ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್
ನೀನು ಕೊಡೊ ಮುತ್ತಿಗೆ
ಹಾಕಿದೆ ನಾ ಮುತ್ತಿಗೆ
ಪ್ರೀತಿಯೆಂಬ ನಶೆಯಲ್ಲಿ
ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ ಸ್ವಪ್ನ ಸ್ವಪ್ನ ಸ್ವಪ್ನ ಬಳಿ ಓಡಿ ಬಾ
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್
ನೀನು ಕೊಡೊ ಮುತ್ತಿಗೆ
ಹಾಕಿದೆ ನಾ ಮುತ್ತಿಗೆ
ಪ್ರೀತಿಯೆಂಬ ನಶೆಯಲ್ಲಿ
ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ ಸ್ವಪ್ನ ಸ್ವಪ್ನ ಸ್ವಪ್ನ ಬಳಿ ಓಡಿ ಬಾ||
ನಿನ್ನ ಡೊಂಕು ನಡೆ ಕಂಡೆ
ನಿನ್ನ ಮೇಲೆ ಮೋಹಗೊಂಡೆ
ನೂರು ಕನಸ್ಸು ನಾನು ಕಂಡೆ
ಕನಸ್ಸು ನಿಜ ಮಾಡಲೆಂದೆ
ನನ್ನ ಮನಸ್ಸು ನಿಂಗೆ ತಂದೆ ನಾ
ನನ್ನ ಮೇಲೆ ಪ್ರೀತಿ ಇಟ್ಟು
ನನ್ನ ಅಪ್ಪಿಕೊಳ್ಳಲೆ ಚಿನ್ನ
ರೌಡಿಗಳ ಗ್ಯಾಂಗಿನಲ್ಲಿ ರಾಜ ನೀನು ಬಲ್ಲೆ ನಾ
ನೀನು ಮಾಡೊ ಹತ್ಯಾಚಾರ ಆಟಕ್ಕೆಲ್ಲೆ ಇಲ್ಲವೇನು
ನನ್ನ ಮೇಲೆ ಪ್ರೀತಿ ಇದ್ದ ಹಾಗೆ ವೇಷ ಹಾಕಿ ಬಂದೆ ನೀ
ನಿನ್ನಂತೋರ ಬೆಣ್ಣೆಯಂತ ಮಾತಿಗೆಲ್ಲ ಮೋಸ ಹೋಗೆ ನಾ
ಬೇಡ ಚಿನ್ನ ನಾನು ಎಂದು ಅಪ್ಪಟ ಚಿನ್ನ
ತಿಳಿಯೆ ಇನ್ನು ನನ್ನನು ನೀ ಪ್ರೀತಿಸು
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್||
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್||
ರಾತ್ರಿ ಹೊತ್ತು ನಿನ್ನ ಮುದ್ದು ಕೆನ್ನೆ
ಮೇಲೆ ತಂಪಾಗಿತ್ತು
ಹಗಲು ಹೊತ್ತು ನೀನು ಬೈದ್ರು
ಕಿವಿಗಂತು ಇಂಪಾಗಿತ್ತು
ಕೋಪದಿಂದ ಕೆನ್ನೆ ಕೆಂಪು
ನೋಡೋಕ್ಕಂತು ಸೊಂಪಾಗಿತ್ತು ಹಾ
ಅಪ್ಪಿಕೊಂಡು ಕೆನ್ನೆಯನ್ನು ಕಚ್ಚಿಬಿಡೊ
ಆಸೆ ಬಂತು ಹಾ
ನಿನ್ನ ಗುಣ ಎಲ್ಲ ಅರ್ಥವಾಯ್ತು
ಕೋಪವೆಲ್ಲ ಮಾಯವಾಯ್ತು
ಮಂಜಿನಂತೆ ಮನಸ್ಸು ಕರಗಿ
ಪ್ರೀತಿ ಚಿಮ್ಮಿ ಚಿಮ್ಮಿ ಬಂತು
ನಿನ್ನ ಕೈ ಸೋಕಿ ಮೈಲಿ
ನೂರು ಮಿಂಚು ಒಟ್ಟಿಗೆ ಬಂತು ಓ
ಅಪ್ಪಿಕೊಂಡು ಬಾಕಿ ಮುತ್ತು
ಕೊಡೊ ಆಸೆ ಬಂತು ಹಾ
ನನ್ನ ನಿನ್ನ ಪ್ರೀತಿ ಇನ್ನ
ಹೀಗೆ ನಗಲಿ ಎಂದು ಚಿನ್ನ
ನನ್ನನ್ನು ನೀ ಪ್ರೀತಿಸು
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್
ನೀನು ಕೊಡೊ ಮುತ್ತಿಗೆ
ಹಾಕಿದೆ ನಾ ಮುತ್ತಿಗೆ
ಪ್ರೀತಿಯೆಂಬ ನಶೆಯಲ್ಲಿ
ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ ಸ್ವಪ್ನ ಸ್ವಪ್ನ ಸ್ವಪ್ನ ಬಳಿ ಓಡಿ ಬಾ||
ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್
ನೀನು ಕೊಡೊ ಮುತ್ತಿಗೆ
ಹಾಕಿದೆ ನಾ ಮುತ್ತಿಗೆ
