LYRIC

Song Details Page after Lyrice

-
ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
ಪ್ರೀತಿಯನ್ನುವಾಗಲೆ ಪುಳಕ ಎದೆಯ ಒಳಗಡೆ
ಕನಸ್ಸಿನ ವಿಶೇಷ ಕೇಳೆ
ಲವ್‌ ಈಸ್‌ ಸಂಥಿಂಗ್‌ ವೆರಿ ಇನ್ಸ್‌ ಪೈರಿಂಗ್‌
ಲವ್‌ ಈಸ್‌ ಆಲ್ವೇಸ್‌ ಕೇರಿಂಗ್‌ ಆಂಡ್‌ ಡೇರಿಂಗ್
ಸ್ವರ್ಗ ನರಕ ಎಲ್ಲಾದರು ನೂಕು
ಪ್ರೀತಿ ಮಾಡೋಕೆ ಜಾಗ ಸಿಕ್ರೆ ಸಾಕು
ಲವ್‌ ಈಸ್‌ ಸಂಥಿಂಗ್‌ ವೆರಿ ಇನ್ಸ್‌ ಪೈರಿಂಗ್‌
ಲವ್‌ ಈಸ್‌ ಆಲ್ವೇಸ್‌ ಕೇರಿಂಗ್‌ ಆಂಡ್‌ ಡೇರಿಂಗ್
ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
 
ರೋಮ ರೋಮ ರೋಮಾಂಚನ ಪ್ರೇಮ
ಪ್ರ ಪ್ರಥಮ ಈ ಸಂಭ್ರಮ
ಪ್ರೇಮ ಪ್ರೇಮ ಸಮ್ಮೋಹನ ಜನುಮ
ಸಮಾಗಮ ಈ ಸಂಗಮ
 
ಪ್ರಾಯ ಪ್ರಾಯ ಒಂದೇ ಅಭಿಪ್ರಾಯ
ಮಾಯ ಮಾಯ ಅಂತರ ಮಂಗಮಾಯ
ಪ್ರೀತಿಯೆ ಇಲ್ಲದ ಜಗದಲ್ಲಿ ನಮಗೇನು ಕೆಲಸ
ಪ್ರೀತಿಸೊ ನೌಕರಿ ಮಾಡುತಲಿ ಕಳೆಯುವ ಪ್ರತಿ ನಿಮಿಷ
.
||ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
ಪ್ರೀತಿಯನ್ನುವಾಗಲೆ ಪುಳಕ ಎದೆಯ ಒಳಗಡೆ
ಕನಸ್ಸಿನ ವಿಶೇಷ ಕೇಳೆ||
 
ಅರ್ಧರಾತ್ರಿಯ ತುಂತುರು ವಯಸ್ಸು
ಬರಿ ಕನಸ್ಸು ಕನವರಿಸು
ಏನೊ ಕಳೆದುಕೊಂಡ ಹಾಗೆ ಮನಸ್ಸು
ಯಾಕೆ ತಿಳಿಸು ಪರಿಹರಿಸು
 
ಪ್ರೀತಿ ನಿನಗೆ ನಿತ್ಯ ನಿಶ್ಚಿತಾರ್ಥವೆ
ಸೃಷ್ಟಿಗಿಲ್ಲ ಮಿಲನ ಮುಹೂರ್ತವೆ
ಢವ ಢವದೆಚ್ಚರ ಇರಲೆಂದು ಪ್ರೀತಿಯು ಎದೆಯಲ್ಲಿದೆ
ಲವಲವಿಕೆಯ ಸುಖ ಕೊಡಲೆಂದು ಪ್ರೇಮವು ಜೊತೆಲ್ಲಿದೆ
ಲವ್‌ ಈಸ್‌ ಸಂಥಿಂಗ್‌ ವೆರಿ ಇನ್ಸ್‌ ಪೈರಿಂಗ್‌
ಲವ್‌ ಈಸ್‌ ಆಲ್ವೇಸ್‌ ಕೇರಿಂಗ್‌ ಆಂಡ್‌ ಡೇರಿಂಗ್
ಸ್ವರ್ಗ ನರಕ ಎಲ್ಲಾದರು ನೂಕು
ಪ್ರೀತಿ ಮಾಡೋಕೆ ಜಾಗ ಸಿಕ್ರೆ ಸಾಕು
 
||ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
ಪ್ರೀತಿಯನ್ನುವಾಗಲೆ ಪುಳಕ ಎದೆಯ ಒಳಗಡೆ
ಕನಸ್ಸಿನ ವಿಶೇಷ ಕೇಳೆ||

