-
ಹೇ 20 20 ಬಲ್ಲೆ ಬಲ್ಲೆ
ಬೌಂಡ್ರಿ ಇಲ್ಲದ ವಯಸ್ಸು ಇದು
ತುಂಟ ತುಂಟಿ ಬಲ್ಲೆ ಬಲ್ಲೆ
ಬ್ಯಾಂಗ್ ಇನ್ ಬೆಂಗಳೂರ್
ಹೇ 20 20 ಬಲ್ಲೆ ಬಲ್ಲೆ
ಬೌಂಡ್ರಿ ಇಲ್ಲದ ವಯಸ್ಸು ಇದು
ತುಂಟ ತುಂಟಿ ಬಲ್ಲೆ ಬಲ್ಲೆ
ಬ್ಯಾಂಗ್ ಇನ್ ಬೆಂಗಳೂರ್
ಬೈಟು ಕಾಫಿಯ ದೋಸ್ತಿ ಒಂದೇ ಅನ್ನಿಸೊ ಪ್ರೀತಿ
ಎಲ್ಲ ದಿನವು ಮಸ್ತಿ ಬಿಡು ಬಿಡು ಚಿಂತೆನ
ಮಮ್ಮಿ ಬೈದರು ಓಕೆ
ಡ್ಯಾಡಿ ಮಾಡಲಿ ಟೀಕೆ
ಲೋಕ ಹಾಕಲಿ ಕೇಕೆ
ನಡಿ ನಡಿ ನುಗ್ಗೋಣ
||ಹೇ 20 20 ಬಲ್ಲೆ ಬಲ್ಲೆ
ಬೌಂಡ್ರಿ ಇಲ್ಲದ ವಯಸ್ಸು ಇದು
ತುಂಟ ತುಂಟಿ ಬಲ್ಲೆ ಬಲ್ಲೆ
ಬ್ಯಾಂಗ್ ಇನ್ ಬೆಂಗಳೂರ್||
||ಹೇ 20 20 ಬಲ್ಲೆ ಬಲ್ಲೆ
ಬೌಂಡ್ರಿ ಇಲ್ಲದ ವಯಸ್ಸು ಇದು
ತುಂಟ ತುಂಟಿ ಬಲ್ಲೆ ಬಲ್ಲೆ
ಬ್ಯಾಂಗ್ ಇನ್ ಬೆಂಗಳೂರ್||
ಹುಡುಗೀರ ಕೈಯ್ಯಲ್ಲಿ ಮೊಬೈಲು
ಹುಡುಗರ ಎದೆಯಲ್ಲಿ ಪಂಚರ್ ನೋಡು
ಪಾಪ್ ಸಾಂಗ್ ಹಿಪ್ ಹಾಪ್ ರಾಕ್ ಇದ್ರು
ತಮಟೆಗೆ ಈ ಸೊಂಟ ಕುಣಿಯೋದ್ ನೋಡು
ಏಯ್ ಬಿಡಬೇಕು ಕನ್ಫ್ಯೂಷನ್ ಕರಪ್ಷನ್ ನಮ್ ಟೆನ್ಷನ್ನು
ನೀ ಮಾಡು ಸೆನ್ಸೇಷನ್ ಟೆಂಪ್ಟೇಷನ್ ರೆವಲ್ಯೂಷನ್ನು
ಬ್ಯಾಂಗ್ ಬ್ಯಾಂಗ್ ರೂಲ್ಸನ್ನೆಲ್ಲ ಬ್ಯಾಂಗ್ ಬ್ಯಾಂಗ್ ಅಡೆತಡೆಯನ್ನೆಲ್ಲ
ಬ್ಯಾಂಗ್ ಬ್ಯಾಂಗ್ ಅವಮಾನಕ್ಕೆಲ್ಲ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ ಬ್ಯಾಂಗ್ ರೂಲ್ಸನ್ನೆಲ್ಲ ಬ್ಯಾಂಗ್ ಬ್ಯಾಂಗ್ ಅಡೆತಡೆಯನ್ನೆಲ್ಲ
ಬ್ಯಾಂಗ್ ಬ್ಯಾಂಗ್ ಅವಮಾನಕ್ಕೆಲ್ಲ ಬ್ಯಾಂಗ್ ಬ್ಯಾಂಗ್
|| 20 20 ಬಲ್ಲೆ ಬಲ್ಲೆ
