Video:
ಸಂಗೀತ ವೀಡಿಯೊ:

LYRIC

-
ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ನೀ ಹೀಗೇಕೆ ಹೆದರುತೀಯೊ ನನ್ನ ಮುಟ್ಟೋಕೆ
ಫಟಾಫಟ್‌ ಧೈರ್ಯ ಮಾಡು ಅಪ್ಪಿಕೊಳ್ಳೋಕೆ
ಅಂದವಾದ ಹೆಣ್ಣಿದೆ ಆಸೆ ತುಂಬಿ ನಿಂತಿದೆ
ನನ್ನ ಆಸೆ ತೀರೆಂದು ಬಾಯಿ ಬಿಟ್ಟಿ ಕೇಳಿದೆ
ನಿನ್ನ ರೋಫು ಸಾಕು ಬಾರೊ ಮದುವೆ ಆಗೋಕೆ
 
ಲೇ ಗಂಡುಬೀರಿ
ಲೇ ಗಂಡುಬೀರಿ ಯಾಕೆ ಆತುರ ತಾಳಿ ಕಟ್ಟೋಕೆ
ನಂಗೆ ಈಗ ಟೈಮು ಇಲ್ಲ ಪ್ರೀತಿ ಮಾಡೋಕೆ
ಲೇ ಗಂಡುಬೀರಿ ಯಾಕೆ ಆತುರ ತಾಳಿ ಕಟ್ಟೋಕೆ
ನಂಗೆ ಈಗ ಟೈಮು ಇಲ್ಲ ಪ್ರೀತಿ ಮಾಡೋಕೆ
ನೀ ಹುಲಿಯಲ್ಲ ಕರಡಿಯಲ್ಲ ಹೆದರಿಕೊಳ್ಳೋಕೆ
ಸನ್ಯಾಸಿನು ಅಲ್ಲ ನಾನು ದೂರ ಇರೋಕೆ
ಮಾಘ ಮಾಸ ತನಕವು ಮುಹೂರ್ತವೆ ಇಲ್ಲವು
ಅಲ್ಲಿ ತನಕ ತಾಳಿಕೊ ಸುಮ್ನೆ ಬಾಯಿ ಮುಚ್ಚಿಕೊ
ಬೆನ್ನ ಹಿಂದೆ ಬೀಳಬೇಡ ಮದುವೆ ಆಗೋಕೆ
 
||ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ||
 
ಮನಸ್ಸಿದು ನಿಲ್ಲದು ಚೆನ್ನ ನೀ ಬಂದರೆ
ನಿನ್ನನು ನೆನೆದರೆ ಏನೇನೊ ತೊಂದರೆ
ಮನಸ್ಸಿದು ನಿಲ್ಲದು ಚೆನ್ನ ನೀ ಬಂದರೆ
ನಿನ್ನನು ನೆನೆದರೆ ಏನೇನೊ ತೊಂದರೆ
ಬೇಳೆಯು ಬೇಯದು ಹೀಗೆಲ್ಲ ಅಂದರೆ
ಜಾರಿನ ಆಹ ಬೀಳೆನು ಸೀರೆಯ ಕಂಡರೆ
ಗಾಳಿ ಬೀಸುತಿದ್ದಾಗ ಕಾಲು ತೂರಿಕೊಬೇಕು
ಹೆಣ್ಣು ಒಪ್ಪಿ ಬಂದಾಗ ಮದುವೆ ಮಾಡಿಕೊಬೇಕು
 
ಲೋ ರೋಲುಕಾಲು
||ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ||
||ಲೇ ಗಂಡುಬೀರಿ ಯಾಕೆ ಆತುರ ತಾಳಿ ಕಟ್ಟೋಕೆ
ನಂಗೆ ಈಗ ಟೈಮು ಇಲ್ಲ ಪ್ರೀತಿ ಮಾಡೋಕೆ||
 
