Kannalle Maduthiya Murder Lyrics

ಕಣ್ಣಲ್ಲೆ ಮಾಡುತ್ತೀಯ ಮರ್ಡರ್ Lyrics

in Road Romeo

in ರೋಡ್ ರೋಮಿಯೊ

LYRIC

Song Details Page after Lyrice

-
ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ಪ್ರೀತಿಯಂದ್ರೆ ಇದೇನ ವಂಡರ್‌
ಪ್ರೀತಿಯಂದ್ರೆ ಇದೇನ ವಂಡರ್‌
ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
 
ಅದೆಷ್ಟು ತಾರೆ ಸೇರಿ ನಿನ್ನ ಮೋರೆ
ಅದೆಷ್ಟು ಮಿಂಚು ಮಿನುಗಿ ನಿನ್ನ ಕಣ್ಣೆ
ಅದೆಷ್ಟು ಕನಸ್ಸು ಕೈಗೂಡಿ ಕನ್ಯೆ ಆದೆ ನೀನು
ಅದೆಷ್ಟು ಋತುಗಳಿಂದ ರತಿಯ ಸೃಷ್ಟಿಯಾದೆ ನೀನು
ಈ ಕಪ್ಪುಬಿಳುಪು ಕಣ್ಣು ನೋಡಿತು ಕಲರ್
ಈ ಕಪ್ಪುಬಿಳುಪು ಕಣ್ಣು ನೋಡಿತು ಕಲರ್
ನೂರು ಜನ್ಮ ಬರಲಿ ನೀನೆ ಲವ್ವರ್‌
ನೂರು ಜನ್ಮ ಬರಲಿ ನೀನೆ ಲವ್ವರ್‌
 
||ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌||
 
ಆಡು ಬಾರೆ ಪ್ರೇಮ ಪಗಡೆ ಕಣ್ಣ ಕವಡೆ ಎಸೆದು ನೋಡೆ
ಅದ್ಯಾವ ಸ್ಕೂಲಿನಲ್ಲಿ ಇಂತ ಕಣ್ಣ ಸನ್ನೆ
ನಿನ್ನ ಸೋಲಿಸಲು ಹೋಗಿ ನಾನು ಪಡೆದೆ ಸೊನ್ನೆ
ಈ ಪ್ರೇಮಿಗಳಿಗೆ ಇರಬಾರದೆ ಫೆದರ್‌
ಈ ಪ್ರೇಮಿಗಳಿಗೆ ಇರಬಾರದೆ ಫೆದರ್‌
ದೂರ ಹಾರಬಹುದಿತ್ತು ಟುಗೆದರ್‌
ದೂರ ಹಾರಬಹುದಿತ್ತು ಟುಗೆದರ್‌
 
||ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ಪ್ರೀತಿಯಂದ್ರೆ ಇದೇನ ವಂಡರ್‌
ಪ್ರೀತಿಯಂದ್ರೆ ಇದೇನ ವಂಡರ್‌||
||ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌||
 

-
ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ಪ್ರೀತಿಯಂದ್ರೆ ಇದೇನ ವಂಡರ್‌
ಪ್ರೀತಿಯಂದ್ರೆ ಇದೇನ ವಂಡರ್‌
ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
 
ಅದೆಷ್ಟು ತಾರೆ ಸೇರಿ ನಿನ್ನ ಮೋರೆ
ಅದೆಷ್ಟು ಮಿಂಚು ಮಿನುಗಿ ನಿನ್ನ ಕಣ್ಣೆ
ಅದೆಷ್ಟು ಕನಸ್ಸು ಕೈಗೂಡಿ ಕನ್ಯೆ ಆದೆ ನೀನು
ಅದೆಷ್ಟು ಋತುಗಳಿಂದ ರತಿಯ ಸೃಷ್ಟಿಯಾದೆ ನೀನು
ಈ ಕಪ್ಪುಬಿಳುಪು ಕಣ್ಣು ನೋಡಿತು ಕಲರ್
ಈ ಕಪ್ಪುಬಿಳುಪು ಕಣ್ಣು ನೋಡಿತು ಕಲರ್
ನೂರು ಜನ್ಮ ಬರಲಿ ನೀನೆ ಲವ್ವರ್‌
ನೂರು ಜನ್ಮ ಬರಲಿ ನೀನೆ ಲವ್ವರ್‌
 
||ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌||
 
ಆಡು ಬಾರೆ ಪ್ರೇಮ ಪಗಡೆ ಕಣ್ಣ ಕವಡೆ ಎಸೆದು ನೋಡೆ
ಅದ್ಯಾವ ಸ್ಕೂಲಿನಲ್ಲಿ ಇಂತ ಕಣ್ಣ ಸನ್ನೆ
ನಿನ್ನ ಸೋಲಿಸಲು ಹೋಗಿ ನಾನು ಪಡೆದೆ ಸೊನ್ನೆ
ಈ ಪ್ರೇಮಿಗಳಿಗೆ ಇರಬಾರದೆ ಫೆದರ್‌
ಈ ಪ್ರೇಮಿಗಳಿಗೆ ಇರಬಾರದೆ ಫೆದರ್‌
ದೂರ ಹಾರಬಹುದಿತ್ತು ಟುಗೆದರ್‌
ದೂರ ಹಾರಬಹುದಿತ್ತು ಟುಗೆದರ್‌
 
||ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ನನಗೆ ನಿನ್ನ ಡರ್‌ ನಿನಗೆ ನನ್ನ ಡರ್‌
ಪ್ರೀತಿಯಂದ್ರೆ ಇದೇನ ವಂಡರ್‌
ಪ್ರೀತಿಯಂದ್ರೆ ಇದೇನ ವಂಡರ್‌||
||ಕಣ್ಣಲ್ಲೆ ಮಾಡುತ್ತೀಯ ಮರ್ಡರ್
ನೀನ್ ಎದುರಿಗೆ ಬಂದರೆ ಡರ್‌ ಡರ್‌||
 

Kannalle Maduthiya Murder song lyrics from Kannada Movie Road Romeo starring Dilip Pai, Ashitha, Avinash, Lyrics penned by K M Indra Sung by Udit Narayan, Music Composed by K M Indra, film is Directed by Om Saiprakash and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