ಯಾವೂರ ಗೆಳೆಯ ಇವ ಬಾಲ್ಯಾದ ಹರೆಯ
ಎದೆಯ ತುಂಬಿದೆದೆಯ ಇಣುಕಿ
ಕಸಿದುಕೊಂಡ ಹೃದಯ
ಓ ಬೇಬಿ ಒನ್ಸ್ ಅಗೇನ್
ಐ ವಾನ ಪ್ಲೇ ವಿತ್ ಯು
ಐ ವಾನ ಸಿಂಗ್ ವಿತ್ ಯು
ಐ ವಾನ ಸ್ಟೇ ವಿತ್ ಯು
ಓ ಬೇಬಿ ಒನ್ಸ್ ಅಗೇನ್
ನಿನ್ನ ಕಂಡ ಒಂದು ಖುಷಿಯೇ ಸಾಕು
ಹದಿನೈದು ವರ್ಷದ ಬೆಳಕು ಬಂದಂತೆ
ನದಿಯೊಳಗೆ ಹೆಜ್ಜೆ ಸಪ್ಪಳ ಕೇಳಿ
ನಾಚುವ ಮೀನಿನಂತೆ ನಾ ನಿಂತೇ
ಒಂದು ಸವಿ ಜೇನ ಸಂಜೆ ಮೈತುಂಬಿಕೊಂತು
ಆಹ್ವಾನ ಕಳಿಸಿದ್ದೆ ನಾನೇ ಇವತ್ತು
ಓ ಬೇಬಿ ಒನ್ಸ್ ಅಗೇನ್
ಐ ವಾನ ಪ್ಲೇ ವಿತ್ ಯು
ಐ ವಾನ ಸಿಂಗ್ ವಿತ್ ಯು
ಐ ವಾನ ಸ್ಟೇ ವಿತ್ ಯು
ಓ ಬೇಬಿ ಒನ್ಸ್ ಅಗೇನ್
ನಿನ್ನ ಅಂದ ಒಂದು ಅಧ್ಭುತ ವಿಷಯ
ಅದರೊಳಗೆ ಪ್ರವೇಶವಿದೆಯ ಸಂಗಾತಿ
ನಿನ್ನ ತೋರುಬೆರಳ ತುದಿಯ ತಾಕಿ
ತೋಳೆರಡು ಸೇರೋದ್ ಬಾಕಿ ದಿನ ಪೂರ್ತಿ
ಆಸೆಯೋಳಗಿಂದ ಟಿಸಿಲು
ಮಳೆಯೋಳಗು ಬಿಸಿಲು
ಕಾಲುಂಗ್ರ ತೊಡಿಸಂತು ಮೇಲೆ ಮುಗಿಲು
ಓ ಬೇಬಿ ಒನ್ಸ್ ಅಗೇನ್
ಐ ವಾನ ಪ್ಲೇ ವಿತ್ ಯು
ಐ ವಾನ ಸಿಂಗ್ ವಿತ್ ಯು
ಐ ವಾನ ಸ್ಟೇ ವಿತ್ ಯು
ಓ ಬೇಬಿ ಒನ್ಸ್ ಅಗೇನ್
ಯಾವೂರ ಗೆಳೆಯ
ಇವ ಬಾಲ್ಯಾದ ಹರೆಯ
ಎದೆಯ ತುಂಬಿದೆದೆಯ ಇಣುಕಿ
ಕಸಿದುಕೊಂಡ ಹೃದಯ…
ಯಾವೂರ ಗೆಳೆಯ ಇವ ಬಾಲ್ಯಾದ ಹರೆಯ
ಎದೆಯ ತುಂಬಿದೆದೆಯ ಇಣುಕಿ
ಕಸಿದುಕೊಂಡ ಹೃದಯ
ಓ ಬೇಬಿ ಒನ್ಸ್ ಅಗೇನ್
ಐ ವಾನ ಪ್ಲೇ ವಿತ್ ಯು
ಐ ವಾನ ಸಿಂಗ್ ವಿತ್ ಯು
ಐ ವಾನ ಸ್ಟೇ ವಿತ್ ಯು
ಓ ಬೇಬಿ ಒನ್ಸ್ ಅಗೇನ್
ನಿನ್ನ ಕಂಡ ಒಂದು ಖುಷಿಯೇ ಸಾಕು
ಹದಿನೈದು ವರ್ಷದ ಬೆಳಕು ಬಂದಂತೆ
ನದಿಯೊಳಗೆ ಹೆಜ್ಜೆ ಸಪ್ಪಳ ಕೇಳಿ
ನಾಚುವ ಮೀನಿನಂತೆ ನಾ ನಿಂತೇ
ಒಂದು ಸವಿ ಜೇನ ಸಂಜೆ ಮೈತುಂಬಿಕೊಂತು
ಆಹ್ವಾನ ಕಳಿಸಿದ್ದೆ ನಾನೇ ಇವತ್ತು
ಓ ಬೇಬಿ ಒನ್ಸ್ ಅಗೇನ್
ಐ ವಾನ ಪ್ಲೇ ವಿತ್ ಯು
ಐ ವಾನ ಸಿಂಗ್ ವಿತ್ ಯು
ಐ ವಾನ ಸ್ಟೇ ವಿತ್ ಯು
ಓ ಬೇಬಿ ಒನ್ಸ್ ಅಗೇನ್
ನಿನ್ನ ಅಂದ ಒಂದು ಅಧ್ಭುತ ವಿಷಯ
ಅದರೊಳಗೆ ಪ್ರವೇಶವಿದೆಯ ಸಂಗಾತಿ
ನಿನ್ನ ತೋರುಬೆರಳ ತುದಿಯ ತಾಕಿ
ತೋಳೆರಡು ಸೇರೋದ್ ಬಾಕಿ ದಿನ ಪೂರ್ತಿ
ಆಸೆಯೋಳಗಿಂದ ಟಿಸಿಲು
ಮಳೆಯೋಳಗು ಬಿಸಿಲು
ಕಾಲುಂಗ್ರ ತೊಡಿಸಂತು ಮೇಲೆ ಮುಗಿಲು
ಓ ಬೇಬಿ ಒನ್ಸ್ ಅಗೇನ್
ಐ ವಾನ ಪ್ಲೇ ವಿತ್ ಯು
ಐ ವಾನ ಸಿಂಗ್ ವಿತ್ ಯು
ಐ ವಾನ ಸ್ಟೇ ವಿತ್ ಯು
ಓ ಬೇಬಿ ಒನ್ಸ್ ಅಗೇನ್
ಯಾವೂರ ಗೆಳೆಯ
ಇವ ಬಾಲ್ಯಾದ ಹರೆಯ
ಎದೆಯ ತುಂಬಿದೆದೆಯ ಇಣುಕಿ
ಕಸಿದುಕೊಂಡ ಹೃದಯ…
O Baby song lyrics from Kannada Movie Ricky starring Rakshith Shetty, Haripriya, Pramod Shetty, Lyrics penned by K Kalyan Sung by Tippu, Anuradha Bhat, Music Composed by Arjun Janya, film is Directed by Rishabh Shetty and film is released on 2016