-
ಸ್ನೇಹದ ಚಿಗುರು ಕಾಣುವ ಹಸಿರು
ಮನಸ್ಸಿನ ಮನದ ಸ್ಪರ್ಶದಲಿ
ಸ್ನೇಹದ ಚಿಗುರು ಕಾಣುವ ಹಸಿರು
ನಮ್ಮೆದೆಯಲಿ ತುಂಬಿರಲಿ
ಬಾ ಬಾನಾಡಿ ಬರುವ ಹಾರಾಡಿ ಇರುವ ಬಯಕೆ ನುಡಿಯೋದಿದೆ
ಹೊಸ ಭೂಮಿ ಬೇಕು ಎಂದು ಹಸಿ ಬಾನು ಬೇಕು ಎಂದು
ಶುಭವನ್ನು ಕೋರಿ ತಂದು ಈ ಸ್ನೇಹ ಸಾಗಿರಲಿ
ಮಳೆಮೋಡ ಸೇರಿತಿಂದು ಮನಜೋಡಿಯಾಗಲೆಂದು
ಕುಹುಗಾನ ಕೇಳಿಬಂದು ನವಿಲನ್ನು ಆಡಿಸಲಿ
||ಸ್ನೇಹದ ಚಿಗುರು ಕಾಣುವ ಹಸಿರು
ಮನಸ್ಸಿನ ಮನದ ಸ್ಪರ್ಶದಲಿ
ಸ್ನೇಹದ ಚಿಗುರು ||
ಹೂ ಬಳಿ ಸೇರು ಎಂದರೆ ನೀನು
ಈ ಹೊಸ ಆಸೆ ಬಾರದೆ ಏನು
ಹೂ ಬಳಿ ಸೇರು ಎಂದರೆ ನೀನು
ಈ ಹೊಸ ಆಸೆ ಬಾರದೆ ಏನು
ಆಸೆಗು ಹಸಿಬಯಕೆಗು ಒಂದು ಹತ್ತುಬತ್ತು ಬೇಕಲ್ಲ
ನನ್ನಲ್ಲು ಹಾಗು ನಿನ್ನಲ್ಲು ಸರಿ ಸದ್ದೆ ಎತ್ತೊ ಹಾಗಿಲ್ಲ
ಯಾರ ಮನಸಲಿ ಹೇಗೆ ನೆನೆದರು ಸಹಜ ಹರುಷ ಪಡೆಯೋದಿದೆ
ಕಹಿಯನ್ನು ಹಂಚಿಕೊಂಡು ಸುಖವನ್ನು ಕಾದುಕೊಂಡು
ಕೈ ಕೈಗೆ ಕೂಡಿಕೊಂಡು ಹೊಸ ಸ್ನೇಹವಾಗಿಸಲಿ
ಜೊತೆಯಾಗಿ ಸೇರಿಕೊಂಡು ಹಿತವಾಗಿ ಸೋತುಕೊಂಡು
ನಗು ಮಾತನಾಡಿಕೊಂಡು ರಂಗನ್ನು ಚೆಲ್ಲಿಸಲಿ
||ಸ್ನೇಹದ ಚಿಗುರು ಹೊಸಭಾವಕ್ಕೆ ಹಸಿರು
ಕಣ್ಣಿಗೆ ಕಣ್ಣ ಸ್ಪರ್ಶದಲಿ
ಸ್ನೇಹದ ಚಿಗುರು||
ಹೇ ಇದೆ ಸ್ನೇಹ ಮೋಹದ ಸುತ್ತ
ಆ ಅಣುವಷ್ಟೆ ಅಂತರ ಗೊತ್ತ
ಹೇ ಇದೆ ಸ್ನೇಹ ಮೋಹದ ಸುತ್ತ
ಆ ಅಣುವಷ್ಟೆ ಅಂತರ ಗೊತ್ತ
ಸ್ನೇಹಕ್ಕು ಬರಿ ಮೋಹಕ್ಕು ಇರೊ ಅಳತೆ ಈಗ ನಂಗೇಕೆ
ವ್ಯಾಮೋಹ ಅದು ದೇಹಕ್ಕೆ ಇಲ್ಲಿ ಸ್ನೇಹ ಮಾತ್ರ ಪ್ರಾಣಕ್ಕೆ
