ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ
|| ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ..||
ಅತ್ತರೆ ಕಣ್ಗಳಲಿ 
ಮುತ್ತುಗಳೆ ಸುರಿಯುವುದು
ಅತ್ತರೆ ಕಣ್ಗಳಲಿ 
ಮುತ್ತುಗಳೆ ಸುರಿಯುವುದು
ಹವಳದ ತುಟಿಗಳಲಿ 
ಸಿಹಿ ಜೇನು ತುಂಬಿಹುದು
ಬಂಗಾರದ ಗೊಂಬೆಯೆ 
ಸಾದ್ಯವೆ ನಿನ್ನ ಮರೆವುದು
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ
|| ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ..||
ಬಾಳ ಬಳ್ಳಿಯಲ್ಲಿ ನೀನು 
ಹೂವಾಗಿ ಅರಳಿರುವೆ
ಬಾಳ ಬಳ್ಳಿಯಲ್ಲಿ ನೀನು 
ಹೂವಾಗಿ ಅರಳಿರುವೆ 
ಬಂಜೆಯೆನ್ನುವ ನಿನ್ನೆ 
ನೀ ಬಂದು ಅಳಿಸಿರುವೆ
ಲಾಲನೆಯು ಪಾಲನೆಯು 
ತಾಯಿಗೆ ಸೌಭಾಗ್ಯವೆ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ
|| ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ..||
                                                
          
                                             
                                                                                                                                    
                                                                                                                                                                        
                                                            
ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ
|| ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ..||
ಅತ್ತರೆ ಕಣ್ಗಳಲಿ 
ಮುತ್ತುಗಳೆ ಸುರಿಯುವುದು
ಅತ್ತರೆ ಕಣ್ಗಳಲಿ 
ಮುತ್ತುಗಳೆ ಸುರಿಯುವುದು
ಹವಳದ ತುಟಿಗಳಲಿ 
ಸಿಹಿ ಜೇನು ತುಂಬಿಹುದು
ಬಂಗಾರದ ಗೊಂಬೆಯೆ 
ಸಾದ್ಯವೆ ನಿನ್ನ ಮರೆವುದು
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ
|| ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ..||
ಬಾಳ ಬಳ್ಳಿಯಲ್ಲಿ ನೀನು 
ಹೂವಾಗಿ ಅರಳಿರುವೆ
ಬಾಳ ಬಳ್ಳಿಯಲ್ಲಿ ನೀನು 
ಹೂವಾಗಿ ಅರಳಿರುವೆ 
ಬಂಜೆಯೆನ್ನುವ ನಿನ್ನೆ 
ನೀ ಬಂದು ಅಳಿಸಿರುವೆ
ಲಾಲನೆಯು ಪಾಲನೆಯು 
ತಾಯಿಗೆ ಸೌಭಾಗ್ಯವೆ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ
|| ಧರಣಿಗೆ ಗಿರಿ ಭಾರವೇ 
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ..||
                                                        
                                                     
                                                                                                                                                            
                                                        Dharanige Giri Bharave song lyrics from Kannada Movie Rowdy Ranganna starring Dr Rajkumar, Rajashankar, Balakrishna, Lyrics penned by Chi Udayashankar Sung by P Susheela, Music Composed by Sathyam, film is Directed by R Ramamurthy and film is released on 1968