Baare O Cheluve Lyrics

ಬಾರೆ ಓ ಚೆಲುವೆ Lyrics

in Rowdy Ranganna

in ರೌಡಿ ರಂಗಣ್ಣ

LYRIC

ಹ್ಂ ಹ್ಂ ಹ್ಂ…ಆ….ಆಆ…..
 
ಬಾರೆ ಓ ಚೆಲುವೆ….
ಬಳಿ ಬಾರೆ ಓ ಚೆಲುವೆ…
ಕೆನೆ ಹಾಲು ಏಕೆ ಸವಿ ಜೇನು ಏತಕೆ
ನೀನೆ ಸಾಕೆನುವೇ......
ಬಳಿ ಬಾರೆ ಓ ಚೆಲುವೆ…ಏ ಏ….

ಕಣ್ಣಲಿ ತುಂಬಿದೆ ಚಂದ್ರಿಕೆ ಚೆಲುವೆ
ಅಧರದ ಸುಧೆಗೆ ನಾ ಕಾಣದಿರುವೆ
ಹೂವಿನ ಮೈಯಲಿ ಅಡಗಿದೆ ಒಲವೆ
ಪ್ರಣಯದ ಕಾವ್ಯವೆ ನೀನಾಗಿರುವೆ
ನೀನೇ ಸಾಕೆನುವೆ....

|| ಬಾರೆ ಓ ಚೆಲುವೆ….
ಬಳಿ ಬಾರೆ ಓ ಚೆಲುವೆ…ಏ ಏ ಏ….||
 
ಆ….ಆ ಆ ಆ…..ಆಆ…ಆಆ…ಆಆಆಆ…..

ಯೌವನ ಭಾರದಿ ಬಳುಕುತಲಿರುವೆ
ಪ್ರೇಮದ ಗಾನಕೆ ನೀ ಕುಣಿದಿರುವೆ
ಹೃದಯದ ವೀಣೆಯ ನುಡಿಸುತಲಿರುವೆ
ಏಕಾಂತದಲಿ ನಾಚುವೆ ಏಕೆ
ನೀನೇ ಸಾಕೆನುವೆ.....

|| ಬಾರೆ ಓ ಚೆಲುವೆ….
ಬಳಿ ಬಾರೆ ಓ ಚೆಲುವೆ…
ಕೆನೆ ಹಾಲು ಏಕೆ ಸವಿ ಜೇನು ಏತಕೆ
ನೀನೆ ಸಾಕೆನುವೇ......
ಬಳಿ ಬಾರೆ ಓ ಚೆಲುವೆ…ಏ ಏ….||
 

ಹ್ಂ ಹ್ಂ ಹ್ಂ…ಆ….ಆಆ…..
 
ಬಾರೆ ಓ ಚೆಲುವೆ….
ಬಳಿ ಬಾರೆ ಓ ಚೆಲುವೆ…
ಕೆನೆ ಹಾಲು ಏಕೆ ಸವಿ ಜೇನು ಏತಕೆ
ನೀನೆ ಸಾಕೆನುವೇ......
ಬಳಿ ಬಾರೆ ಓ ಚೆಲುವೆ…ಏ ಏ….

ಕಣ್ಣಲಿ ತುಂಬಿದೆ ಚಂದ್ರಿಕೆ ಚೆಲುವೆ
ಅಧರದ ಸುಧೆಗೆ ನಾ ಕಾಣದಿರುವೆ
ಹೂವಿನ ಮೈಯಲಿ ಅಡಗಿದೆ ಒಲವೆ
ಪ್ರಣಯದ ಕಾವ್ಯವೆ ನೀನಾಗಿರುವೆ
ನೀನೇ ಸಾಕೆನುವೆ....

|| ಬಾರೆ ಓ ಚೆಲುವೆ….
ಬಳಿ ಬಾರೆ ಓ ಚೆಲುವೆ…ಏ ಏ ಏ….||
 
ಆ….ಆ ಆ ಆ…..ಆಆ…ಆಆ…ಆಆಆಆ…..

ಯೌವನ ಭಾರದಿ ಬಳುಕುತಲಿರುವೆ
ಪ್ರೇಮದ ಗಾನಕೆ ನೀ ಕುಣಿದಿರುವೆ
ಹೃದಯದ ವೀಣೆಯ ನುಡಿಸುತಲಿರುವೆ
ಏಕಾಂತದಲಿ ನಾಚುವೆ ಏಕೆ
ನೀನೇ ಸಾಕೆನುವೆ.....

|| ಬಾರೆ ಓ ಚೆಲುವೆ….
ಬಳಿ ಬಾರೆ ಓ ಚೆಲುವೆ…
ಕೆನೆ ಹಾಲು ಏಕೆ ಸವಿ ಜೇನು ಏತಕೆ
ನೀನೆ ಸಾಕೆನುವೇ......
ಬಳಿ ಬಾರೆ ಓ ಚೆಲುವೆ…ಏ ಏ….||
 

Baare O Cheluve song lyrics from Kannada Movie Rowdy Ranganna starring Dr Rajkumar, Rajashankar, Balakrishna, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by R Ramamurthy and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