ಬಾರದು ನಿದ್ದೆಯು ಹಾಳಾದ ಕಣ್ಣಿಗೆ
ಊಟವೆ ಸೇರದು ನಿನ್ನಿಂದ ನನಗೆ
ಬಾರದು ನಿದ್ದೆಯು ಹಾಳಾದ ಕಣ್ಣಿಗೆ
ಊಟವೆ ಸೇರದು ನಿನ್ನಿಂದ ನನಗೆ
ಗುಳಿಗೆಯ ತೆಗೆದುಕೊ ಗೊರಕೆಯ ಹೊಡೆಯುವೆ
ಊಟವ ಬಿಟ್ಟರೆ ಆರೋಗ್ಯ ಪಡೆಯುವೆ
ನಿನ್ನ ಗುದ್ದಿಬಿಡೊಷ್ಟು ಕೋಪ ನಂಗೆ ಬರುತ್ತೆ
ಆದ್ರೆ ಪ್ರೀತಿ ಹಾಳಾದ್ದು ಅಡ್ಡ ಬಂದು ನಿಲ್ಲೊತ್ತೆ
 
ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಲೇ ಸಾಕಮ್ಮ ಟೈಮು ಇಲ್ಲ ಪ್ರೀತಿ ಮಾಡೋಕೆ
ನೀ ಹೀಗೇಕೆ ಹೆದರುತೀಯೊ ನನ್ನ ಮುಟ್ಟೋಕೆ
ನೀ ಹುಲಿಯಲ್ಲ ಕರಡಿಯಲ್ಲ ಹೆದರಿಕೊಳ್ಳೋಕೆ
ಅಂದವಾದ ಹೆಣ್ಣಿದೆ ಆಸೆ ತುಂಬಿ ನಿಂತಿದೆ
ಮಾಘ ಮಾಸ ತನಕವು ಮುಹೂರ್ತವೆ ಇಲ್ಲವು
ನಿನ್ನ ರೋಫು ಸಾಕು ಬಾರೊ ಮದುವೆ ಆಗೋಕೆ
ಬೆನ್ನ ಹಿಂದೆ ಬೀಳಬೇಡ ಮದುವೆ ಆಗೋಕೆ
 
||ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಲೇ ಸಾಕಮ್ಮ ಟೈಮು ಇಲ್ಲ ಪ್ರೀತಿ ಮಾಡೋಕೆ ||
 
||ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಲೇ ಸಾಕಮ್ಮ ಟೈಮು ಇಲ್ಲ ಪ್ರೀತಿ ಮಾಡೋಕೆ ||

-
ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ನೀ ಹೀಗೇಕೆ ಹೆದರುತೀಯೊ ನನ್ನ ಮುಟ್ಟೋಕೆ
ಫಟಾಫಟ್‌ ಧೈರ್ಯ ಮಾಡು ಅಪ್ಪಿಕೊಳ್ಳೋಕೆ
ಅಂದವಾದ ಹೆಣ್ಣಿದೆ ಆಸೆ ತುಂಬಿ ನಿಂತಿದೆ
ನನ್ನ ಆಸೆ ತೀರೆಂದು ಬಾಯಿ ಬಿಟ್ಟಿ ಕೇಳಿದೆ
ನಿನ್ನ ರೋಫು ಸಾಕು ಬಾರೊ ಮದುವೆ ಆಗೋಕೆ
 
ಲೇ ಗಂಡುಬೀರಿ
ಲೇ ಗಂಡುಬೀರಿ ಯಾಕೆ ಆತುರ ತಾಳಿ ಕಟ್ಟೋಕೆ
ನಂಗೆ ಈಗ ಟೈಮು ಇಲ್ಲ ಪ್ರೀತಿ ಮಾಡೋಕೆ
ಲೇ ಗಂಡುಬೀರಿ ಯಾಕೆ ಆತುರ ತಾಳಿ ಕಟ್ಟೋಕೆ
ನಂಗೆ ಈಗ ಟೈಮು ಇಲ್ಲ ಪ್ರೀತಿ ಮಾಡೋಕೆ
ನೀ ಹುಲಿಯಲ್ಲ ಕರಡಿಯಲ್ಲ ಹೆದರಿಕೊಳ್ಳೋಕೆ
ಸನ್ಯಾಸಿನು ಅಲ್ಲ ನಾನು ದೂರ ಇರೋಕೆ
ಮಾಘ ಮಾಸ ತನಕವು ಮುಹೂರ್ತವೆ ಇಲ್ಲವು
ಅಲ್ಲಿ ತನಕ ತಾಳಿಕೊ ಸುಮ್ನೆ ಬಾಯಿ ಮುಚ್ಚಿಕೊ
ಬೆನ್ನ ಹಿಂದೆ ಬೀಳಬೇಡ ಮದುವೆ ಆಗೋಕೆ
 
||ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ||
 
ಮನಸ್ಸಿದು ನಿಲ್ಲದು ಚೆನ್ನ ನೀ ಬಂದರೆ
ನಿನ್ನನು ನೆನೆದರೆ ಏನೇನೊ ತೊಂದರೆ
ಮನಸ್ಸಿದು ನಿಲ್ಲದು ಚೆನ್ನ ನೀ ಬಂದರೆ
ನಿನ್ನನು ನೆನೆದರೆ ಏನೇನೊ ತೊಂದರೆ
ಬೇಳೆಯು ಬೇಯದು ಹೀಗೆಲ್ಲ ಅಂದರೆ
ಜಾರಿನ ಆಹ ಬೀಳೆನು ಸೀರೆಯ ಕಂಡರೆ
ಗಾಳಿ ಬೀಸುತಿದ್ದಾಗ ಕಾಲು ತೂರಿಕೊಬೇಕು
ಹೆಣ್ಣು ಒಪ್ಪಿ ಬಂದಾಗ ಮದುವೆ ಮಾಡಿಕೊಬೇಕು
 
ಲೋ ರೋಲುಕಾಲು
||ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ||
||ಲೇ ಗಂಡುಬೀರಿ ಯಾಕೆ ಆತುರ ತಾಳಿ ಕಟ್ಟೋಕೆ
ನಂಗೆ ಈಗ ಟೈಮು ಇಲ್ಲ ಪ್ರೀತಿ ಮಾಡೋಕೆ||
 
ಬಾರದು ನಿದ್ದೆಯು ಹಾಳಾದ ಕಣ್ಣಿಗೆ
ಊಟವೆ ಸೇರದು ನಿನ್ನಿಂದ ನನಗೆ
ಬಾರದು ನಿದ್ದೆಯು ಹಾಳಾದ ಕಣ್ಣಿಗೆ
ಊಟವೆ ಸೇರದು ನಿನ್ನಿಂದ ನನಗೆ
ಗುಳಿಗೆಯ ತೆಗೆದುಕೊ ಗೊರಕೆಯ ಹೊಡೆಯುವೆ
ಊಟವ ಬಿಟ್ಟರೆ ಆರೋಗ್ಯ ಪಡೆಯುವೆ
ನಿನ್ನ ಗುದ್ದಿಬಿಡೊಷ್ಟು ಕೋಪ ನಂಗೆ ಬರುತ್ತೆ
ಆದ್ರೆ ಪ್ರೀತಿ ಹಾಳಾದ್ದು ಅಡ್ಡ ಬಂದು ನಿಲ್ಲೊತ್ತೆ
 
ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಲೇ ಸಾಕಮ್ಮ ಟೈಮು ಇಲ್ಲ ಪ್ರೀತಿ ಮಾಡೋಕೆ
ನೀ ಹೀಗೇಕೆ ಹೆದರುತೀಯೊ ನನ್ನ ಮುಟ್ಟೋಕೆ
ನೀ ಹುಲಿಯಲ್ಲ ಕರಡಿಯಲ್ಲ ಹೆದರಿಕೊಳ್ಳೋಕೆ
ಅಂದವಾದ ಹೆಣ್ಣಿದೆ ಆಸೆ ತುಂಬಿ ನಿಂತಿದೆ
ಮಾಘ ಮಾಸ ತನಕವು ಮುಹೂರ್ತವೆ ಇಲ್ಲವು
ನಿನ್ನ ರೋಫು ಸಾಕು ಬಾರೊ ಮದುವೆ ಆಗೋಕೆ
ಬೆನ್ನ ಹಿಂದೆ ಬೀಳಬೇಡ ಮದುವೆ ಆಗೋಕೆ
 
||ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಲೇ ಸಾಕಮ್ಮ ಟೈಮು ಇಲ್ಲ ಪ್ರೀತಿ ಮಾಡೋಕೆ ||
 
||ಲೋ ರೋಲುಕಾಲು
ಲೋ ರೋಲುಕಾಲು ಬಾರೊ ನಂಗೆ ತಾಳಿ ಕಟ್ಟೋಕೆ
ಲೇ ಸಾಕಮ್ಮ ಟೈಮು ಇಲ್ಲ ಪ್ರೀತಿ ಮಾಡೋಕೆ ||

Lo Rolukalu song lyrics from Kannada Movie Rollcall Ramakrishna starring Ananthnag, Vidyashree, Devaraj, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