ಏನೆ ನುಡಿದರು ಹೇಗೆ ನಡೆದರು ಮಮತೆ ನಮಗೆ ಉಸಿರಾಗಿದೆ
ಒಣಬೇಧವಿಲ್ಲದಂತೆ ಅಪವಾದಬಾರದಂತೆ
ಹಿತವಾದ ಗಾಳಿಯಂತೆ ಪಯಣನ ಸಾಗಿಸಲಿ
ಮರೆಮಾಚಿಕೊಳ್ಳೊದಂತೆ ಹೊರದೋಚಿಕೊಳ್ಳದಂತೆ
ತಲೆಮಾರು ದಾಟಿ ಮುಂದೆ ಚಿರಸ್ನೇಹ ಜೀವಿಸಲಿ
||ಸ್ನೇಹದ ಚಿಗುರು ಕಾಣುವ ಹಸಿರು
ಮನಸ್ಸಿನ ಮನದ ಸ್ಪರ್ಶದಲಿ
ಸ್ನೇಹದ ಚಿಗುರು ಕಾಣುವ ಹಸಿರು
ನಮ್ಮೆದೆಯಲಿ ತುಂಬಿರಲಿ
ಬಾ ಬಾನಾಡಿ ಬರುವ ಹಾರಾಡಿ ಇರುವ ಬಯಕೆ ನುಡಿಯೋದಿದೆ
ಒಣಬೇಧವಿಲ್ಲದಂತೆ ಅಪವಾದಬಾರದಂತೆ
ಹಿತವಾದ ಗಾಳಿಯಂತೆ ಪಯಣನ ಸಾಗಿಸಲಿ
ಮರೆಮಾಚಿಕೊಳ್ಳೊದಂತೆ ಹೊರದೋಚಿಕೊಳ್ಳದಂತೆ
ತಲೆಮಾರು ದಾಟಿ ಮುಂದೆ ಚಿರಸ್ನೇಹ ಜೀವಿಸಲಿ ||
-
ಸ್ನೇಹದ ಚಿಗುರು ಕಾಣುವ ಹಸಿರು
ಮನಸ್ಸಿನ ಮನದ ಸ್ಪರ್ಶದಲಿ
ಸ್ನೇಹದ ಚಿಗುರು ಕಾಣುವ ಹಸಿರು
ನಮ್ಮೆದೆಯಲಿ ತುಂಬಿರಲಿ
ಬಾ ಬಾನಾಡಿ ಬರುವ ಹಾರಾಡಿ ಇರುವ ಬಯಕೆ ನುಡಿಯೋದಿದೆ
ಹೊಸ ಭೂಮಿ ಬೇಕು ಎಂದು ಹಸಿ ಬಾನು ಬೇಕು ಎಂದು
ಶುಭವನ್ನು ಕೋರಿ ತಂದು ಈ ಸ್ನೇಹ ಸಾಗಿರಲಿ
ಮಳೆಮೋಡ ಸೇರಿತಿಂದು ಮನಜೋಡಿಯಾಗಲೆಂದು
ಕುಹುಗಾನ ಕೇಳಿಬಂದು ನವಿಲನ್ನು ಆಡಿಸಲಿ
||ಸ್ನೇಹದ ಚಿಗುರು ಕಾಣುವ ಹಸಿರು
ಮನಸ್ಸಿನ ಮನದ ಸ್ಪರ್ಶದಲಿ
ಸ್ನೇಹದ ಚಿಗುರು ||
ಹೂ ಬಳಿ ಸೇರು ಎಂದರೆ ನೀನು
ಈ ಹೊಸ ಆಸೆ ಬಾರದೆ ಏನು
ಹೂ ಬಳಿ ಸೇರು ಎಂದರೆ ನೀನು
ಈ ಹೊಸ ಆಸೆ ಬಾರದೆ ಏನು
ಆಸೆಗು ಹಸಿಬಯಕೆಗು ಒಂದು ಹತ್ತುಬತ್ತು ಬೇಕಲ್ಲ
