಡಂಗೆ ಬೆದರಿಕೆಯ ಹಾಕುವಳು
ಎಲ್ಲಿಂದಲೋ ಈಗ ಬಂದವಳು
ಗಂಡಂಗೆ ಬೆದರಿಕೆಯ ಹಾಕುವಳು
ನೀ ಅತ್ತೆ ಮನೆಯಲ್ಲಿ ಹೀಗೇನೆ ಅಮ್ಮಯ್ಯ (ಆಅ )
ನಮ್ಮಲ್ಲಿ ವಾದಗಳು ಬೇಡ ನಿನ್ನ ದಮ್ಮಯ್ಯ ...
(ಭಲೇ ಭಲೇ ಭಲೇ )
ನೋಡಿದ್ಯಾ ರಾಮ ಕೇಳಿದ್ಯಾ ಭೀಮಾ ಹೈ ಹೈ…
(ಅಹ್ಹಹ್ಹ ಅಹ್ಹಹ್ಹ )
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು
ಓಯ್… ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು ಓಯ್…
ಯ್ಯಾ..ಯ್ಯಾ......||
ಓ..ಗೆಳೆಯ ರಾಮಯ್ಯ....
ಓಯ್..ಹೊಯ್...
ಓ.. ಗೆಳೆಯ ಭೀಮಯ್ಯಾ ....
ಹೇಯ್...
ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು
ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು
ಇದ್ದದ್ದು ಇದ್ದಂತೇ, ಕಂಡದ್ದು ಕಂಡಂತೇ
ಮೈ ಮರೆತು ಕುಳಿತಿರುವ
ಮೌನಗೌರಿಯ ಕಥೆಯ
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…||
ಮನದಲ್ಲಿ ನೂರಾರು ಆಸೆಗಳು
ಕಣ್ಣಲ್ಲಿ ಏನೇನೋ ಕನಸುಗಳು
ಮನದಲ್ಲಿ ನೂರಾರು ಆಸೆಗಳು
ಕಣ್ಣಲ್ಲಿ ಏನೇನೋ ಕನಸುಗಳು
ಎದೆಯಲ್ಲಿ ಬಯಕೆ, ಹೇಳಲು ನಾಚಿಕೆ
ತಾವರೆಯ ಮೊಗದಲ್ಲೇ
ಭಾವನೆಯ ತೋರುವಳು…
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…
ಹಾಗೇನು……||
ಕಣ್ಣಲ್ಲೆ ನೂರೆಂಟು ಚಪಲಗಳು
ಅದಕ್ಕಾಗೆ ಈ ಬಳಸು ಮಾತುಗಳು (ಅಹ್ಹ)
ಕಣ್ಣಲ್ಲೆ ನೂರೆಂಟು ಚಪಲಗಳು
ಅದಕ್ಕಾಗೆ ಈ ಬಳಸು ಮಾತುಗಳು
ಗುಲಗಂಜಿಗೆ ತನ್ನ ಮೈಯ ಕಪ್ಪೆಂದು
ತಿಳಿದಿಲ್ಲಾ ಅಣ್ಣಯ್ಯನ ಮಾತಿಗೆ
ಏನೇನು ಅರ್ಥವಿಲ್ಲಾ
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…||
ಆಹಾ.. ಇರು ಇರು…
ಆತಿ ಪ್ರೀತಿಯಿಂದಲೇ ಬೆಳೆಸಿರಲಿ
ನಗನಾಣ್ಯ ರಾಶಿಯೇ ಸುರಿದಿರಲಿ
ಆತಿ ಪ್ರೀತಿಯಿಂದಲೇ ಬೆಳೆಸಿರಲಿ
ನಗನಾಣ್ಯ ರಾಶಿಯೇ ಸುರಿದಿರಲಿ
ಗಂಡನ್ನ ಕಾಣಲು ತೌರನ್ನೇ ಮರೆಯುವಳು
ಒಡಹುಟ್ಟಿದ ಅಣ್ಣನ ಕಣ್ಣೆತ್ತಿ ನೋಡಳು
(ಹುಂ.. ಹೋಗಣ್ಣ...)
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು…||
ಹೇ.. ಎಲ್ಲಿಂದಲೋ ಈಗ ಬಂದವಳು
ಗಂಡಂಗೆ ಬೆದರಿಕೆಯ ಹಾಕುವಳು
ಎಲ್ಲಿಂದಲೋ ಈಗ ಬಂದವಳು
ಗಂಡಂಗೆ ಬೆದರಿಕೆಯ ಹಾಕುವಳು
ನೀ ಅತ್ತೆ ಮನೆಯಲ್ಲಿ ಹೀಗೇನೆ ಅಮ್ಮಯ್ಯ (ಆಅ )
ನಮ್ಮಲ್ಲಿ ವಾದಗಳು ಬೇಡ ನಿನ್ನ ದಮ್ಮಯ್ಯ ...
(ಭಲೇ ಭಲೇ ಭಲೇ )
ನೋಡಿದ್ಯಾ ರಾಮ ಕೇಳಿದ್ಯಾ ಭೀಮಾ ಹೈ ಹೈ…
(ಅಹ್ಹಹ್ಹ ಅಹ್ಹಹ್ಹ )
|| ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು
ಓಯ್… ಹೇಳುವೆನು... ಹೇಳುವೆನು
ಗುಟ್ಟೊಂದ ಕಿವಿಯಲ್ಲಿ ಹೇಳುವೆನು ಓಯ್…
ಯ್ಯಾ..ಯ್ಯಾ......||