1 2 Ring Ring Lyrics

1 2 ರಿಂಗ್‌ ರಿಂಗ್‌ Lyrics

in Rocky

in ರಾಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು
ಲವ್‌ ಯೂ ಅಂತ ಲೈಕ್‌ ಯೂ ಅಂತ
ಅವಳ ಮನಸ್ಸು ಅಂತು         
 
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
||1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು ||
 
ನನ್ನ ಎದೆಯಲಿ ಸಣ್ಣ ಕಚಗುಳಿ ಯಾಕೊ ಕಾಣೆನು ನಾನು
ಏನೊ ಮನಸ್ಸಲಿ ಏನೊ ನೆನಪಲಿ ಎಲ್ಲೊ ತೇಲುವೆ ನಾನು
ಎಂತ ಹೊಸ ಜಾದೂ ಅಮಲಂತೆ ಏರಿತುಹುದು
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
||1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು
ಲವ್‌ ಯೂ ಅಂತ ಲೈಕ್‌ ಯೂ ಅಂತ
ಅವಳ ಮನಸ್ಸು ಅಂತು||
 
ನನ್ನ ಕನಸ್ಸಿಗೆ ನನ್ನ ವಯಸ್ಸಿಗೆ ರೆಕ್ಕೆ ಮೂಡಿತು ಹೇಗೆ
ನನ್ನ ತವಕಕಕ್ಕೆ ನನ್ನ ಹರುಷಕ್ಕೆ ಎಲ್ಲೆ ಇಲ್ಲದ ಹಾಗೆ
ಇಂತ ಖುಷಿ ಎಂದೂ ಕಂಡಿಲ್ಲ ಇದೆ ಮೊದಲು
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
||1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು
ಲವ್‌ ಯೂ ಅಂತ ಲೈಕ್‌ ಯೂ ಅಂತ
ಅವಳ ಮನಸ್ಸು ಅಂತು||
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
ದಟ್ಸ್‌ ಇಟ್‌ ರಾಕಿ

-
1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು
ಲವ್‌ ಯೂ ಅಂತ ಲೈಕ್‌ ಯೂ ಅಂತ
ಅವಳ ಮನಸ್ಸು ಅಂತು         
 
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
||1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು ||
 
ನನ್ನ ಎದೆಯಲಿ ಸಣ್ಣ ಕಚಗುಳಿ ಯಾಕೊ ಕಾಣೆನು ನಾನು
ಏನೊ ಮನಸ್ಸಲಿ ಏನೊ ನೆನಪಲಿ ಎಲ್ಲೊ ತೇಲುವೆ ನಾನು
ಎಂತ ಹೊಸ ಜಾದೂ ಅಮಲಂತೆ ಏರಿತುಹುದು
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
||1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು
ಲವ್‌ ಯೂ ಅಂತ ಲೈಕ್‌ ಯೂ ಅಂತ
ಅವಳ ಮನಸ್ಸು ಅಂತು||
 
ನನ್ನ ಕನಸ್ಸಿಗೆ ನನ್ನ ವಯಸ್ಸಿಗೆ ರೆಕ್ಕೆ ಮೂಡಿತು ಹೇಗೆ
ನನ್ನ ತವಕಕಕ್ಕೆ ನನ್ನ ಹರುಷಕ್ಕೆ ಎಲ್ಲೆ ಇಲ್ಲದ ಹಾಗೆ
ಇಂತ ಖುಷಿ ಎಂದೂ ಕಂಡಿಲ್ಲ ಇದೆ ಮೊದಲು
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
||1 2 ರಿಂಗ್‌ ರಿಂಗ್‌ ಹಾರ್ಟ್‌ ಈಸ್‌ ಕಾಲಿಂಗ್‌
ಮೆಸ್ಸೇಜ್‌ ಒಂದು ಬಂತು
ಲವ್‌ ಯೂ ಅಂತ ಲೈಕ್‌ ಯೂ ಅಂತ
ಅವಳ ಮನಸ್ಸು ಅಂತು||
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
ರಾಕಿ ಮೋಜಲ್ಲಿ ರಾಕಿ ಮಸ್ತಿಲಿ
ರಾಕಿ ಖುಷಿಲಿ ರಾಕಿ ನಶೇಲಿ
 
ದಟ್ಸ್‌ ಇಟ್‌ ರಾಕಿ

1 2 Ring Ring song lyrics from Kannada Movie Rocky starring Yash, Bianca Desai, Santhosh, Lyrics penned by Kaviraj Sung by Karthik, Music Composed by Venkat-Narayan, film is Directed by S K Nagendra Urs and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