ನನ್ನಲ್ಲು ಹಾಗು ನಿನ್ನಲ್ಲು ಸರಿ ಸದ್ದೆ ಎತ್ತೊ ಹಾಗಿಲ್ಲ
ಯಾರ ಮನಸಲಿ ಹೇಗೆ ನೆನೆದರು ಸಹಜ ಹರುಷ ಪಡೆಯೋದಿದೆ
ಕಹಿಯನ್ನು ಹಂಚಿಕೊಂಡು ಸುಖವನ್ನು ಕಾದುಕೊಂಡು
ಕೈ ಕೈಗೆ ಕೂಡಿಕೊಂಡು ಹೊಸ ಸ್ನೇಹವಾಗಿಸಲಿ
ಜೊತೆಯಾಗಿ ಸೇರಿಕೊಂಡು ಹಿತವಾಗಿ ಸೋತುಕೊಂಡು
ನಗು ಮಾತನಾಡಿಕೊಂಡು ರಂಗನ್ನು ಚೆಲ್ಲಿಸಲಿ
||ಸ್ನೇಹದ ಚಿಗುರು ಹೊಸಭಾವಕ್ಕೆ ಹಸಿರು
ಕಣ್ಣಿಗೆ ಕಣ್ಣ ಸ್ಪರ್ಶದಲಿ
ಸ್ನೇಹದ ಚಿಗುರು||
ಹೇ ಇದೆ ಸ್ನೇಹ ಮೋಹದ ಸುತ್ತ
ಆ ಅಣುವಷ್ಟೆ ಅಂತರ ಗೊತ್ತ
ಹೇ ಇದೆ ಸ್ನೇಹ ಮೋಹದ ಸುತ್ತ
ಆ ಅಣುವಷ್ಟೆ ಅಂತರ ಗೊತ್ತ
ಸ್ನೇಹಕ್ಕು ಬರಿ ಮೋಹಕ್ಕು ಇರೊ ಅಳತೆ ಈಗ ನಂಗೇಕೆ
ವ್ಯಾಮೋಹ ಅದು ದೇಹಕ್ಕೆ ಇಲ್ಲಿ ಸ್ನೇಹ ಮಾತ್ರ ಪ್ರಾಣಕ್ಕೆ
ಏನೆ ನುಡಿದರು ಹೇಗೆ ನಡೆದರು ಮಮತೆ ನಮಗೆ ಉಸಿರಾಗಿದೆ
ಒಣಬೇಧವಿಲ್ಲದಂತೆ ಅಪವಾದಬಾರದಂತೆ
ಹಿತವಾದ ಗಾಳಿಯಂತೆ ಪಯಣನ ಸಾಗಿಸಲಿ
ಮರೆಮಾಚಿಕೊಳ್ಳೊದಂತೆ ಹೊರದೋಚಿಕೊಳ್ಳದಂತೆ
ತಲೆಮಾರು ದಾಟಿ ಮುಂದೆ ಚಿರಸ್ನೇಹ ಜೀವಿಸಲಿ
||ಸ್ನೇಹದ ಚಿಗುರು ಕಾಣುವ ಹಸಿರು
ಮನಸ್ಸಿನ ಮನದ ಸ್ಪರ್ಶದಲಿ
ಸ್ನೇಹದ ಚಿಗುರು ಕಾಣುವ ಹಸಿರು
ನಮ್ಮೆದೆಯಲಿ ತುಂಬಿರಲಿ
ಬಾ ಬಾನಾಡಿ ಬರುವ ಹಾರಾಡಿ ಇರುವ ಬಯಕೆ ನುಡಿಯೋದಿದೆ
ಒಣಬೇಧವಿಲ್ಲದಂತೆ ಅಪವಾದಬಾರದಂತೆ
ಹಿತವಾದ ಗಾಳಿಯಂತೆ ಪಯಣನ ಸಾಗಿಸಲಿ
ಮರೆಮಾಚಿಕೊಳ್ಳೊದಂತೆ ಹೊರದೋಚಿಕೊಳ್ಳದಂತೆ
ತಲೆಮಾರು ದಾಟಿ ಮುಂದೆ ಚಿರಸ್ನೇಹ ಜೀವಿಸಲಿ ||
Snehada Chiguru