ಪ್ರೀತಿಯೆಂಬ ನಶೆಯಲ್ಲಿ
ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ ಸ್ವಪ್ನ ಸ್ವಪ್ನ ಸ್ವಪ್ನ ಬಳಿ ಓಡಿ ಬಾ
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್
ನೀನು ಕೊಡೊ ಮುತ್ತಿಗೆ
ಹಾಕಿದೆ ನಾ ಮುತ್ತಿಗೆ
ಪ್ರೀತಿಯೆಂಬ ನಶೆಯಲ್ಲಿ
ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ ಸ್ವಪ್ನ ಸ್ವಪ್ನ ಸ್ವಪ್ನ ಬಳಿ ಓಡಿ ಬಾ||
ನಿನ್ನ ಡೊಂಕು ನಡೆ ಕಂಡೆ
ನಿನ್ನ ಮೇಲೆ ಮೋಹಗೊಂಡೆ
ನೂರು ಕನಸ್ಸು ನಾನು ಕಂಡೆ
ಕನಸ್ಸು ನಿಜ ಮಾಡಲೆಂದೆ
ನನ್ನ ಮನಸ್ಸು ನಿಂಗೆ ತಂದೆ ನಾ
ನನ್ನ ಮೇಲೆ ಪ್ರೀತಿ ಇಟ್ಟು
ನನ್ನ ಅಪ್ಪಿಕೊಳ್ಳಲೆ ಚಿನ್ನ
ರೌಡಿಗಳ ಗ್ಯಾಂಗಿನಲ್ಲಿ ರಾಜ ನೀನು ಬಲ್ಲೆ ನಾ
ನೀನು ಮಾಡೊ ಹತ್ಯಾಚಾರ ಆಟಕ್ಕೆಲ್ಲೆ ಇಲ್ಲವೇನು
ನನ್ನ ಮೇಲೆ ಪ್ರೀತಿ ಇದ್ದ ಹಾಗೆ ವೇಷ ಹಾಕಿ ಬಂದೆ ನೀ
ನಿನ್ನಂತೋರ ಬೆಣ್ಣೆಯಂತ ಮಾತಿಗೆಲ್ಲ ಮೋಸ ಹೋಗೆ ನಾ
ಬೇಡ ಚಿನ್ನ ನಾನು ಎಂದು ಅಪ್ಪಟ ಚಿನ್ನ
ತಿಳಿಯೆ ಇನ್ನು ನನ್ನನು ನೀ ಪ್ರೀತಿಸು
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್||
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್||
ರಾತ್ರಿ ಹೊತ್ತು ನಿನ್ನ ಮುದ್ದು ಕೆನ್ನೆ
ಮೇಲೆ ತಂಪಾಗಿತ್ತು
ಹಗಲು ಹೊತ್ತು ನೀನು ಬೈದ್ರು
ಕಿವಿಗಂತು ಇಂಪಾಗಿತ್ತು
ಕೋಪದಿಂದ ಕೆನ್ನೆ ಕೆಂಪು
ನೋಡೋಕ್ಕಂತು ಸೊಂಪಾಗಿತ್ತು ಹಾ
ಅಪ್ಪಿಕೊಂಡು ಕೆನ್ನೆಯನ್ನು ಕಚ್ಚಿಬಿಡೊ
ಆಸೆ ಬಂತು ಹಾ
ನಿನ್ನ ಗುಣ ಎಲ್ಲ ಅರ್ಥವಾಯ್ತು
ಕೋಪವೆಲ್ಲ ಮಾಯವಾಯ್ತು
ಮಂಜಿನಂತೆ ಮನಸ್ಸು ಕರಗಿ
ಪ್ರೀತಿ ಚಿಮ್ಮಿ ಚಿಮ್ಮಿ ಬಂತು
ನಿನ್ನ ಕೈ ಸೋಕಿ ಮೈಲಿ
ನೂರು ಮಿಂಚು ಒಟ್ಟಿಗೆ ಬಂತು ಓ
ಅಪ್ಪಿಕೊಂಡು ಬಾಕಿ ಮುತ್ತು
ಕೊಡೊ ಆಸೆ ಬಂತು ಹಾ
ನನ್ನ ನಿನ್ನ ಪ್ರೀತಿ ಇನ್ನ
ಹೀಗೆ ನಗಲಿ ಎಂದು ಚಿನ್ನ
ನನ್ನನ್ನು ನೀ ಪ್ರೀತಿಸು
||ಬಾರೆ ನನ್ನ ಐಸ್ ಕ್ರೀಮ್
ನಿಂದೆ ನಂಗೆ ಸ್ವೀಟ್ ಡ್ರೀಮ್
ನೀನು ಕೊಡೊ ಮುತ್ತಿಗೆ
ಹಾಕಿದೆ ನಾ ಮುತ್ತಿಗೆ
ಪ್ರೀತಿಯೆಂಬ ನಶೆಯಲ್ಲಿ
ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ ಸ್ವಪ್ನ ಸ್ವಪ್ನ ಸ್ವಪ್ನ ಬಳಿ ಓಡಿ ಬಾ||
Baare Nanna Icecreem song lyrics from Kannada Movie Rollcall Ramakrishna starring Ananthnag, Vidyashree, Devaraj, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by B Ramamurthy and film is released on 1991