Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
ನಿನಗಾಗಿ ಮುಡಿಪಾಗಿ ಈ ಜೀವ ಕಾದಿದೆ
ಅನುರಾಗ ಹೂವಾಗಿ ಮಧುವನ್ನು ತಂದಿದೆ
ನನಗಾಗಿ ಬಳಿ ಬಾರೊ ಒಲವಿಂದ ಎಂದಿದೆ
ಐ ಲವ್‌ ಯು
ಓ ಎದೆ ಹಾಡಿತೀಗ ಹೊಸ ಪ್ರೇಮರಾಗ
ಓ ಎದೆ ಹಾಡಿತೀಗ ಹೊಸ ಪ್ರೇಮರಾಗ
ಅದ ಕೇಳಿ ಬೇಗ ಬಾರೆಯ
 
ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಎದೆಯಲ್ಲಿ ಮನೆಯೊಂದು ಒಲವಿಂದ ತಂದಿದೆ
ನೀ ತಂದ ಮನಸ್ಸನ್ನು ಜೋಪಾನ ಮಾಡಿದೆ
ಐ ಲವ್‌ ಯು
ಐ ಲವ್‌ ಯು
ನೀ ಹಾಡಿದಂತ ಹೊಸ ಪ್ರೇಮರಾಗ
ನೀ ಹಾಡಿದಂತ ಹೊಸ ಪ್ರೇಮರಾಗ
ಸೆಳೆದೆನ್ನ ಇಲ್ಲಿ ತಂದಿದೆ
ಐ ಲವ್‌ ಯು
ಐ ಲವ್‌ ಯು
 
ಕನಸ್ಸುಗಳ ಹೂಮಾಲೆ ಹೆಣೆದಿರುವೆ ಪ್ರಿಯ ನಿನಗೆ
ಆಸೆಗಳ ಉಯ್ಯಾಲೆ ಮೇಲೆ ತೂಗಿ ಆಡು ಬಾ
ಕನಸ್ಸುಗಳ ಹೂಮಾಲೆ ಹೆಣೆದಿರುವೆ ಪ್ರಿಯ ನಿನಗೆ
ಆಸೆಗಳ ಉಯ್ಯಾಲೆ ಮೇಲೆ ತೂಗಿ ಆಡು ಬಾ
ಹೃದಯವನೆ ಹಾಸಿರುವೆ ನೀ ಬರುವ ದಾರಿಯಲಿ
ಪಾದಗಳ ನೋಯಿಸದೆ ಹೆಜ್ಜೆ ಇಟ್ಟು ನೀನು ಬಾ
ಮೃದುಕರ ತೋಳಲ್ಲಿ ಹಿಡಿಯುವ ನಲ್ಲ ನಾ ನಿನ್ನ
ಕಿರುನಗೆ ಹೂ ಚೆಲ್ಲೊ ತುಟಿಗಳ ಹೀರಬೇಕಿನ್ನ
ಸವಿಯೋಣ ಬಾಳ ಜೇನನು
ಐ ಲವ್‌ ಯು
ಐ ಲವ್‌ ಯು
 
||ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಅನುರಾಗ ಹೂವಾಗಿ ಮಧುವನ್ನು ತಂದಿದೆ
ನೀ ತಂದ ಮನಸ್ಸನ್ನು ಜೋಪಾನ ಮಾಡಿದೆ
ಐ ಲವ್‌ ಯು ||
 
