-
ಪ್ರೀತ್ಸೋರಿಗೆಲ್ಲ ಯಾಕಿಂತ ಶಾಪ
ಪ್ರೀತಿಗೆ ಜಯವು ಅಪರೂಪ
ಓ ವಿಧಿಯೆ ನಿನಗೆ ಏನಿಂತ ಕೋಪ
ಮನಸ್ಸಾರೆ ಪ್ರೀತ್ಸೋದೆ ತಪ್ಪ
ನೀನೆ ಇರದ ಹಗಲು ಹಗಲ
ಹಗಲೆ ಇರದ ಇರುಳು ಇರುಳ
ನೀನು ಇರದ ಬದುಕು ಬದುಕೆ
ನೀನೆ ಅರ್ಥ ಪ್ರೀತಿಯ ಪದಕೆ
ಮೊಳಕೆ ಮೊಳಕೆ ಪ್ರೇಮದ ಮೊಳಕೆ
ಮನಸ್ಸು ಮಾಡೆ ಚಿಗುರೊಡೆಯೋಕೆ
ಹುಡುಕೆ ಹುಡುಕೆ ಕಾರಣ ಹುಡುಕೆ ಯಾಕೆ ಈ ಅಗಲಿಕೆ
ತ್ಯಾಗವೆ ಬದುಕಿಗೆ ಅರ್ಥ ಅರ್ಥ ಪ್ರೀತಿಗೆ ಬೇಡ ಸ್ವಾರ್ಥ ಸ್ವಾರ್ಥ
ಯಾರಿಗು ಆಗದ ಜೀವನ ವ್ಯರ್ಥ
ಹೇ ಪ್ರೀತಿಯ ಪ್ರೀತಿ ಇಷ್ಟೇನ
ಇಡಿ ಹೃದಯಕ್ಕೆ ಕೊಟ್ಟೆ ಕಷ್ಟನ
ಹೋಗೋದೆ ಆದರೆ ಏಕೆ ಬಳಿ ಬಂದೆ
ಕೈ ಜಾರೋದಾದರೆ ಏಕೆ ಕೈ ಹಿಡಿದೆ
ನಾನಾಗಿಯೆ ನಾನೆ ನಿನ್ನನು ಕಳಕೊಂಡೆ
ಪ್ರೀತಿಯೆಂದರೆ ಭ್ರಮೆಯ ಭ್ರಮೆಯ
ಭ್ರಮೆಯಲೆ ಬದುಕುವ ಹೃದಯ ಹೃದಯ
ಮೀರಿತು ಒಲವಿನ ಸಮಯ ಸಮಯ
ಪ್ರೀತ್ಸೋರಿಗೆಲ್ಲ ಯಾಕಿಂತ ಶಾಪ
ಪ್ರೀತಿಗೆ ಜಯವು ಅಪರೂಪ
ಓ ಮನಸ್ಸೆ ಕ್ಷಮಿಸೆ ನನ್ನನ್ನ
ಒಲವಿದ್ದರು ತೊರೆದೆ ನಿನ್ನನ್ನ
ಹೇಗಿದ್ದವಲ್ಲ ಎಲ್ಲ ನೆನಪಾಯ್ತು
ಹೇಗಾದೆ ಇಂದು ಹೀಗೇಕಾಯ್ತು
ಪ್ರೀತಿಯ ಮರೆತು ಮನಸ್ಸು ಮಂಕಾಯ್ತು
ಅಳುವ ಕಣ್ಣಿದು ಕಡಲ ಕಡಲ
ಕಡಲಲಿ ಮುಳುಗುತ ಇರಲ ಇರಲ
ಹೇಳದೆ ಮುಚ್ಚಿ ಇಡಲ ಇಡಲ
||ಪ್ರೀತ್ಸೋರಿಗೆಲ್ಲ ಯಾಕಿಂತ ಶಾಪ
ಪ್ರೀತಿಗೆ ಜಯವು ಅಪರೂಪ
ಓ ವಿಧಿಯೆ ನಿನಗೆ ಏನಿಂತ ಕೋಪ
ಮನಸ್ಸಾರೆ ಪ್ರೀತ್ಸೋದೆ ತಪ್ಪ
ನೀನೆ ಇರದ ಹಗಲು ಹಗಲ
ಹಗಲೆ ಇರದ ಇರುಳು ಇರುಳ
ನೀನು ಇರದ ಬದುಕು ಬದುಕೆ
ನೀನೆ ಅರ್ಥ ಪ್ರೀತಿಯ ಪದಕೆ
ಮೊಳಕೆ ಮೊಳಕೆ ಪ್ರೇಮದ ಮೊಳಕೆ
ಮನಸ್ಸು ಮಾಡೆ ಚಿಗುರೊಡೆಯೋಕೆ
ಹುಡುಕೆ ಹುಡುಕೆ ಕಾರಣ ಹುಡುಕೆ ಯಾಕೆ ಈ ಅಗಲಿಕೆ
ಪ್ರೀತಿಗೆ ಜಗವು ಮರುಳ ಮರುಳ
ಮರುವಿಗೆ ನೆನಪನು ತರಲ ತರಲ
ಪ್ರೀತಿಗೆ ಪ್ರಾಣವನು ಕೊಡಲ ಕೊಡಲ
