-
ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ
ಪ್ರೀತಿಯ ಕೈತುತ್ತು ಬಾಯಿ ತಪ್ಪಿತೋ
ಕೂಡಿಟ್ಟ ಕನಸ್ಸು ಕಡೆವಿ ಹೋಯಿತೋ
ಈ ಮಾಯಾನಗರಿಯಲ್ಲಿ ನನ್ನ ಗುರುತು ಎಲ್ಲಿ
ಈ ಜನರ ಜಾತ್ರೆಯಲ್ಲಿ ಯಾರು ಜೊತೆ ಇಲ್ಲಿ
ಯಾರಿಗು ಬೇಡವಾಗಿ ಬದುಕಿದ್ದು ಸತ್ತಂತಾಗಿ
ಒಂಟಿ ಒಬ್ಬಂಟಿಯಾದೆ ನಾ
ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ
ಮುಪ್ಪಿಗಾದವನೆ ಮನೆಮಗನು ತಪ್ಪುತಿದ್ದಿಕೊಂಡವನೆ ಮಾನವನು
ಹಣೆಯ ಬರಹದ ಕೈಯ್ಯನು ಹಿಡಿದು ಬರೆಸೊ ಛಲಬೇಕು
ಒಡೆಯ ಹೊರೆಯನು ಹೊರುವ ಬದುಕಿದು ಮನದ ಫಲಬೇಕು
ಮಾನವ ಜನ್ಮ ದೊಡ್ಡದು ದೊರಕದು
||ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ||
ಪ್ರೀತ್ಸೊರೆಲ್ಲ ಯೋಚಿಸಿರಿ ಪ್ರೀತಿಯಷ್ಟೆ ಸಾಕೆ ಹೇಳಿರಿ
ಪ್ರೇಮವುಕ್ಕಿಸೊ ಹೃದಯದ ಕೆಳಗೆ ಹಸಿದ ಹೊಟ್ಟೆ ಇದೆ
ಇಂದು ಇಷ್ಟಕೆ ಬದುಕಿದರೂನು ನಾಳೆ ಪ್ರಶ್ನೆಯಿದೆ
ಪ್ರೇಮಕ್ಕು ದೊಡ್ಡದು ಜೀವನ ಜೀವನ
||ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ||
-
ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ
ಪ್ರೀತಿಯ ಕೈತುತ್ತು ಬಾಯಿ ತಪ್ಪಿತೋ
ಕೂಡಿಟ್ಟ ಕನಸ್ಸು ಕಡೆವಿ ಹೋಯಿತೋ
ಈ ಮಾಯಾನಗರಿಯಲ್ಲಿ ನನ್ನ ಗುರುತು ಎಲ್ಲಿ
ಈ ಜನರ ಜಾತ್ರೆಯಲ್ಲಿ ಯಾರು ಜೊತೆ ಇಲ್ಲಿ
ಯಾರಿಗು ಬೇಡವಾಗಿ ಬದುಕಿದ್ದು ಸತ್ತಂತಾಗಿ
ಒಂಟಿ ಒಬ್ಬಂಟಿಯಾದೆ ನಾ
ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ
ಮುಪ್ಪಿಗಾದವನೆ ಮನೆಮಗನು ತಪ್ಪುತಿದ್ದಿಕೊಂಡವನೆ ಮಾನವನು
ಹಣೆಯ ಬರಹದ ಕೈಯ್ಯನು ಹಿಡಿದು ಬರೆಸೊ ಛಲಬೇಕು
ಒಡೆಯ ಹೊರೆಯನು ಹೊರುವ ಬದುಕಿದು ಮನದ ಫಲಬೇಕು
ಮಾನವ ಜನ್ಮ ದೊಡ್ಡದು ದೊರಕದು
||ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ||
ಪ್ರೀತ್ಸೊರೆಲ್ಲ ಯೋಚಿಸಿರಿ ಪ್ರೀತಿಯಷ್ಟೆ ಸಾಕೆ ಹೇಳಿರಿ
ಪ್ರೇಮವುಕ್ಕಿಸೊ ಹೃದಯದ ಕೆಳಗೆ ಹಸಿದ ಹೊಟ್ಟೆ ಇದೆ
ಇಂದು ಇಷ್ಟಕೆ ಬದುಕಿದರೂನು ನಾಳೆ ಪ್ರಶ್ನೆಯಿದೆ
ಪ್ರೇಮಕ್ಕು ದೊಡ್ಡದು ಜೀವನ ಜೀವನ
||ಅಪ್ಪನ ಬೈಗುಳ ನೆನಪಾಯಿತೋ
ಅಮ್ಮನ ಅಳುವು ಅರಿವಾಯಿತೋ||