ಶೃತಿಯೊಳಗೆ ಕಲೆಯುವೆ ನಾ ಉಸಿರೊಳಗೆ ಬೆರೆಯುವೆ ನಾ
ತನುಮನವ ಮರೆಯುವೆ ನಾ ದೊರೆತಿರೆ ನಿನ್ನ ಪ್ರೀತಿಯು
ಶೃತಿಯೊಳಗೆ ಕಲೆಯುವೆ ನಾ ಉಸಿರೊಳಗೆ ಬೆರೆಯುವೆ ನಾ
ತನುಮನವ ಮರೆಯುವೆ ನಾ ದೊರೆತಿರೆ ನಿನ್ನ ಪ್ರೀತಿಯು
ಪ್ರತಿನಿಮಿಷ ಹೊಸಹರುಷ ಪ್ರತಿಕ್ಷಣವು ಹೊಸನೆನಪು
ಪ್ರತಿಕಣದೆ ತರುತಲಿದೆ ಪ್ರಿಯತಮೆ ನಿನ್ನ ಪ್ರೇಮವು
ಒಲವಿನ ಈ ಬಂಧ ಬೆಸೆದಿದೆ ನಿನ್ನ ನನ್ನನ್ನು
ತೀರದ ಆನಂದ ತುಂಬಲಿ ನಮ್ಮ ಬಾಳನ್ನು
ಸವಿಯೋಣ ಬಾಳ ಜೇನನು
ಐ ಲವ್‌ ಯು
ಐ ಲವ್‌ ಯು
 
||ನಿನಗಾಗಿ ಮುಡಿಪಾಗಿ ಈ ಜೀವ ಕಾದಿದೆ
ಎದೆಯಲ್ಲಿ ಮನೆಯೊಂದು ಒಲವಿಂದ ತಂದಿದೆ
ನನಗಾಗಿ ಬಳಿ ಬಾರೊ ಒಲವಿಂದ ಎಂದಿದೆ
ಐ ಲವ್‌ ಯು
ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಅನುರಾಗ ಹೂವಾಗಿ ಮಧುವನ್ನು ತಂದಿದೆ
ನೀ ತಂದ ಮನಸ್ಸನ್ನು ಜೋಪಾನ ಮಾಡಿದೆ||
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು

-
ಐ ಲವ್‌ ಯು ಐ ಲವ್‌ ಯು ಐ ಲವ್‌ ಯು ಐ ಲವ್‌ ಯು
ನಿನಗಾಗಿ ಮುಡಿಪಾಗಿ ಈ ಜೀವ ಕಾದಿದೆ
ಅನುರಾಗ ಹೂವಾಗಿ ಮಧುವನ್ನು ತಂದಿದೆ
ನನಗಾಗಿ ಬಳಿ ಬಾರೊ ಒಲವಿಂದ ಎಂದಿದೆ
ಐ ಲವ್‌ ಯು
ಓ ಎದೆ ಹಾಡಿತೀಗ ಹೊಸ ಪ್ರೇಮರಾಗ
ಓ ಎದೆ ಹಾಡಿತೀಗ ಹೊಸ ಪ್ರೇಮರಾಗ
ಅದ ಕೇಳಿ ಬೇಗ ಬಾರೆಯ
 
ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಎದೆಯಲ್ಲಿ ಮನೆಯೊಂದು ಒಲವಿಂದ ತಂದಿದೆ
ನೀ ತಂದ ಮನಸ್ಸನ್ನು ಜೋಪಾನ ಮಾಡಿದೆ
ಐ ಲವ್‌ ಯು
ಐ ಲವ್‌ ಯು
ನೀ ಹಾಡಿದಂತ ಹೊಸ ಪ್ರೇಮರಾಗ
ನೀ ಹಾಡಿದಂತ ಹೊಸ ಪ್ರೇಮರಾಗ
ಸೆಳೆದೆನ್ನ ಇಲ್ಲಿ ತಂದಿದೆ
ಐ ಲವ್‌ ಯು
ಐ ಲವ್‌ ಯು
 