-
ಪ್ರೀತ್ಸೋರಿಗೆಲ್ಲ ಯಾಕಿಂತ ಶಾಪ
ಪ್ರೀತಿಗೆ ಜಯವು ಅಪರೂಪ
ಓ ವಿಧಿಯೆ ನಿನಗೆ ಏನಿಂತ ಕೋಪ
ಮನಸ್ಸಾರೆ ಪ್ರೀತ್ಸೋದೆ ತಪ್ಪ
ನೀನೆ ಇರದ ಹಗಲು ಹಗಲ
ಹಗಲೆ ಇರದ ಇರುಳು ಇರುಳ
ನೀನು ಇರದ ಬದುಕು ಬದುಕೆ
ನೀನೆ ಅರ್ಥ ಪ್ರೀತಿಯ ಪದಕೆ
ಮೊಳಕೆ ಮೊಳಕೆ ಪ್ರೇಮದ ಮೊಳಕೆ
ಮನಸ್ಸು ಮಾಡೆ ಚಿಗುರೊಡೆಯೋಕೆ
ಹುಡುಕೆ ಹುಡುಕೆ ಕಾರಣ ಹುಡುಕೆ ಯಾಕೆ ಈ ಅಗಲಿಕೆ
ತ್ಯಾಗವೆ ಬದುಕಿಗೆ ಅರ್ಥ ಅರ್ಥ ಪ್ರೀತಿಗೆ ಬೇಡ ಸ್ವಾರ್ಥ ಸ್ವಾರ್ಥ
ಯಾರಿಗು ಆಗದ ಜೀವನ ವ್ಯರ್ಥ
ಹೇ ಪ್ರೀತಿಯ ಪ್ರೀತಿ ಇಷ್ಟೇನ
ಇಡಿ ಹೃದಯಕ್ಕೆ ಕೊಟ್ಟೆ ಕಷ್ಟನ
ಹೋಗೋದೆ ಆದರೆ ಏಕೆ ಬಳಿ ಬಂದೆ
ಕೈ ಜಾರೋದಾದರೆ ಏಕೆ ಕೈ ಹಿಡಿದೆ
ನಾನಾಗಿಯೆ ನಾನೆ ನಿನ್ನನು ಕಳಕೊಂಡೆ
ಪ್ರೀತಿಯೆಂದರೆ ಭ್ರಮೆಯ ಭ್ರಮೆಯ
ಭ್ರಮೆಯಲೆ ಬದುಕುವ ಹೃದಯ ಹೃದಯ
ಮೀರಿತು ಒಲವಿನ ಸಮಯ ಸಮಯ
ಪ್ರೀತ್ಸೋರಿಗೆಲ್ಲ ಯಾಕಿಂತ ಶಾಪ
ಪ್ರೀತಿಗೆ ಜಯವು ಅಪರೂಪ
ಓ ಮನಸ್ಸೆ ಕ್ಷಮಿಸೆ ನನ್ನನ್ನ
ಒಲವಿದ್ದರು ತೊರೆದೆ ನಿನ್ನನ್ನ
ಹೇಗಿದ್ದವಲ್ಲ ಎಲ್ಲ ನೆನಪಾಯ್ತು
ಹೇಗಾದೆ ಇಂದು ಹೀಗೇಕಾಯ್ತು
ಪ್ರೀತಿಯ ಮರೆತು ಮನಸ್ಸು ಮಂಕಾಯ್ತು
ಅಳುವ ಕಣ್ಣಿದು ಕಡಲ ಕಡಲ
ಕಡಲಲಿ ಮುಳುಗುತ ಇರಲ ಇರಲ
ಹೇಳದೆ ಮುಚ್ಚಿ ಇಡಲ ಇಡಲ
||ಪ್ರೀತ್ಸೋರಿಗೆಲ್ಲ ಯಾಕಿಂತ ಶಾಪ
ಪ್ರೀತಿಗೆ ಜಯವು ಅಪರೂಪ
ಓ ವಿಧಿಯೆ ನಿನಗೆ ಏನಿಂತ ಕೋಪ
ಮನಸ್ಸಾರೆ ಪ್ರೀತ್ಸೋದೆ ತಪ್ಪ
ನೀನೆ ಇರದ ಹಗಲು ಹಗಲ
ಹಗಲೆ ಇರದ ಇರುಳು ಇರುಳ
ನೀನು ಇರದ ಬದುಕು ಬದುಕೆ
ನೀನೆ ಅರ್ಥ ಪ್ರೀತಿಯ ಪದಕೆ
ಮೊಳಕೆ ಮೊಳಕೆ ಪ್ರೇಮದ ಮೊಳಕೆ
ಮನಸ್ಸು ಮಾಡೆ ಚಿಗುರೊಡೆಯೋಕೆ
ಹುಡುಕೆ ಹುಡುಕೆ ಕಾರಣ ಹುಡುಕೆ ಯಾಕೆ ಈ ಅಗಲಿಕೆ
ಪ್ರೀತಿಗೆ ಜಗವು ಮರುಳ ಮರುಳ
ಮರುವಿಗೆ ನೆನಪನು ತರಲ ತರಲ
ಪ್ರೀತಿಗೆ ಪ್ರಾಣವನು ಕೊಡಲ ಕೊಡಲ