Maleeshu Maadutheeno Maava Lyrics

ಮಾಲೀಶು ಮಾಡುತ್ತೀನೊ ಮಾವ Lyrics

in Rollcall Ramakrishna

in ರೋಲ್‌ಕಾಲ್ ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
ಮಾಲೀಶು ಮಾಡು ಎಣ್ಣೆ ಹಾಕಿ
ಅತ್ತೆಯ ಕಂಗಳು ಆಗಲಿ ಕೆಂಪಗೆ
ಗಮ್ಮತ್ತು ಮೈ ಜುಮ್ಮಂತು ಅತ್ತೆಗೆ ತಲೆ ಧಿಮ್ಮಂತು
ಬಿಪಿಯು ಹೆಚ್ಚಾಗಿ ಬಡ್ಕೊಳ್ಳಿ ಸುಮ್ಮಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ
ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
 
||ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||
 
ಈ ಮನೆ ಉದ್ದಾರಕೆ ನಾ ಎಮರ್ಜೆನ್ಸಿ ತರಲೇಬೇಕು
ಎಲ್ಲರ ರಿಪೇರಿಗೆ ನಾ ರಿಂಗ್‌ ಮಾಸ್ಟರ್‌ ಆಗ್ಲೇಬೇಕು
ಈ ಮನೆ ಉದ್ದಾರಕೆ ನಾ ಎಮರ್ಜೆನ್ಸಿ ತರಲೇಬೇಕು
ಎಲ್ಲರ ರಿಪೇರಿಗೆ ನಾ ರಿಂಗ್‌ ಮಾಸ್ಟರ್‌ ಆಗ್ಲೇಬೇಕು
ಕಸಪೊರಕೆ ಹಿಡಿರಿ ಅತ್ತೆಮ್ಮ ಮನೆಯೆಲ್ಲ ಗುಡಿಸ್ಲೆಬೇಕಮ್ಮ
ಹಾಗೇಕೆ ನೋಡ್ತಿ ನಾದ್ನಮ್ಮ ಇಡ್ಲಿ ಹಿಟ್ಟು ರುಬ್ಲೆಬೇಕಮ್ಮ
ಈ ನಿಮ್ಮ ಅಳಿಯನು ನಿಮ್ಮ ಮನೆ ತೊಳೆಯೆನು
ನಿಮ್ಮಿಂದ್ಲೆ ತೆಗೆಸುವ ನಿಮ್ಮ ಮನದ ಕೊಳೆಯನು
ನನ್ನಿಂದ ತಪ್ಸೋಕೆ ಆಗಲ್ಲ ಕಣೆ
ನನ್ನ ಈ ನೋಟಕೆ ಜಿಂಕೆಯ ಅಂಜಿಕೆ
ನನ್ನ ಈ ನೋಟಕೆ ಜಿಂಕೆಯ ಅಂಜಿಕೆ
ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
 
||ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||
 
ಬಾರಮ್ಮ ಹಿರೋಯಿನ್‌ ನಾನಿಂಗೆ ಗಂಡ ಇನ್ನು
ನೀ ನಂಗೆ ಕಾಲೊತ್ತಲು ಈ ಲೈಫು ಎಂತ ಚೆನ್ನು
ಬಾರಮ್ಮ ಹಿರೋಯಿನ್‌ ನಾನಿಂಗೆ ಗಂಡ ಇನ್ನು
ನೀ ನಂಗೆ ಕಾಲೊತ್ತಲು ಈ ಲೈಫು ಎಂತ ಚೆನ್ನು
ದುರ್ಗುಟ್ಕೊಂಡು ನೋಡಬೇಡಮ್ಮ ಇವಳ್ ನಿನ್‌ ಸವತಿ ಅಲ್ಲಮ್ಮ
ನಿನ್‌ ಮೇಲೆ ಪ್ರೇಮ ನಂಗಮ್ಮ ಅದ್ಕೆ ಈ ಸರ್ಕಸ್ ಕೇಳಮ್ಮ
ಮನೆ ಮಗನೆ ಬಾರಯ್ಯ ಹೆಂಡ್ತಿ ಸೀರೆ ಒಗೆಯಯ್ಯ
ಅವಳ ಮೇಲೆ ದರ್ಬಾರು ಮಾಡೋದಿನ್ನು ಸಾಕಯ್ಯ
ಪೊಲೀಸು ಕರೆಯೋಕೆ ನೋಡ್ಬೇಡ ಕಣೊ
ಮಾಡೆ ನಾ ಲೂಟಿಯ ಮಾಡಿಹೆ ಡ್ಯೂಟಿಯ
ಮಾಡೆ ನಾ ಲೂಟಿಯ ಮಾಡಿಹೆ ಡ್ಯೂಟಿಯ
 
||ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
ಮಾಲೀಶು ಮಾಡು ಎಣ್ಣೆ ಹಾಕಿ
ಅತ್ತೆಯ ಕಂಗಳು ಆಗಲಿ ಕೆಂಪಗೆ
ಗಮ್ಮತ್ತು ಮೈ ಜುಮ್ಮಂತು ಅತ್ತೆಗೆ ತಲೆ ಧಿಮ್ಮಂತು
ಬಿಪಿಯು ಹೆಚ್ಚಾಗಿ ಬಡ್ಕೊಳ್ಳಿ ಸುಮ್ಮಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ||
||ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||
||ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||

ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
ಮಾಲೀಶು ಮಾಡು ಎಣ್ಣೆ ಹಾಕಿ
ಅತ್ತೆಯ ಕಂಗಳು ಆಗಲಿ ಕೆಂಪಗೆ
ಗಮ್ಮತ್ತು ಮೈ ಜುಮ್ಮಂತು ಅತ್ತೆಗೆ ತಲೆ ಧಿಮ್ಮಂತು
ಬಿಪಿಯು ಹೆಚ್ಚಾಗಿ ಬಡ್ಕೊಳ್ಳಿ ಸುಮ್ಮಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ
ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
 
||ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||
 
ಈ ಮನೆ ಉದ್ದಾರಕೆ ನಾ ಎಮರ್ಜೆನ್ಸಿ ತರಲೇಬೇಕು
ಎಲ್ಲರ ರಿಪೇರಿಗೆ ನಾ ರಿಂಗ್‌ ಮಾಸ್ಟರ್‌ ಆಗ್ಲೇಬೇಕು
ಈ ಮನೆ ಉದ್ದಾರಕೆ ನಾ ಎಮರ್ಜೆನ್ಸಿ ತರಲೇಬೇಕು
ಎಲ್ಲರ ರಿಪೇರಿಗೆ ನಾ ರಿಂಗ್‌ ಮಾಸ್ಟರ್‌ ಆಗ್ಲೇಬೇಕು
ಕಸಪೊರಕೆ ಹಿಡಿರಿ ಅತ್ತೆಮ್ಮ ಮನೆಯೆಲ್ಲ ಗುಡಿಸ್ಲೆಬೇಕಮ್ಮ
ಹಾಗೇಕೆ ನೋಡ್ತಿ ನಾದ್ನಮ್ಮ ಇಡ್ಲಿ ಹಿಟ್ಟು ರುಬ್ಲೆಬೇಕಮ್ಮ
ಈ ನಿಮ್ಮ ಅಳಿಯನು ನಿಮ್ಮ ಮನೆ ತೊಳೆಯೆನು
ನಿಮ್ಮಿಂದ್ಲೆ ತೆಗೆಸುವ ನಿಮ್ಮ ಮನದ ಕೊಳೆಯನು
ನನ್ನಿಂದ ತಪ್ಸೋಕೆ ಆಗಲ್ಲ ಕಣೆ
ನನ್ನ ಈ ನೋಟಕೆ ಜಿಂಕೆಯ ಅಂಜಿಕೆ
ನನ್ನ ಈ ನೋಟಕೆ ಜಿಂಕೆಯ ಅಂಜಿಕೆ
ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
 
||ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||
 
ಬಾರಮ್ಮ ಹಿರೋಯಿನ್‌ ನಾನಿಂಗೆ ಗಂಡ ಇನ್ನು
ನೀ ನಂಗೆ ಕಾಲೊತ್ತಲು ಈ ಲೈಫು ಎಂತ ಚೆನ್ನು
ಬಾರಮ್ಮ ಹಿರೋಯಿನ್‌ ನಾನಿಂಗೆ ಗಂಡ ಇನ್ನು
ನೀ ನಂಗೆ ಕಾಲೊತ್ತಲು ಈ ಲೈಫು ಎಂತ ಚೆನ್ನು
ದುರ್ಗುಟ್ಕೊಂಡು ನೋಡಬೇಡಮ್ಮ ಇವಳ್ ನಿನ್‌ ಸವತಿ ಅಲ್ಲಮ್ಮ
ನಿನ್‌ ಮೇಲೆ ಪ್ರೇಮ ನಂಗಮ್ಮ ಅದ್ಕೆ ಈ ಸರ್ಕಸ್ ಕೇಳಮ್ಮ
ಮನೆ ಮಗನೆ ಬಾರಯ್ಯ ಹೆಂಡ್ತಿ ಸೀರೆ ಒಗೆಯಯ್ಯ
ಅವಳ ಮೇಲೆ ದರ್ಬಾರು ಮಾಡೋದಿನ್ನು ಸಾಕಯ್ಯ
ಪೊಲೀಸು ಕರೆಯೋಕೆ ನೋಡ್ಬೇಡ ಕಣೊ
ಮಾಡೆ ನಾ ಲೂಟಿಯ ಮಾಡಿಹೆ ಡ್ಯೂಟಿಯ
ಮಾಡೆ ನಾ ಲೂಟಿಯ ಮಾಡಿಹೆ ಡ್ಯೂಟಿಯ
 
||ಮಾಲೀಶು ಮಾಡುತ್ತೀನೊ ಮಾವ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ
ಮಾಲೀಶು ಮಾಡು ಎಣ್ಣೆ ಹಾಕಿ
ಅತ್ತೆಯ ಕಂಗಳು ಆಗಲಿ ಕೆಂಪಗೆ
ಗಮ್ಮತ್ತು ಮೈ ಜುಮ್ಮಂತು ಅತ್ತೆಗೆ ತಲೆ ಧಿಮ್ಮಂತು
ಬಿಪಿಯು ಹೆಚ್ಚಾಗಿ ಬಡ್ಕೊಳ್ಳಿ ಸುಮ್ಮಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ
ಒತ್ತು ಬಾ ಮೆತ್ತಗೆ ಹ್ಯಾಪಿಯ ಹೊತ್ತಿಗೆ||
||ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||
||ಮಾಲೀಶು ಮಾಡು ಬಾರೆ ಸಾಕೀ
ಮೈಗೆ ತಂಪಗೆ ಕಣ್ಣಿಗೆ ಸೊಂಪಗೆ||

Maleeshu Maadutheeno Maava song lyrics from Kannada Movie Rollcall Ramakrishna starring Ananthnag, Vidyashree, Devaraj, Lyrics penned by R N Jayagopal Sung by S P Balasubrahmanyam, Kusuma, Music Composed by Upendra Kumar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