ಬೌಂಡ್ರಿ ಇಲ್ಲದ ವಯಸ್ಸು ಇದು
ತುಂಟ ತುಂಟಿ ಬಲ್ಲೆ ಬಲ್ಲೆ
ಬ್ಯಾಂಗ್ ಇನ್ ಬೆಂಗಳೂರ್||
|| 20 20 ಬಲ್ಲೆ ಬಲ್ಲೆ
ಬೌಂಡ್ರಿ ಇಲ್ಲದ ವಯಸ್ಸು ಇದು
ತುಂಟ ತುಂಟಿ ಬಲ್ಲೆ ಬಲ್ಲೆ
ಬ್ಯಾಂಗ್ ಇನ್ ಬೆಂಗಳೂರ್||
ಟ್ಯಾಲೆಂಟು ಅನ್ನೋದು ಕರೆಂಟು ನಿನ್ಗುಂಟು
ನೀನ್ ಮಾಡು ಶಾರ್ಟ್ ಸರ್ಕ್ಯೂಟು
ಸಾಧನೆ ಮಾಡೋದು ಕಷ್ಟನೆ ಸ್ಪೂರ್ತಿಗೆ
ಅಬ್ದುಲ್ ಕಲಾಂ ನೋಡು
ಲೈಫಲ್ಲಿ ರಿಸ್ಕ್ ಇರಬೇಕು ಲಕ್ ಇರಬೇಕು ಕಿಕ್ ಇರಬೇಕು
ಹಾರ್ಟಲ್ಲಿ ಲವ್ ಇರಬೇಕು ನಗು ಇರಬೇಕು ಖುಷಿಯಿರಬೇಕು
ಬ್ಯಾಂಗ್ ಬ್ಯಾಂಗ್ ಬಂದರೆ ಚ್ಯಾನ್ಸು ಬ್ಯಾಂಗ್ ಬ್ಯಾಂಗ್ ಸಿಕ್ಕರೆ ಚಾಯ್ಸು
ಬ್ಯಾಂಗ್ ಬ್ಯಾಂಗ್ ಇದ್ದರೆ ಫೋರ್ಸು ಬ್ಯಾಂಗ್ ಬ್ಯಾಂಗ್

ನಡಿ ನಡಿ ನುಗ್ಗೋಣ||
ಬ್ಯಾಂಗ್ ಬ್ಯಾಂಗ್ ರೂಲ್ಸನ್ನೆಲ್ಲ ಬ್ಯಾಂಗ್ ಬ್ಯಾಂಗ್ ಅಡೆತಡೆಯನ್ನೆಲ್ಲ
ಬ್ಯಾಂಗ್ ಬ್ಯಾಂಗ್ ಅವಮಾನಕ್ಕೆಲ್ಲ ಬ್ಯಾಂಗ್ ಬ್ಯಾಂಗ್
ಬ್ಯಾಂಗ್ ಬ್ಯಾಂಗ್ ಬಂದರೆ ಚ್ಯಾನ್ಸು ಬ್ಯಾಂಗ್ ಬ್ಯಾಂಗ್ ಸಿಕ್ಕರೆ ಚಾಯ್ಸು
ಬ್ಯಾಂಗ್ ಬ್ಯಾಂಗ್ ಇದ್ದರೆ ಫೋರ್ಸು ಬ್ಯಾಂಗ್ ಬ್ಯಾಂಗ್ ||

20 20 Balle Balle song lyrics from Kannada Movie Rocky starring Yash, Bianca Desai, Santhosh, Lyrics penned by Santhosh Sung by Devi Sri Prasad, Panchajanya, Music Composed by Venkat-Narayan, film is Directed by S K Nagendra Urs and film is released on 2008