ಕನಸ್ಸುಗಳ ಹೂಮಾಲೆ ಹೆಣೆದಿರುವೆ ಪ್ರಿಯ ನಿನಗೆ
ಆಸೆಗಳ ಉಯ್ಯಾಲೆ ಮೇಲೆ ತೂಗಿ ಆಡು ಬಾ
ಕನಸ್ಸುಗಳ ಹೂಮಾಲೆ ಹೆಣೆದಿರುವೆ ಪ್ರಿಯ ನಿನಗೆ
ಆಸೆಗಳ ಉಯ್ಯಾಲೆ ಮೇಲೆ ತೂಗಿ ಆಡು ಬಾ
ಹೃದಯವನೆ ಹಾಸಿರುವೆ ನೀ ಬರುವ ದಾರಿಯಲಿ
ಪಾದಗಳ ನೋಯಿಸದೆ ಹೆಜ್ಜೆ ಇಟ್ಟು ನೀನು ಬಾ
ಮೃದುಕರ ತೋಳಲ್ಲಿ ಹಿಡಿಯುವ ನಲ್ಲ ನಾ ನಿನ್ನ
ಕಿರುನಗೆ ಹೂ ಚೆಲ್ಲೊ ತುಟಿಗಳ ಹೀರಬೇಕಿನ್ನ
ಸವಿಯೋಣ ಬಾಳ ಜೇನನು
ಐ ಲವ್‌ ಯು
ಐ ಲವ್‌ ಯು
 
||ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಅನುರಾಗ ಹೂವಾಗಿ ಮಧುವನ್ನು ತಂದಿದೆ
ನೀ ತಂದ ಮನಸ್ಸನ್ನು ಜೋಪಾನ ಮಾಡಿದೆ
ಐ ಲವ್‌ ಯು ||
 
ಶೃತಿಯೊಳಗೆ ಕಲೆಯುವೆ ನಾ ಉಸಿರೊಳಗೆ ಬೆರೆಯುವೆ ನಾ
ತನುಮನವ ಮರೆಯುವೆ ನಾ ದೊರೆತಿರೆ ನಿನ್ನ ಪ್ರೀತಿಯು
ಶೃತಿಯೊಳಗೆ ಕಲೆಯುವೆ ನಾ ಉಸಿರೊಳಗೆ ಬೆರೆಯುವೆ ನಾ
ತನುಮನವ ಮರೆಯುವೆ ನಾ ದೊರೆತಿರೆ ನಿನ್ನ ಪ್ರೀತಿಯು
ಪ್ರತಿನಿಮಿಷ ಹೊಸಹರುಷ ಪ್ರತಿಕ್ಷಣವು ಹೊಸನೆನಪು
ಪ್ರತಿಕಣದೆ ತರುತಲಿದೆ ಪ್ರಿಯತಮೆ ನಿನ್ನ ಪ್ರೇಮವು
ಒಲವಿನ ಈ ಬಂಧ ಬೆಸೆದಿದೆ ನಿನ್ನ ನನ್ನನ್ನು
ತೀರದ ಆನಂದ ತುಂಬಲಿ ನಮ್ಮ ಬಾಳನ್ನು
ಸವಿಯೋಣ ಬಾಳ ಜೇನನು
ಐ ಲವ್‌ ಯು
ಐ ಲವ್‌ ಯು
 
||ನಿನಗಾಗಿ ಮುಡಿಪಾಗಿ ಈ ಜೀವ ಕಾದಿದೆ
ಎದೆಯಲ್ಲಿ ಮನೆಯೊಂದು ಒಲವಿಂದ ತಂದಿದೆ
ನನಗಾಗಿ ಬಳಿ ಬಾರೊ ಒಲವಿಂದ ಎಂದಿದೆ
ಐ ಲವ್‌ ಯು
ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಅನುರಾಗ ಹೂವಾಗಿ ಮಧುವನ್ನು ತಂದಿದೆ
ನೀ ತಂದ ಮನಸ್ಸನ್ನು ಜೋಪಾನ ಮಾಡಿದೆ||
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು
ಐ ಲವ್‌ ಯು

I Love You Ninagaagi song lyrics from Kannada Movie Rollcall Ramakrishna starring Ananthnag, Vidyashree, Devaraj, Lyrics penned by R N Jayagopal Sung by S P Balasubrahmanyam, Manjula Gururaj, Chorus, Music Composed by Upendra Kumar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