Ele Mareyali Lyrics

in Ricky

LYRIC

ಎಲೆ ಮರೆಯಲಿ ಕೆರಳಿದೆ ಗಾಯದ ಹೂವು
ಅಲೆ ಅಲೆಯಲಿ ಹೊರಟಿದೆ ಜೀವದ ನೋವು
ಏಕಾಂಗಿಯಾಗಿ ಹೃದಯ ಚೀರುವಾಗ
ಆಕಾಶದಲ್ಲಿ ಇದೆಯ ಚೂರು ಜಾಗ
ಎಲೆ ಮರೆಯಲಿ ಕೆರಳಿದೆ ಗಾಯದ ಹೂವು
 
ಮಾತೆ ಆಡದ ಕಾನನವೆ ಮೂಡಿರುವ ದನಿಯ ಆಲಿಸು
ದಾರುಣ ಭೇದವ ಮಾಡುತಿಹ ಭೂಪಟದ ಗೆರೆಯ ಬೇಧಿಸು
ಬಿದಿರಂತೆಯೆ ಬಾಗದ ಸೇರಿ ನಿಲ್ಲುವ
ಬಿರುಗಾಳಿಗು ಬೀಳದ ಮೀರಿ ಗೆಲ್ಲುವ
 
||ಎಲೆ ಮರೆಯಲಿ ಕೆರಳಿದೆ ಗಾಯದ ಹೂವು
ಅಲೆ ಅಲೆಯಲಿ ಹೊರಟಿದೆ ಜೀವದ ನೋವು||

Ele Mareyali song lyrics from Kannada Movie Ricky starring Rakshith Shetty, Haripriya, Pramod Shetty, Lyrics penned by Jayanth Kaikini Sung by Kiccha Sudeep, Naveen Sajju, Music Composed by Arjun Janya, film is Directed by Rishabh Shetty and film is released on 2016