-
ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
ಪ್ರೀತಿಯನ್ನುವಾಗಲೆ ಪುಳಕ ಎದೆಯ ಒಳಗಡೆ
ಕನಸ್ಸಿನ ವಿಶೇಷ ಕೇಳೆ
ಲವ್‌ ಈಸ್‌ ಸಂಥಿಂಗ್‌ ವೆರಿ ಇನ್ಸ್‌ ಪೈರಿಂಗ್‌
ಲವ್‌ ಈಸ್‌ ಆಲ್ವೇಸ್‌ ಕೇರಿಂಗ್‌ ಆಂಡ್‌ ಡೇರಿಂಗ್
ಸ್ವರ್ಗ ನರಕ ಎಲ್ಲಾದರು ನೂಕು
ಪ್ರೀತಿ ಮಾಡೋಕೆ ಜಾಗ ಸಿಕ್ರೆ ಸಾಕು
ಲವ್‌ ಈಸ್‌ ಸಂಥಿಂಗ್‌ ವೆರಿ ಇನ್ಸ್‌ ಪೈರಿಂಗ್‌
ಲವ್‌ ಈಸ್‌ ಆಲ್ವೇಸ್‌ ಕೇರಿಂಗ್‌ ಆಂಡ್‌ ಡೇರಿಂಗ್
ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
 
ರೋಮ ರೋಮ ರೋಮಾಂಚನ ಪ್ರೇಮ
ಪ್ರ ಪ್ರಥಮ ಈ ಸಂಭ್ರಮ
ಪ್ರೇಮ ಪ್ರೇಮ ಸಮ್ಮೋಹನ ಜನುಮ
ಸಮಾಗಮ ಈ ಸಂಗಮ
 
ಪ್ರಾಯ ಪ್ರಾಯ ಒಂದೇ ಅಭಿಪ್ರಾಯ
ಮಾಯ ಮಾಯ ಅಂತರ ಮಂಗಮಾಯ
ಪ್ರೀತಿಯೆ ಇಲ್ಲದ ಜಗದಲ್ಲಿ ನಮಗೇನು ಕೆಲಸ
ಪ್ರೀತಿಸೊ ನೌಕರಿ ಮಾಡುತಲಿ ಕಳೆಯುವ ಪ್ರತಿ ನಿಮಿಷ
.
||ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
ಪ್ರೀತಿಯನ್ನುವಾಗಲೆ ಪುಳಕ ಎದೆಯ ಒಳಗಡೆ
ಕನಸ್ಸಿನ ವಿಶೇಷ ಕೇಳೆ||
 
ಅರ್ಧರಾತ್ರಿಯ ತುಂತುರು ವಯಸ್ಸು
ಬರಿ ಕನಸ್ಸು ಕನವರಿಸು
ಏನೊ ಕಳೆದುಕೊಂಡ ಹಾಗೆ ಮನಸ್ಸು
ಯಾಕೆ ತಿಳಿಸು ಪರಿಹರಿಸು
 
ಪ್ರೀತಿ ನಿನಗೆ ನಿತ್ಯ ನಿಶ್ಚಿತಾರ್ಥವೆ
ಸೃಷ್ಟಿಗಿಲ್ಲ ಮಿಲನ ಮುಹೂರ್ತವೆ
ಢವ ಢವದೆಚ್ಚರ ಇರಲೆಂದು ಪ್ರೀತಿಯು ಎದೆಯಲ್ಲಿದೆ
ಲವಲವಿಕೆಯ ಸುಖ ಕೊಡಲೆಂದು ಪ್ರೇಮವು ಜೊತೆಲ್ಲಿದೆ
ಲವ್‌ ಈಸ್‌ ಸಂಥಿಂಗ್‌ ವೆರಿ ಇನ್ಸ್‌ ಪೈರಿಂಗ್‌
ಲವ್‌ ಈಸ್‌ ಆಲ್ವೇಸ್‌ ಕೇರಿಂಗ್‌ ಆಂಡ್‌ ಡೇರಿಂಗ್
ಸ್ವರ್ಗ ನರಕ ಎಲ್ಲಾದರು ನೂಕು
ಪ್ರೀತಿ ಮಾಡೋಕೆ ಜಾಗ ಸಿಕ್ರೆ ಸಾಕು
 
||ಕು ಕುಹು ಕೋಗಿಲೆ ಹೂ ಅನ್ನು ಈಗಲೆ
ಪ್ರೇಮದ ಸಂದೇಶ ಹೇಳೆ
ಪ್ರೀತಿಯನ್ನುವಾಗಲೆ ಪುಳಕ ಎದೆಯ ಒಳಗಡೆ
ಕನಸ್ಸಿನ ವಿಶೇಷ ಕೇಳೆ||

Ku Kuhu Kogile song lyrics from Kannada Movie Road Romeo starring Dilip Pai, Ashitha, Avinash, Lyrics penned by K M Indra Sung by Rajesh Krishnan, Shreya Ghoshal, K M Indra, Music Composed by K M Indra, film is Directed by Om Saiprakash and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