ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ
ನಾನಂತು ಹೋದೆನು ಸೋತು
ಇಂಥ ಸುಂದರ ಭಾವನೆಗೆ
ಏನಂತ ಹೇಳಲಿ ನಿನ್ನ
ರೂಪವ ತಾಳಿದ ಕಲ್ಪನೆಗೆ
ಮಾತು ಮಾತಿನಲಿ ಎಲ್ಲವನೀಗ
ಹೇಳಿ ತೀರುವೆನು ಈ ಘಳಿಗೆ
ಏನು ಹೇಳಿದರು ಸಾಲದಾಗಿದೆ
ಜೀವ ನಿನ್ನದು ಕೊನೆವರೆಗೆ
|| ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ||
ಪರದೆಯೆ ಇಲ್ಲದ ಅಭಿನಯವಿಲ್ಲದ
ಹೃದಯದ ವೇದಿಕೆ ನಿನಗಾಗಿದೆ
ಮರೆಯಲು ಬಾರದ ಮರೆಯಲಿ ಮೂಡಿದ
ಒಲವಿನ ಭೂಮಿಕೆ ನಿನಗಾಗಿದೆ
ನಾನಂತು ಮರುಳನು
ನಿನ್ನ ನೆರಳನು ಕೂಡ ಮೋಹಿಸುವೆ
ಹಾಗಂತ ಏತಕೆ ನೀನು
ದೂರವೇ ನಿಂತು ಸತಾಯಿಸುವೆ
ಎಂತ ಕಾಲದಲು ತಂಪು ನೀಡುವೆ
ನಾನೆ ನಿನ್ನಯ ಬೀಸಣಿಗೆ
ಅಂತರಂಗದ ನಾಯಕಿ ನೀನು
ಬೇಗ ಬಾರೆ ನೀ ಬಳಿಗೆ
|| ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ||
ಬಿರಿಯುವ ಹೂಗಳ ಸಡಗರವೆಲ್ಲವು
ನಿನ್ನನೆ ಕಾಣುವ ಸಲುವಾಗಿದೆ
ಅರಿಯದ ಭಾವವು ತಳೆದಿಹ ಮೌನವು
ನಿನ್ನನೆ ಕೇಳುವ ಸಲುವಾಗಿದೆ
ನನಗಂತು ಅವಸರವಿಲ್ಲ
ಒಲಿವ ಕ್ಷಣಕೆ ಕಾಯುವೆನು
ಏನೇನು ಬೇಸರವಿಲ್ಲ
ನಿನ್ನಯ ಕನಸಲಿ ಮೀಯುವೆನು
ನನ್ನ ಸಂಜೆಗಳ ದೀಪವು ನೀನು
ನೀನೆ ನನ್ನ ದೀವಳಿಗೆ
ಅಂತರಂಗದ ಗಾಯಕ ನಾನು
ಹಾಡು ಬಾರೆ ನೀ ಜೊತೆಗೆ
|| ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ
ನಾನಂತು ಹೋದೆನು ಸೋತು
ಇಂಥ ಸುಂದರ ಭಾವನೆಗೆ
ಏನಂತ ಹೇಳಲಿ ನಿನ್ನ
ರೂಪವ ತಾಳಿದ ಕಲ್ಪನೆಗೆ||
ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ
ನಾನಂತು ಹೋದೆನು ಸೋತು
ಇಂಥ ಸುಂದರ ಭಾವನೆಗೆ
ಏನಂತ ಹೇಳಲಿ ನಿನ್ನ
ರೂಪವ ತಾಳಿದ ಕಲ್ಪನೆಗೆ
ಮಾತು ಮಾತಿನಲಿ ಎಲ್ಲವನೀಗ
ಹೇಳಿ ತೀರುವೆನು ಈ ಘಳಿಗೆ
ಏನು ಹೇಳಿದರು ಸಾಲದಾಗಿದೆ
ಜೀವ ನಿನ್ನದು ಕೊನೆವರೆಗೆ
|| ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ||
ಪರದೆಯೆ ಇಲ್ಲದ ಅಭಿನಯವಿಲ್ಲದ
ಹೃದಯದ ವೇದಿಕೆ ನಿನಗಾಗಿದೆ
ಮರೆಯಲು ಬಾರದ ಮರೆಯಲಿ ಮೂಡಿದ
ಒಲವಿನ ಭೂಮಿಕೆ ನಿನಗಾಗಿದೆ
ನಾನಂತು ಮರುಳನು
ನಿನ್ನ ನೆರಳನು ಕೂಡ ಮೋಹಿಸುವೆ
ಹಾಗಂತ ಏತಕೆ ನೀನು
ದೂರವೇ ನಿಂತು ಸತಾಯಿಸುವೆ
ಎಂತ ಕಾಲದಲು ತಂಪು ನೀಡುವೆ
ನಾನೆ ನಿನ್ನಯ ಬೀಸಣಿಗೆ
ಅಂತರಂಗದ ನಾಯಕಿ ನೀನು
ಬೇಗ ಬಾರೆ ನೀ ಬಳಿಗೆ
|| ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ||
ಬಿರಿಯುವ ಹೂಗಳ ಸಡಗರವೆಲ್ಲವು
ನಿನ್ನನೆ ಕಾಣುವ ಸಲುವಾಗಿದೆ
ಅರಿಯದ ಭಾವವು ತಳೆದಿಹ ಮೌನವು
ನಿನ್ನನೆ ಕೇಳುವ ಸಲುವಾಗಿದೆ
ನನಗಂತು ಅವಸರವಿಲ್ಲ
ಒಲಿವ ಕ್ಷಣಕೆ ಕಾಯುವೆನು
ಏನೇನು ಬೇಸರವಿಲ್ಲ
ನಿನ್ನಯ ಕನಸಲಿ ಮೀಯುವೆನು
ನನ್ನ ಸಂಜೆಗಳ ದೀಪವು ನೀನು
ನೀನೆ ನನ್ನ ದೀವಳಿಗೆ
ಅಂತರಂಗದ ಗಾಯಕ ನಾನು
ಹಾಡು ಬಾರೆ ನೀ ಜೊತೆಗೆ
|| ಕರೆಯಲೆ ನಿನ್ನ ಕರೆಯಲೆ ನಿನ್ನ
ನನ್ನ ಕನಸಿನ ಅರಮನೆಗೆ
ಸೆಳೆಯಲೆ ನಿನ್ನ ಸೆಳೆಯಲೆ ನಿನ್ನ
ತೆರೆದ ಮನಸ್ಸಿನ ಸೆರೆಮನೆಗೆ
ನಾನಂತು ಹೋದೆನು ಸೋತು
ಇಂಥ ಸುಂದರ ಭಾವನೆಗೆ
ಏನಂತ ಹೇಳಲಿ ನಿನ್ನ
ರೂಪವ ತಾಳಿದ ಕಲ್ಪನೆಗೆ||
Kareyale Ninna song lyrics from Kannada Movie Rocky starring Yash, Bianca Desai, Santhosh, Lyrics penned by Jayanth Kaikini Sung by Narayan, Music Composed by Venkat-Narayan, film is Directed by S K Nagendra Urs and film is released on 2008